Monthly Archives: ನವೆಂಬರ್, 2020
ಬಂಧನ ಭೀತಿಯಿಂದ ರಿಲೀಫ್ ಪಡೆದ ಮಾಳವಿಕಾ ಸಿದ್ಧಾರ್ಥ್…! ಜಾಮೀನು ನೀಡಿದ ಮೂಡಿಗೆರೆ ಕೋರ್ಟ್….!!
ಚಿಕ್ಕಮಗಳೂರು: ಕಾಫಿ ಬೆಳೆಗಾರರಿಗೆ ವಂಚಿಸಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿದ್ದ ಕಾಫಿ ಡೇಮಾಲೀಕ ದಿ.ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಸಿದ್ಧಾರ್ಥ್ ಗೆ ಕೊನೆಗೂ ರಿಲೀಫ್ ಸಿಕ್ಕಿದ್ದು, ಜಾಮೀನು ಪಡೆದುಕೊಂಡಿದ್ದಾರೆ.ಮೂಡಿಗೆರೆ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದ...
ದರ ಏರಿಕೆ ಪ್ರಸ್ತಾಪ….! ಜನತೆಗೆ ಕರೆಂಟ್ ಬಳಿಕ ವಾಟರ್ ಶಾಕ್….!!
ಬೆಂಗಳೂರು: ಉಪಚುನಾವಣೆ ಮತದಾನ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ಕರೆಂಟ್ ಶಾಕ್ ನೀಡಿದ ಸರ್ಕಾರ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಈಗ ಜಲಮಂಡಳಿ ನೀರಿನ ದರ ಏರಿಸಲು ಮುಂದಾಗಿದ್ದು, ಸರ್ಕಾರದ ಮುಂದೆ ಪ್ರಸ್ತಾಪವಿಟ್ಟಿದೆ.ಕಳೆದ...
ದೀಪಾವಳಿಗೆ ಭಕ್ತರಿಗಿಲ್ಲ ದೇವಿರಮ್ಮನ ದರ್ಶನ : ಸಾರ್ವಜನಿಕರ ದರ್ಶನಕ್ಕೆ ಕೊರೊನಾ ನಿರ್ಬಂಧ
ಚಿಕ್ಕಮಗಳೂರು : ದೀಪಾವಳಿ ಬಂತೆಂದ್ರೆ ಸಾಕು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ದೇವಿರಮ್ಮನ ಬೆಟ್ಟದಲ್ಲಿ ಭಕ್ತ ಸಾಗರ. ಮುಂಜಾನೆಯಿಂದಲೇ ಬರಿಗಾಲಲ್ಲಿ ಲಕ್ಷಾಂತರ ಮಂದಿ 3,000ಕ್ಕೂ ಅಡಿ ಎತ್ತರದಲ್ಲಿರುವ ಬೆಟ್ಟವನ್ನೇರುವ ಭಕ್ತರು ದೇವಿಯ ಹರಿಕೆ ಸಲ್ಲಿಸುತ್ತಿದ್ದರು....
ಜ್ಯೂನಿಯರ್ ಚಿರುಗೆ ಅಭಿಮಾನಿಯ ಗಿಫ್ಟ್….! ಕಲಘಟಗಿಯಲ್ಲಿ ಸಿದ್ಧವಾಯ್ತು ಸುಂದರ ತೊಟ್ಟಿಲು…!!
ಜ್ಯೂನಿಯರ್ ಚಿರು ಸರ್ಜಾ….ಸಧ್ಯ ಸರ್ಜಾ ಹಾಗೂ ಮೇಘನಾ ರಾಜ್ ಮನೆಯಲ್ಲಿ ದುಃಖ ಮರೆಸುವ ಶಕ್ತಿಯಾಗಿ, ನಾಳೆಯ ಭರವಸೆ ಯಾಗಿ ಬೆಳಕು ಮೂಡಿಸಿದ್ದಾನೆ. ಇಂಥ ಜ್ಯೂನಿಯರ್ ಚಿರುಗೆ ನಾಡಿನಾದ್ಯಂತ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಧ್ರುವ್...
ಕ್ರಾಸ್ ಲ್ಯಾಂಡ್ ಕಾಲೇಜಿನ ಹಿರಿಯ ಉಪನ್ಯಾಸಕಿ ಜ್ಯೋತಿ ಪ್ರಕಾಶ್ ಇನ್ನಿಲ್ಲ
ಬ್ರಹ್ಮಾವರ : ಕ್ರಾಸ್ ಲ್ಯಾಂಡ್ ಕಾಲೇಜಿನ ಹಿರಿಯ ಉಪನ್ಯಾಸಕರಾದ ಜ್ಯೋತಿ ಪ್ರಕಾಶ್ (55 ವರ್ಷ) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.(adsbygoogle = window.adsbygoogle || ).push({});ಹಲವು ಸಮಗಳಿಂದಲೂ ಅನಾರೋಗ್ಯಕ್ಕೆ...
ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (08-11-2020)
ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಅಷ್ಟಮಿ ತಿಥಿ, ಆಶ್ಲೇಷಾ ನಕ್ಷತ್ರ, ಶುಕ್ಲ ಯೋಗ , ಬಾಲವ ಕರಣ, ನವೆಂಬರ್ 08 , ಭಾನುವಾರದ...
ಉಡುಪಿ, ಬೆಂಗಳೂರಲ್ಲಿ ಬೆಳ್ಳಂಬೆಳ್ಳಗ್ಗೆಯೇ ಎಸಿಬಿ ದಾಳಿ
ಬೆಂಗಳೂರು : ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಸುಧಾ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಬೆಂಗಳೂರು, ಉಡುಪಿ ಸೇರಿದಂತೆ ಒಟ್ಟು...
ಯಕ್ಷಗಾನದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ವಿಧಿವಶ
ಉಡುಪಿ : ಯಕ್ಷಗಾನದ ಹಿರಿಯ ಕಲಾವಿದರಾದ ಮಲ್ಪೆ ವಾಸುದೇವ ಸಾಮಗ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅಲ್ಪಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರ ತಾಲೂಕು ಕೋಟೇಶ್ವರದ ಸ್ವಗೃಹದಲ್ಲಿ...
ಶಾಲೆ, ಕಾಲೇಜು ಆರಂಭಕ್ಕೆ ಕುಮಾರಸ್ವಾಮಿ ವಿರೋಧ
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಶಾಲಾರಂಭಕ್ಕೆ ಶಿಕ್ಷಣ ಇಲಾಖೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಆದರೆ ಶಾಲೆ, ಕಾಲೇಜು ಆರಂಭಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.(adsbygoogle...
ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಚಕರ ನೇಮಕ…! ಹೊರಬಿತ್ತು ಆದೇಶ…!!
ಕೇರಳ: ರಾಜ್ಯದ ದೇವಾಲಯಗಳಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದವರನ್ನು ಅರ್ಚಕರನ್ನಾಗಿ ನೇಮಿಸುವ ಐತಿಹಾಸಿಕ ನಿರ್ಧಾರಕ್ಕೆ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದ ಪರಿಶಿಷ್ಟ ಸಮುದಾಯದವರಿಗೂ ದೇವರ...
- Advertisment -