Monthly Archives: ನವೆಂಬರ್, 2020
ನಿತ್ಯಭವಿಷ್ಯ : 22-11-20220
ಮೇಷರಾಶಿಕುಟುಂಬ ಸದಸ್ಯರ ಜೊತೆ ಕಿರು ಪ್ರಯಾಣ, ಕೆಲಸ ಕಾರ್ಯಗಳಿಗಾಗಿ ಅಲೆದಾಟ, ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಇತರರ ಮಾತಿಗೆ ಮರುಳಾಗಬೇಡಿ, ಶ್ರಮಕ್ಕೆ ತಕ್ಕ ಫಲ, ದೇವರ ಕಾರ್ಯಗಳಲ್ಲಿ ಭಾಗಿ,...
ಸಿಇಟಿ ಸೀಟು ಹಂಚಿಕೆ : ಮೊದಲ ಹಂತದ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿ ಪ್ರಕಟ
ಬೆಂಗಳೂರು : ಪ್ರಸಕ್ತ ಸಾಲಿನ ಮೊದಲ ಹಂತದ ವೃತ್ತಿ ಶಿಕ್ಷಣ ಪ್ರವೇಶ ಕುರಿತಂತೆ ಸಿಇಟಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ನವೆಂಬರ್ 22ರಿಂದ ನವೆಂಬರ್ 25 ರ ವರೆಗೆ ಇಂಜಿನಿಯರಿಂಗ್, ವಾಸ್ತುಶಿಲ್ಪ, ಕೃಷಿ ವಿಜ್ಞಾನ, ಪಶು ಸಂಗೋಪನೆ,...
ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆಗೊಳಿಸಿದ ಸರಕಾರ
ಬೆಂಗಳೂರು : 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರಕಾರ ಇಂದು ಪ್ರಕಟಿಸಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ...
ಮಗಳ ಮದುವೆ ಸಂಭ್ರಮದಲ್ಲಿದ್ದ ಡಿಕೆಶಿಗೆ ಶಾಕ್…! ಮತ್ತೆ ಸಮನ್ಸ್ ಜಾರಿಗೊಳಿಸಿದ ಸಿಬಿಐ…!!
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಬಲವರ್ಧನೆ ಹಾಗೂ ಕೌಟುಂಬಿಕವಾಗಿ ಮಗಳ ಮದುವೆ ಸಂಭ್ರಮದಲ್ಲಿರೋ ಡಿಕೆಶಿಗೆ ಸಿಬಿಐ ಶಾಕ್ ನೀಡಿದೆ. (adsbygoogle = window.adsbygoogle || ).push({});
ಡಿ.ಕೆ.ಶಿವಕುಮಾರ್ ಮೇಲಿನ ಪ್ರಕರಣಗಳಿಗೆ...
ಯಮನಿದ್ದಾನೆ ಎಚ್ಚರಿಕೆ….! ಅಪಘಾತ ತಪ್ಪಿಸಲು ಕೋಟೆನಗರಿ ಪೊಲೀಸರ ವಿಭಿನ್ನ ಪ್ರಯತ್ನ…!!
ಚಿತ್ರದುರ್ಗ: ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತದಿಂದ ಬೇಸತ್ತ ಪೊಲೀಸರು ವಾಹನ ಸವಾರರ ವೇಗ ನಿಯಂತ್ರಣಕ್ಕೆ ಪೋಟೋವೊಂದನ್ನು ಅಳವಡಿಸಿದ್ದಾರೆ. ಅರೇ ಇದೇನು ಪೋಟೋದಿಂದ ವಾಹನದ ವೇಗ ನಿಯಂತ್ರಣ ಸಾಧ್ಯಾನಾ? ಅಂತಿದ್ದೀರಾ… ಪೊಲೀಸರು ಅಳವಡಿಸಿರೋದು ಸಾಕ್ಷಾತ ಯಮನ...
ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ : ಇಬ್ಬರು ಸಾವು
ಹುಬ್ಬಳ್ಳಿ: ಇನ್ನೋವಾ ಹಾಗೂ ಬಲೆನೋ ಕಾರಿನ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗದಗ - ಹುಬ್ಬಳ್ಳಿ ರಸ್ತೆಯ ಬಂಡಿವಾಳದಲ್ಲಿ ನಡೆದಿದೆ. (adsbygoogle = window.adsbygoogle...
ಪದವೀಧರರಿಗೆ SBI ನಲ್ಲಿದೆ 8500 ಅಪ್ರೆಂಟಿಸ್ ಹುದ್ದೆ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Click Here To Apply
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದ ಪ್ರಮುಖ ಬ್ಯಾಂಕ್ ಆಗಿರುವ ಎಸ್ ಬಿಐ ( ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ) ಪದವಿಧರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಎಸ್...
ನಿತ್ಯಭವಿಷ್ಯ : 21-11-2020
ಮೇಷರಾಶಿನಿಮ್ಮ ಪರಿಶ್ರಮ ವೃತ್ತಿರಂಗದ ಮೇಲೆ ಪ್ರಭಾವ ಬೀರುತ್ತದೆ, ಸ್ವಂತ ಉದ್ಯಮದಲ್ಲಿ ನೆಮ್ಮದಿ, ವಾಹನ ಮತ್ತು ಭೂಮಿ ಖರೀದಿಗೆ ಮನಸ್ಸು, ಸಾಂಸಾರಿಕವಾಗಿ ಸಣ್ಣಪುಟ್ಟ ಸಮಸ್ಯೆ, ಸುಧಾರಿಸಿಕೊಂಡು ಹೋಗುವುದರಿಂದ ಯಶಸ್ಸು, ಆಕಸ್ಮಿಕವಾಗಿ ಉದ್ಯೋಗ ಲಾಭ.
ವೃಷಭರಾಶಿಅಡೆತಡೆಗಳಿಂದ ನೆಮ್ಮದಿ...
ದರ್ಶನ್ ಜಾಲಿ ಬೈಕ್ ರೈಡ್ ಗೆ ಅಡ್ಡ ಬಂದ ಅಭಿಮಾನಿ….! ಆಮೇಲೇನಾಯ್ತು ಗೊತ್ತಾ…?!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುಬೇಡಿಕೆಯ ನಟ ಅದರೂ ಅಭಿಮಾನಿಗಳ ಪಾಲಿಗೆ ಎಂದಿಗೂ ಪ್ರೀತಿಯ ದಾಸ. ಇದೀಗ ದಚ್ಚು ಅಭಿಮಾನಿಗಳ ಮೇಲಿನ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ.
ಇತ್ತೀಚಿಗಷ್ಟೇ ಆಪ್ತ ಸ್ನೇಹಿತರ ಜೊತೆ ಮಡಿಕೇರಿಗೆ ಬುಲೆಟ್ ಸವಾರಿ...
ಸಿಎಂ ನಂಬಿಕೊಂಡ್ರೆ ಸಚಿವ ಸ್ಥಾನ ಸಿಕ್ಕಂಗೇ…..! ಸಂತೋಷ್ ಮೊರೆ ಹೋದ ರಮೇಶ್ ಜಾರಕಿಹೊಳಿ..!
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಗಣೇಶನ ಮದುವೆ ತರ ಮುಂದೇ ಹೋಗುತ್ತಲೇ ಇದೆ. ಹೀಗಾಗಿ ತಮ್ಮನ್ನು ನಂಬಿ ಬಂದವರಿಗೆ ಶತಾಯ-ಗತಾಯ ಸಚಿವ ಸ್ಥಾನ ಕೊಡಿಸಲೇ ಬೇಕೆಂದು ಪಣತೊಟ್ಟಿರುವ ಸಚಿವ ರಮೇಶ್...
- Advertisment -