ಬುಧವಾರ, ಏಪ್ರಿಲ್ 30, 2025

Monthly Archives: ಡಿಸೆಂಬರ್, 2020

ನಿತ್ಯಭವಿಷ್ಯ : 11-12-2020

ಮೇಷರಾಶಿಕೋಪತಾಪಗಳು ಹೆಚ್ಚಾಗಲಿದೆ, ಮಾನಸಿಕ ಗಾಬರಿ ಆತಂಕ, ನೋವು ಸಂಕಟ, ಸಂಗಾತಿಯಿಂದ ಸ್ಥಿರಾಸ್ತಿ ಮತ್ತು ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ.ವೃಷಭರಾಶಿಆರೋಗ್ಯದಲ್ಲಿ ಚೇತರಿಕೆ, ಶತ್ರುಗಳಿಂದ ಅವಮಾನ, ವ್ಯವಹಾರಗಳಿಂದ ನಷ್ಟ, ಗರ್ಭ ದೋಷಗಳು, ಮಕ್ಕಳ ಭವಿಷ್ಯದ ಚಿಂತೆ....

ವಿಶ್ವದ ಶ್ರೀಮಂತ ಕುಟುಂಬಕ್ಕೆ ಬಂದ ವಾರಸುದಾರ….! ಅಜ್ಜನಾದ ಸಂಭ್ರಮದಲ್ಲಿ ಮುಖೇಶ್ ಅಂಬಾನಿ…!!

ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಂಬಾನಿ ಕುಟುಂಬಕ್ಕೆ ಮೂರನೆ ತಲೆಮಾರಿನ ಎಂಟ್ರಿಯಾಗಿದ್ದು ವಾರಸುದಾರನ ಆಗಮನಕ್ಕೆ ಅಂಬಾನಿ ಕುಟುಂಬ ಫುಲ್ ಖುಷಿಯಾಗಿದೆ.(adsbygoogle = window.adsbygoogle ||...

ಕೊರೋನಾ ಟೈಂನಲ್ಲಿ ಜನ ಹುಡುಕಿದ್ದೇನು…? ಗೂಗಲ್ ಹೇಳ್ತಿದೆ 2020 ರ ಹಿಸ್ಟ್ರಿ…!!

ನವದೆಹಲಿ:ಎಲ್ಲ ವರ್ಷಗಳಂತೇ ಈ ವರ್ಷವೂ ಅಂತ್ಯದಲ್ಲಿದೆ. 2021 ರ ಆರಂಭಕ್ಕೆ ದಿನ ಗಣನೆ ನಡೆದಿರುವ ಬೆನ್ನಲ್ಲೇ, ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಈ ವರ್ಷದ ಅತಿ ಹೆಚ್ಚು ಸರ್ಚ್ ಗಳನ್ನು ಪಟ್ಟಿ ಮಾಡಿ...

ಮತ್ತೊಂದು ಬಂದ್ ಕರೆ ಕೊಟ್ಟ ವಾಟಾಳ ನಾಗರಾಜ್….! ಹೊಸ ವರ್ಷದಲ್ಲೂ ಮುಂದುವರೆಯಲಿದೆ ಹೋರಾಟ…!!

ಬೆಂಗಳೂರು: ಕರ್ನಾಟಕ ಬಂದ್, ಭಾರತ ಬಂದ್ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಕರ್ನಾಟಕ ಬಂದ್ ಮಾಡಲು ಕನ್ನಡ ಚಳುವಳಿ ಪಕ್ಷದ ವಾಟಾಳ ನಾಗರಾಜ್ ನಿರ್ಧರಿಸಿದ್ದಾರೆ.ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ವಾಟಾಳ ನಾಗರಾಜ್, ಸರ್ಕಾರ ಮರಾಠಾ...

NEET ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ : ಕೇಂದ್ರ ಸಚಿವ ಪೊಕ್ರಿಯಾಲ್ ಸ್ಪಷ್ಟನೆ

ನವದೆಹಲಿ : ನೀಟ್ ಪರೀಕ್ಷೆ ರದ್ದು ಪಡಿಸಲಾಗುತ್ತದೆ ಎಂಬುದು ಕೇವಲ ಸುಳ್ಳು ವದಂತಿ ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ರದ್ದಾಗುವುದಿಲ್ಲ. ನೀಟ್ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಶಿಕ್ಷಣ...

ಕೊರೊನಾ ಲಸಿಕೆ ಪಡೆದವರು ಮಾಡುವಂತಿಲ್ಲ ಮದ್ಯಪಾನ ..!

ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಸಿದ್ದಪಡಿಸಲಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳು ಲಸಿಕೆಯನ್ನು ಸಂಶೋಧಿಸಿವೆ. ಇದೀಗ ಕೊರೊನಾ ಲಸಿಕೆ ಪಡೆದುಕೊಂಡವರು ಮದ್ಯಪಾನ ಮಾಡುವಂತಿಲ್ಲ ಅನ್ನೋ ಮಾಹಿತಿ ಹೊರಬಿದ್ದಿದೆ.(adsbygoogle =...

‌‌ಚಿರು ಮರೆಯಲಾರದೇ ಕೊರಗುತಿದೆ ಸರ್ಜಾ ಕುಟುಂಬ…! ಅರ್ಜುನ್ ಸರ್ಜಾ ಟ್ವೀಟ್ ನಲ್ಲೂ ಕಣ್ಣೀರು…!!

ಯುವ ಸಾಮ್ರಾಟ್ ನಂತಿದ್ದ ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ 6 ತಿಂಗಳು ಕಳೆದಿದೆ. ಆದರೂ ಪ್ರತಿಕ್ಷಣ ಸರ್ಜಾ ಕುಟುಂಬ ಮನೆ ಮಗನನ್ನು‌ ನೆನೆದು ಕೊರಗುತ್ತಲೇ ಇದೆ. ಇದಕ್ಕೆ ಸಾಕ್ಷಿ ಒದಗಿಸುವಂತಿದೆ ಅರ್ಜುನ್ ಸರ್ಜಾ ಟ್ವೀಟ್.ಚಿರು...

ಪುಟ್ಟ ಕಂದನಿಗೂ ಕೊರೋನಾ….! ಆತಂಕಬೇಡ ಅಂತ ಧೈರ್ಯ ಹೇಳ್ತಿದ್ದಾರೆ ಮಹಾತಾಯಿ ಮೇಘನಾ ರಾಜ್…!!

ಮೇಘನಾ ರಾಜ್ ರಂತ ಹೆಣ್ಣುಮಗಳು ಬಲುಅಪರೂಪ. ಕಷ್ಟದ ಮೇಲೆ ಕಷ್ಟ ಬಂದರೂ ಮೇಘನಾ ನಗು ಹಾಗೂ ಧೈರ್ಯ ಕೊಂಚವೂ ಮಾಸಿಲ್ಲ. ಚಿರು ಅಗಲಿಕೆ ನಡುವೆ ಹೇಗೋ ದಿನ ದೂಡುತ್ತಿದ್ದ ಕುಟುಂಬಕ್ಕೆ ಕೊರೋನಾ ಶಾಕ್...

“ಸಮಾಜ ಮತ್ತು ಮಾನವ ಹಕ್ಕುಗಳು” ಮಹತ್ವ ನಿಮಗೆ ಗೊತ್ತಾ..?

ಲೇಖಕರು : ಅರುಣ್ ಕುಮಾರ್ ಕಲ್ಲುಗದ್ದೆಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಜಗತ್ತು ಕಂಡ ಎರಡು ಭೀಕರ ಮಹಾಯುದ್ಧಗಳು ನಾಂದಿ ಹಾಡಿದ" ಮಾನವ ಹಕ್ಕು"ಗಳ ಪರಿಕಲ್ಪನೆಯು ಇಂದಿಗೆ 72 ವಸಂತಗಳನ್ನು ಪೂರೈಸಿದೆ. ಮಹಾಯುದ್ಧಗಳ...

ಗುಟ್ಟಾಗಿ ಮದುವೆಯಾಗಿದ್ದೇಕೆ ನಟಿ ವಿ.ಜೆ. ಚಿತ್ರಾ : ಆತ್ಮಹತ್ಯೆಗೂ ಮುನ್ನ ನಟಿ ಪತಿಗೆ ಹೇಳಿದ್ದೇನು ಗೊತ್ತಾ ?

ಚೆನ್ನೈ : ತಮಿಳು ಕಿರುತೆರೆಯ ಖ್ಯಾತ ನಟಿ ವಿ.ಜೆ. ಚಿತ್ರಾ ಆತ್ಮಹತ್ಯೆ ನಿಗೂಢ ಸಾವಿನ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಆತ್ಮಹತ್ಯೆಗೆ ಶರಣಾಗುವ ಕೆಲವೇ ದಿನಗಳ ಮುನ್ನ ನಟಿ ಗುಟ್ಟಾಗಿ ಉದ್ಯಮಿಯೋರ್ವರನ್ನು...
- Advertisment -

Most Read