ಬುಧವಾರ, ಜೂನ್ 18, 2025

Monthly Archives: ನವೆಂಬರ್, 2020

ಬಿಜೆಪಿಗೆ ಹೆಚ್ಚಿದ ಸ್ಟಾರ್ ಶೈನ್..! ನಾಳೆ ಕಮಲ ಮುಡಿಯಲಿರುವ ಲೇಡಿ ಟೈಗರ್…!!

ನವದೆಹಲಿ: ಒಂದೊಂದೇ ರಾಜ್ಯದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುತ್ತ ಸಾಗುತ್ತಿರುವ ಬಿಜೆಪಿಗೆ ನಾಳೆ ಮತ್ತೊಂದು ಸ್ಟಾರ್ ಶೈನ್ ಸೇರ್ಪಡೆಯಾಗಲಿದ್ದು ತೆಲಂಗಾಣದಲ್ಲಿ ಬಿಜೆಪಿ ಬಲ ಹೆಚ್ಚಿಸಲಿದೆ. ಸಿನಿಮಾ ಕ್ಷೇತ್ರದ ಲೇಡಿ ಟೈಗರ್, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ...

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕ

ಉಡುಪಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಈ ಮೂಲಕ ಹಲವು ಸಮಯಗಳಿಂದ ಬಾಕಿ ಉಳಿದಿದ್ದ ಆಯೋಗಕ್ಕೆ...

ಮೂರು ಪತ್ನಿಯರಿಗೂ ಮುದ್ದಿನ ಗಂಡ : ಪತಿಗೆ ನಾಲ್ಕನೇ ಮದುವೆ ಮಾಡಿಸೋಕೆ ಹೊರಟಿದ್ದಾರೆ ಪತ್ನಿಯರು

ವಂದನ ಕೊಮ್ಮುಂಜೆ ಮದುವೆ.. ಈ ಪದವನ್ನು ಕೇಳಿದ್ರೆ ಕೆಲವರಿಗೆ ಖುಷಿಯಾಗಬಹುದು. ಇನ್ನು ಕೆಲವರಿಗೆ ಬೇಜಾರಾಗಬಹುದು. ಅದೇ ಹೇಳುತ್ತಾರಲ್ಲ “ಮದುವೆ ಅನ್ನೋ ಲಾಡು ತಿಂದ್ರೂ ಕಷ್ಟ ತಿನ್ನದೇ ಇದ್ರೂ ಕಷ್ಟ” ಅಂತ. ಅದರಲ್ಲೂ ನಮ್ಮ...

ಡಿಸೆಂಬರ್‌ ಅಂತ್ಯದವರೆಗೂ ಶಾಲಾರಂಭವಿಲ್ಲ : ಸಿಎಂ ಅಧಿಕೃತ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಡಿಸೆಂಬರ್ ಅಂತ್ಯದ ವರೆಗೂ ಶಾಲಾರಂಭವಿಲ್ಲ ಎಂದು ಘೋಷಿಸಿದ್ದಾರೆ. (adsbygoogle =...

ಐಎಂಎ ಪ್ರಕರಣ: ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ರೋಷನ್ ಬೇಗ್​ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ಬಹುಕೋಟಿ ವಂಚನೆ...

ವಿಡಿಯೋ ಕಾಲ್ ತಂದ ಅವಾಂತರ…! ರಸ್ತೆಯಲ್ಲೇ ಹೆಣವಾದ್ಲು ಯೋಧನ ಪತ್ನಿ…!!

ಬಾಗಲಕೋಟೆ: ಎಲ್ಲ ಅಂದುಕೊಂಡಂತೆ ಆಗಿದ್ದರೇ ಆ ಯೋಧ ಹೆಂಡತಿಯಿಂದ ಟಾಟಾ ಬೈಬೈ ಹೇಳಿಸಿಕೊಂಡು ಇಂದು ಜಮ್ಮುಕಾಶ್ಮೀರಕ್ಕೆ ಕರ್ತವ್ಯಕ್ಕೆ ತೆರಳಬೇಕಿತ್ತು. ಆದರೇ ಆ ವಿಧಿ ಯೋಧನಿಗೆ ಪತ್ನಿ ಶಾಶ್ವತವಾಗಿ ಗುಡ್ ಬೈ ಹೇಳುವಂತೆ ಮಾಡಿದೆ. ಬಾಗಲಕೋಟೆಯ...

ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು…! ಸಿಎಂಗಳ ಜೊತೆ ಪಿಎಂ ಮಹತ್ವದ ಸಭೆ…!!

ನವದೆಹಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶತಪ್ರಯತ್ನದ ಬಳಿಕವೂ ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ನಿಯಂತ್ರಣ ನೀರಿಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಈ ಬಗ್ಗೆ ಆತಂಕಿತರಾಗಿರುವ ಪ್ರಧಾನಿ ಮೋದಿ ನಾಳೆ ೮ ರಾಜ್ಯಗಳ ಸಿಎಂ...

ಮತದಾರರ ಗುರುತಿನ ಪತ್ರಕ್ಕೂ ಬಣ್ಣದ ಬೆಸುಗೆ…! ಇನ್ಮುಂದೆ ಸಿಗಲಿದೆ ಕಲರ್ ಓಟರ್ ಐಡಿ..!!

ನವದೆಹಲಿ: ಪೋಟೋ ಹೇಗೆ ಬಂದಿದೆ ಅಂದ್ರೇ ಓಟರ್ ಐಡಿ ತರ ಅನ್ನೋ ತಮಾಷೆ ಮಾತೇ ಹೇಳುತ್ತೆ ನಮ್ಮ ಓಟರ್ ಐಡಿ ಕಾರ್ಡ್ ಪೋಟೋ ಹೇಗಿರುತ್ತೆ ಅಂತ. ಆದರೇ ಇನ್ಮುಂದೆ ಈ ಜೋಕ್ ಗೆ...

ಕೆನರಾ ಬ್ಯಾಂಕ್​ : 220 ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರತಿಷ್ಠಿತ ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ವಿಶೇಷ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 220 ವಿಶೇಷ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಆನ್​ಲೈನ್​ ಮೂಲಕ...

ಕಾಲೇಜು ಪುನರಾರಂಭ : ದ.ಕ. 29, ಉಡುಪಿ 7 ವಿದ್ಯಾರ್ಥಿಗಳಿಗೆ ಕೊರೊನಾ

ಮಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕಾಲೇಜುಗಳು ಪುನರಾರಂಭಗೊಂಡಿವೆ. ಆದರೆ ಕಾಲೇಜುಗಳು ಪುನರಾರಂಭಗೊಂಡು ವಾರ ಕಳೆಯುವ ಮೊದಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 36 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು...
- Advertisment -

Most Read