Monthly Archives: ಡಿಸೆಂಬರ್, 2020
ನಿತ್ಯಭವಿಷ್ಯ : 16-12-2020
ಮೇಷರಾಶಿವಿದ್ಯಾರ್ಥಿಗಳಿಗೆ ಉದಾಸೀನದಿಂದ ಹಿನ್ನಡೆ, ಆರ್ಥಿಕವಾಗಿ ಜಾಗೃತೆವಹಿಸಿ, ದ್ರವ್ಯಲಾಭ, ಉನ್ನತ ಸ್ಥಾನ ಲಭ್ಯ, ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಉತ್ತಮ ಬಾಂಧವ್ಯ.ವೃಷಭರಾಶಿಕಾರ್ಯರಂಗದಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಮನಸ್ಸಿನ ಮೇಲೆ ದುಷ್ಪರಿಣಾಮ, ಆರ್ಥಿಕ...
ವಿವಾದದಲ್ಲಿ ಕೋಟಿ – ಚೆನ್ನಯ್ಯರ ಹುಟ್ಟೂರು : ಪಡುಮಲೆ ಮತ್ತು ಗೆಜ್ಜೆಗಿರಿಯಲ್ಲಿ ನಿಜವಾಗಿ ನಡೆಯುತ್ತಿರುವುದೇನು ?
ಪುತ್ತೂರು : ಕರಾವಳಿಯಲ್ಲೀಗ ಕೋಟಿ - ಚೆನ್ನಯ್ಯರ ಹುಟ್ಟು ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲೂ ಕಾರಣೀಕ ವೀರಪುರುಷರಾದ ಕೋಟಿ - ಚೆನ್ನಯ್ಯರು ಹುಟ್ಟಿ ಬೆಳೆದ ಸ್ಥಳಗಳು ಈಗ ವಿವಾದವನ್ನು ಹುಟ್ಟುಹಾಕಿವೆ....
ಚಿರು ಮಾತು ಮೀರಲಾರೇ….! ದಿಟ್ಟ ನಿರ್ಧಾರ ಪ್ರಕಟಿಸಿದ ಮೇಘನಾ ರಾಜ್…!!
ಗರ್ಭಿಣಿಯಾಗಿದ್ದಾಗಲೇ ಪ್ರೀತಿಯ ಪತಿಯನ್ನು ಕಳೆದುಕೊಂಡು ಕಂಗಾಲಾದರೂ ಬದುಕನ್ನು ದಿಟ್ಟ ತನದಿಂದ ಎದುರಿಸಿದ ನಟಿ ಮೇಘನಾ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.(adsbygoogle = window.adsbygoogle || ).push({});ಚಿರಂಜೀವಿ ಸರ್ಜಾ...
ಪೊಗರಿನ ಖರಾಬ್ ಗೆ ಕೋಲೇಬಸವನ ಮೆಚ್ಚುಗೆ….! ದುಬಾರಿ ನಟ ಹೇಳಿದ್ದೇನು ಗೊತ್ತಾ…!!
ಪೊಗರು…ರಿಲೀಸ್ ಗೂ ಮುನ್ನವೇ ಹಲವು ದಾಖಲೆ ಬರೆದ ಚಿತ್ರ. ಇದೀಗ ಈ ಚಿತ್ರದ ಹಾಡೊಂದಕ್ಕೆ ಕೋಲೆ ಬಸವ ತಲೆಯಾಡಿಸಿ ಅಚ್ಚರಿ ಮೂಡಿಸಿದ್ದು, ಈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಧ್ರುವ್ ಸರ್ಜಾ ಹಾಗೂ...
ಬೇಬಿ ಬಂಪ್ ಜೊತೆ ಬೇಬೋ ಶೂಟಿಂಗ್…! ವೈರಲ್ ಆಯ್ತು ಪೋಟೋಸ್…!!
ನವಾಬ್ ಮನೆತನಕ್ಕೆ ಮತ್ತೊಂದು ವಾರಸುದಾರನ ಆಗಮನವಾಗಲಿದ್ದು, ನಟ ಸೈಫ್ ಅಲಿಖಾನ್ ಹಾಗೂ ಬಾಲಿವುಡ್ ಬೇಬೋ ಕರೀನಾ ಕಪೂರ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ.ಸಧ್ಯ ಗರ್ಭಿಣಿ ಕರೀನಾ ಕಪೂರ್ ತಮ್ಮ ಸಿನಿಮಾ ಶೂಟಿಂಗ್ ಕೆಲಸಗಳನ್ನೆಲ್ಲ ಮುಗಿಸಿದ್ದರೂ...
ವಿಧಾನ ಪರಿಷತ್ ನಲ್ಲಿ ತಳ್ಳಾಟ ನೂಕಾಟ : ಕಾಂಗ್ರೆಸ್ – ಬಿಜೆಪಿ ಸದಸ್ಯರಿಂದ ಹೈಡ್ರಾಮಾ : ಉಪಸಭಾಪತಿ ಧರ್ಮೇಗೌಡರ ರಕ್ಷಣೆ
ಬೆಂಗಳೂರು : ವಿಧಾನಪರಿಷತ್ ಕಲಾಪದಲ್ಲಿ ಹೈಡ್ರಾಮಾ ನಡೆದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಮಾತ್ರವಲ್ಲ ಕಾಂಗ್ರೆಸ್ ಸದಸ್ಯರು ಉಪಸಭಾಪತಿ ಧರ್ಮೇಗೌಡರನ್ನೇ ಎಳೆದಾಡಿರುವ ಘಟನೆ ನಡೆದಿದೆ.(adsbygoogle...
ಕೈ ಮುಗಿಯೋ ನೆಪದಲ್ಲಿ ದೇವಾಲಯಕ್ಕೆ ಕಾಲಿಟ್ಟವನು…, ದೇವರನ್ನೆ ಕದ್ದು ಮಾರಾಟಕ್ಕಿಟ್ಟ…!!
ಬೆಂಗಳೂರು: ದೇವಸ್ಥಾನ ಕ್ಕೆ ಹೋಗಿ ಮಾಡಿರೋ ಪಾಪ ಪರಿಹರಿಸು ಅಂತ ಬೇಡಿಕೊಳ್ಳೋರನ್ನು ನೋಡಿರ್ತಿರಾ. ಆದರೇ ಈತ ಮಾತ್ರ ಜನರ ಕಷ್ಟ ಪರಿಹರಿಸೋ ದೇವರಿಗೆ ಕಷ್ಟ ತಂದಿಟ್ಟಿದ್ದ.(adsbygoogle =...
ಸೂಪರ್ ಸ್ಟಾರ್ ರಾಜಕೀಯ ಎಂಟ್ರಿಗೆ ಭರ್ಜರಿ ಸಿದ್ಧತೆ…! ಬಹಿರಂಗವಾಯ್ತು ಪಕ್ಷದ ಹೆಸರು, ಚಿಹ್ನೆ…!!
ತಮಿಳುನಾಡು: ತಮಿಳುನಾಡು ವಿಧಾನಸಭಾ ಚುನಾವಣೆ ಸ್ಟಾರ್ ಮಯವಾಗೋ ಎಲ್ಲ ಸಾಧ್ಯತೆ ಇದೆ. ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 31 ರಂದು ಅಧಿಕೃತವಾಗಿ ಪಕ್ಷ ಘೋಷಣೆಯೊಂದಿಗೆ ರಾಜಕೀಯಕ್ಕೆ ಧುಮುಕಲಿದ್ದು, ರಜನಿಕಾಂತ್ ಘೋಷಣೆಗೂ ಮುನ್ನವೇ ಇದೀಗ...
ಎರಡನೇ ಮದುವೆ ಮಾಡಿಸುವ ದಲ್ಲಾಳಿ ಎಫೆಕ್ಟ್…! ವಧುವಿನ ಮನೆ ಸಿಗದೇ ಕಂಗಾಲಾದ ವರ…!!
ವಾರಣಾಸಿ: ಕೆಲವೊಮ್ಮೆ ಮದುವೆ ಅನ್ನೋದು ಎಂತೆಂಥ ಅವಾಂತರಗಳನ್ನು ಸೃಷ್ಟಿಸುತ್ತೇ ಹೇಳೋಕೆ ಸಾಧ್ಯವಿಲ್ಲ. ದಲ್ಲಾಳಿ ಮೂಲಕ ನಿಶ್ಚಯ ವಾದ ಎರಡನೇ ಮದುವೆಯಲ್ಲಿ ವಧುವಿನ ಮನೆ ಸಿಗದೇ ವರನೇ ಕಂಗಾಲಾದ ಘಟನೆ ವಾರಣಾಸಿಯಲ್ಲಿ ನಡೆದಿದ್ದು, ಕೊನೆಗೆ...
ಕಿರುತೆರೆ ನಟಿಯ ಸಾವಿನ ಪ್ರಕರಣಕ್ಕೆ ಬಿಗ್ ಟ್ವೀಸ್ಟ್ : ನಟಿ ಚಿತ್ರಾ ಪತಿ ಅರೆಸ್ಟ್
ಚೆನ್ನೈ : ಕಿರುತೆರೆ ನಟಿ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಟಿ ವಿಜೆ ಚಿತ್ರಾ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ....
- Advertisment -