Monthly Archives: ಅಕ್ಟೋಬರ್, 2020
ನಿತ್ಯಭವಿಷ್ಯ : 08-10-2020
ಮೇಷರಾಶಿನೋಂದಣಿ ಕಾರ್ಯಗಳಿಗೆ ಅಡೆತಡೆಗಳು, ಮಕ್ಕಳೊಂದಿಗೆ ಕಲಹ ಮತ್ತು ಕಿರಿಕಿರಿ, ಆರೋಗ್ಯ ಸಮಸ್ಯೆಗಳು ಹೆಚ್ಚು. ವೈಭವೋಪೇತವಾದ ಜೀವನವನ್ನು ನಡೆಸಿರುವ ನಿಮಗೆ ಸ್ವಲ್ಪ ಕಷ್ಟವೆನಿಸಬಹುದು. ಪತ್ನಿ ಹಾಗೂ ಮಕ್ಕಳಿಂದ ಕಿರಿಕಿರಿ ಆದರೂ ಸಹಿಸಬಹುದಾಗಿದೆ. ಕಾರ್ಯರಂಗ ದಲ್ಲಿ ಉತ್ತಮ...
ಮದುವೆಯಾದ 58 ವರ್ಷಗಳ ಬಳಿಕ ನಡೆಯಿತು ಅದ್ದೂರಿ ವೆಡ್ಡಿಂಗ್ ಪೋಟೋಶೂಟ್ …!
ಕೇರಳ: ಇತ್ತೀಚಿನ ದಿನಗಳಲ್ಲಿ ಮದುವೆ,ಎಂಗೇಜಮೆಂಟ್,ಬೇಬಿಶೋವರ್,ನಾಮಕರಣ ಹೀಗೆ ಎಲ್ಲವೂ ಪೋಟೋಶೂಟ್ ನಿಂದಲೇ ಶುರುವಾಗೋದು ಸಾಮಾನ್ಯ ಎನ್ನಿಸಿಬಿಟ್ಟಿದೆ. ಫ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಹೀಗೆ ಮದುವೆಗಳಲ್ಲಿ ಶಾಸ್ತ್ರಕ್ಕಿಂತ ಪೋಟೋಗಳೇ ಮುಖ್ಯವಾಗಿದೆ. ಆದರೆ ಇಲ್ಲೊಂದು...
ಜನರ ಆಕ್ರೋಶಕ್ಕೆ ಬೆದರಿದ ಸರ್ಕಾರ….! ಮಾಸ್ಕ್ ದಂಡದ ಮೊತ್ತ ಸಾವಿರದಿಂದ 250ಕ್ಕೆ ಇಳಿಕೆ
ಬೆಂಗಳೂರು: ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸುವ ನೆಪದಲ್ಲಿ ಬಡ ಜನರ ಲೂಟಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಜನರ ಆಕ್ರೋಶಕ್ಕೆ ಬೆಚ್ಚಿಬಿದ್ದಿದ್ದು, ದಂಡದ ಮೊತ್ತದಲ್ಲಿ ಭಾರಿ ಇಳಿಕೆ ಘೋಷಿಸಿದೆ.ಮಾಸ್ಕ್ ಕಡ್ಡಾಯಗೊಳಿಸಿದ್ದ ರಾಜ್ಯ ಸರ್ಕಾರ,...
ಕಾಂಗ್ರೆಸ್ ನಿಂದ ಚುನಾವಣಾ ಕಣಕ್ಕೆ ದಿ.ಡಿ.ಕೆ.ರವಿ ಪತ್ನಿ….! ನನ್ನ ಮಗನ ಹೆಸರು ಬಳಸಿದ್ರೇ ಹುಶಾರ್ ಎಂದ್ರು ಗೌರಮ್ಮ…!!
ಬೆಂಗಳೂರು: ಸಾಕಷ್ಟು ಕುತೂಹಲ ಹಾಗೂ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದ ಆರ್.ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ನೀರಿಕ್ಷೆಯಂತೆ ದಿ. ಐಎಎಸ್ ಅಧಿಕಾರಿ ಪತ್ನಿ ಕುಸುಮಾ ರವಿಗೆ ಟಿಕೇಟ್...
ಟೋಲ್ ಸಂಗ್ರಹಿಸಿದ್ರೂ ಕಾಮಗಾರಿ ಮುಗಿಸದ ನವಯುಗ : ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಕಾಂಗ್ರೆಸ್
ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿಯ ಕಲ್ಸಂಕ ಸೇತುವೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಹೆದ್ದಾರಿ ಪ್ರಯಾಣಿಕರು ಟ್ರಾಫಿಕ್ಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ...
ನಟ ಸುಶಾಂತ್ ಸಿಂಗ್ ಸಾವು-ಡ್ರಗ್ಸ್ ಪ್ರಕರಣ : ನಟಿ ರಿಯಾ ಚಕ್ರವರ್ತಿಗೆ ಜಾಮೀನು
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅನುಮಾನಾಸ್ಪದ ಸಾವು ಹಾಗೂ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದಲ್ಲಿದ್ದ ನಟಿ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.ಸುಶಾಂತ್ ಸಿಂಗ್ ಸಾವು...
ಕೊರೋನಾ ಹೆಸರಲ್ಲಿ ಸರ್ಕಾರದ ದರ್ಬಾರ್….ಕೇಸ್ ಹಾಕೋಕು ಟಾರ್ಗೆಟ್ ಫಿಕ್ಸ್ ಮಾಡಿದ ಪೊಲೀಸ್ ಇಲಾಖೆ
ಬೆಂಗಳೂರು: ಒಂದೆಡೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೇ, ಇನ್ನೊಂದೆಡೆ ಸರ್ಕಾರ ಸೋಂಕಿನ ನಿಯಂತ್ರಣದ ಹೆಸರಿನಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ಜನರ ಸುಲಿಗೆಗೆ ಮುಂದಾಗಿದೆ. ಮಾಸ್ಕ್ ಕಡ್ಡಾಯದ ನೆಪದಲ್ಲಿ ಸಾವಿರ ರೂಪಾಯಿ ದಂಡ ನಿಗದಿಯಾಗಿದ್ದು,...
8 ಸಾವಿರ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ಅ.20 ಕೊನೆಯ ದಿನಾಂಕ
Click Here to Applyಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿಆರ್ಮಿ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಸುಮಾರು 8 ಸಾವಿರ ಖಾಲಿ ಹುದ್ದೆಗಳನ್ನು...
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ
ಶಬರಿಮಲೆ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ದೇವಸ್ಥಾನ ಮತ್ತೆ ತೆರೆಯಲಿದೆ. ಆದರೆ ಶಬರಿಮಲೆಯಾತ್ರೆಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲಾಗಿದ್ದು, ನಿತ್ಯ ಕೇವಲ 1 ಸಾವಿರ...
ಇನ್ಮುಂದೆ ಕೊರೊನಾ ಟೆಸ್ಟ್ ಕಡ್ಡಾಯ : ನಿರಾಕರಿಸಿದ್ರೆ ಜೈಲು ಶಿಕ್ಷೆ ಫಿಕ್ಸ್ !
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆಯೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು. ಮೊನ್ನೆ ಮೊನ್ನೆಯಷ್ಟೇ ಮಾಸ್ಕ್ ಧರಿಸದವರ ವಿರುದ್ದ ಭಾರಿ ದಂಡ ವಿಧಿಸಿದ್ದ ರಾಜ್ಯ ಸರಕಾರ ಇದೀಗ ಕೊರೊನಾ ಟೆಸ್ಟ್...
- Advertisment -