Monthly Archives: ಅಕ್ಟೋಬರ್, 2020
ಸಿಬಿಐ ಕುಣಿಕೆ ತಪ್ಪಿಸಿಕೊಳ್ಳಲು ಕಮಲದ ಮೊರೆ ಹೋದ್ರಾ ಕುಲಕರ್ಣಿ…?
ಧಾರವಾಡ: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿರುವ ತೂಗುಕತ್ತಿಯಿಂದ ಬಚಾವಾಗಲು ಕಾಂಗ್ರೆಸ್ ನ ಮಾಜಿ ಶಾಸಕ ವಿನಯ್ ಕುಲಕರ್ಣಿ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರಾ? ಹೌದು ಅಂತಿದೆ ಬಿಜೆಪಿ ಮೂಲಗಳು.ಕಾಂಗ್ರೆಸ್ ನಲ್ಲಿ ಉಳಿದರೇ ಸಿಬಿಐ...
19 ವರ್ಷದ ಯುವತಿಯನ್ನು ಮದುವೆಯಾದ ಶಾಸಕ…! ಅಂತರಜಾತಿ ವಿವಾಹಕ್ಕೆ ತೀವ್ರ ವಿರೋಧ…!!
ವಿಲ್ಲುಪುರಂ: ಶಾಸಕರೊಬ್ಬರ ಅಂತರಜಾತೀಯ ವಿವಾಹ ಕೆಲಕಾಲ ಆತಂಕಕ್ಕೆ ಕಾರಣವಾಗಿ, ಸೀನಿಮಿಯ ವಿರೋದಗಳನ್ನು ಎದುರಿಸಿದ ಬಳಿಕ ಸುಖಾಂತ್ಯ ಕಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ತಮಿಳುನಾಡಿನ ಆಡಳಿತ ಪಕ್ಷದ ಕಲ್ಲಕುರುಚಿ ಶಾಸಕ 35 ವರ್ಷದ ಪ್ರಭು, ತಮ್ಮ...
ನಾಗಭೈರವಿಯಾಗಿದ್ದಾರೆ “ಗಟ್ಟಿಮೇಳ “ ಆರತಿ
ವಂದನ ಕೊಮ್ಮುಂಜೆಗಟ್ಟಿಮೇಳ ಧಾರಾವಾಹಿಯಲ್ಲಿ ಬರುವ ಆರತಿ ಪಾತ್ರ ಅಂದ್ರೆ ಅಶ್ವಿನಿಯವರ ಅಭಿನಯ ಧಾರಾವಾಹಿ ಪ್ರಿಯರ ಮನ ಗೆದ್ದಿತ್ತು. ಅದರಲ್ಲಿ ಅವರು ಸಿಂಪ್ ಸೀದಾ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ರೆ ಇನ್ನು ಮುಂದೆ ಈ ಮುದ್ದು...
ಡ್ರಗ್ಸ್ ಕೇಸ್ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅರೆಸ್ಟ್
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಇಂದು ಬೆಳ್ಳಂಬೆಳಗ್ಗೆ ದಿವಂಗತ ಮುತ್ತಪ್ಪ ರೈ ಅವರಿಗೆ ಸೇರಿದ ಬೆಂಗಳೂರಿನ...
ತೆರಿಗೆದಾರರಿಗೆ ಬಿಗ್ ರಿಲೀಫ್ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ : ತೆರಿಗೆದಾರರಿಗೆ ಕೇಂದ್ರ ಸರಕಾರ ಬಿಗ್ ರಿಲೀಫ್ ಕೊಟ್ಟಿದೆ. ವಾರ್ಷಿಕವಾಗಿ 5 ಕೋಟಿಗಿಂತ ಕಡಿಮೆ ವಹಿವಾಟು ನಡೆಸು ತೆರಿಗೆದಾರರು ಮುಂದಿನ ವರ್ಷದಿಂದ ಮಾಸಿಕ ರಿಟರ್ನ್ಸ್ (ಜಿಎಸ್ಟಿಆರ್ 3 ಬಿ ಮತ್ತು ಜಿಎಸ್ಟಿಆರ್...
ಮುತ್ತಪ್ಪ ರೈ ಪುತ್ರನಿಗೆ ಸಿಸಿಬಿ ಬಿಗ್ ಶಾಕ್ : ರೈ ನಿವಾಸಗಳ ಮೇಲೆ ದಾಳಿ
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಮುತ್ತಪ್ಪ ರೈ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸದಾಶಿವ ನಗರ ಹಾಗೂ ಬಿಡದಿಯಲ್ಲಿರುವ ಮನೆಗಳ ಮೇಲೆ...
ಮುಂದಿನ ವಾರದಿಂದಲೇ ಶಾಲೆ, ಕಾಲೇಜು ಆರಂಭ : ಕೇಂದ್ರ ಸರಕಾರದಿಂದ ಮಾರ್ಗಸೂಚಿ ಬಿಡುಗಡೆ
ನವದೆಹಲಿ : ಕೇಂದ್ರ ಸರಕಾರ ಅನ್ ಲಾಕ್ 5.0 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಹಲವು ಸೇವೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಪ್ರಮುಖವಾಗಿ ಕೇಂದ್ರ ಸರಕಾರ ಅಕ್ಟೋಬರ್ 15ರಿಂದ ಶಾಲಾ ಕಾಲೇಜುಗಳು ಆರಂಭಿಸಲು ಮುಂದಾಗಿದೆ. ಕೊರೊನಾ...
ಮಗಳಿಗೆ “ಕನ್ನಡ ಶೆಟ್ಟಿ” ಹೆಸರಿಟ್ಟ ಕುಂದಾಪುರದ ಉದ್ಯಮಿ ! ಕನ್ನಡದ ಉಳಿವಿಗೆ ನೆಂಪುವಿನ ಪ್ರತಾಪರ ವಿಭಿನ್ನ ಪ್ರಯತ್ನ
ಕುಂದಾಪುರ : ಕನ್ನಡ. ಈ ಹೆಸರು ಕೇಳಿದ್ರೆ ಮೈ ಮನ ರೋಮಾಂಚನವಾಗುತ್ತೆ. ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಹೋರಾಟಗಳು ನಡೆಯುತ್ತಿದೆ. ಇನ್ನೊಂದೆಡೆ ಕನ್ನಡಿಗರೇ ಕನ್ನಡ ಮಾತಾಡದ ದುಸ್ಥಿತಿಯಲ್ಲಿದ್ದಾರೆ. ಇಂತಹ ಕಾಲದಲ್ಲಿ ಇಲ್ಲೋರ್ವ ಉದ್ಯಮಿ ತನ್ನ...
ನಿತ್ಯ ಭವಿಷ್ಯ : 06-10-2020
ಮೇಷರಾಶಿಮಂಗಲ ಕಾರ್ಯದ ಬಗ್ಗೆ ಮಾತುಕತೆ ನಡೆಯಲಿದೆ. ಭೂ ಲಾಭ, ಮನಸ್ಸಿನಲ್ಲಿ ಭಯ, ಹಿತ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಮನಸ್ತಾಪ, ಋಣಬಾಧೆ. ಸ್ವಲ್ಪ ಏರಿಳಿತ ಕಂಡು ಬಂದರೂ ಹಿಡಿದ ಕಾರ್ಯದಲ್ಲಿ ಜಯ ಗಳಿಸುವಿರಿ....
ಮಾಸ್ಕ್ ನಿಯಮ ಉಲ್ಲಂಘನೆ 2 ಕೋಟಿಗೂ ಅಧಿಕ ಮೊತ್ತದ ದಂಡ ವಸೂಲಿ ಮಾಡಿದ ಬಿಬಿಎಂಪಿ
ಬೆಂಗಳೂರು: ಲಾಕ್‍ಡೌನ್ ಅನ್ ಲಾಕ್ ಆಗಿ ಜನರು ಬೀದಿಗಿಳಿಯುತ್ತಿದ್ದಂತೆ ಕೊರೋನಾದ ಭಯವೂ ಮಾಯವಾಗುತ್ತಿದೆ. ಹೀಗಾಗಿ ಜನರು ಮಾಸ್ಕ್ ಇಲ್ಲದೇ ಬಿಂದಾಸ್ ಓಡಾಟ ಆರಂಭಿಸಿದ್ದಾರೆ. ಇಂಥ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಬಿಎಂಪಿ ಮಾಸ್ಕ್...
- Advertisment -