ಭಾನುವಾರ, ಏಪ್ರಿಲ್ 27, 2025

Monthly Archives: ಡಿಸೆಂಬರ್, 2020

ಮಂಗಳೂರಲ್ಲಿ ವಿವಾದಾತ್ಮಕ ಗೋಡೆ ಬರಹ : ಓರ್ವನ ಬಂಧನ

ಮಂಗಳೂರು : ಗೋಡೆಯ ಮೇಲೆ ಉಗ್ರರ ಪರ ಬರಹಗಳನ್ನು ಬರೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.(adsbygoogle = window.adsbygoogle ||...

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ : ಬೇಸಿಗೆ ರಜೆ ಕಡಿತ

ಬೆಂಗಳೂರು : ಈ ಬಾರಿಯ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಎರಡು ತಿಂಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಪರೀಕ್ಷೆಗಳನ್ನು ನಡೆಸುವಂತೆ...

ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ಮೋಡಿ ಮಾಡಲು ಬಿಡುಗಡೆಯಾಗಲಿದೆ REDMI MI 11

ದೇಶದ ಪ್ರಮುಖ ಸ್ಮಾರ್ಟ್ ಪೋನ್ ತಯಾರಿಕಾ ಕಂಪೆನಿ ಶಿಯೋಮಿ ರೆಡ್ಮಿ ಎಂಐ 11 ಪೋನ್ ಬಿಡುಗಡೆಗೆ ಸಿದ್ದವಾಗಿದೆ ಈಗಾಗಲೇ ಜಗತ್ತಿನಾದ್ಯಂತ ಎಂಐ ಸೀರೀಸ್ ಪೋನ್ ಗಳು ವಿಶ್ವದ ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ....

ಇಂದು ಎಎಸ್ಐ ಆಗಿ ಅಧಿಕಾರ ಸ್ವೀಕರಿಸಬೇಕಾಗಿದ್ದ ಮುಖ್ಯ ಪೇದೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು : ಕಾರು-ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಂದು ಎಎಸ್‍ಐ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಿದ್ದ ಮುಖ್ಯ ಪೇದೆಯೋರ್ವರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜದಲ್ಲಿ ನಡೆದಿದೆ.(adsbygoogle...

ವರ್ಷಾಚರಣೆಗೆ ಬೀಳಲಿದೆ ಬ್ರೇಕ್…! ಜಾರಿಯಾಗಲಿದ್ಯಾ ನೈಟ್ ಕರ್ಪ್ಯೂ..?!

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಹೊಸ ವರ್ಷ ವನ್ನು ನೈಟ್ ಪಾರ್ಟಿ ಮಾಡಿ ಎಂಜಾಯ್ ಮಾಡೋ ಸಂಭ್ರಮದಲ್ಲಿದ್ದೋರಿಗೆ ಸರ್ಕಾರ ಶಾಕ್‌ನೀಡಿದೆ.ಕೊರೋನಾ ನಿಯಂತ್ರಣ ಹಾಗೂ ಮುಂಜಾಗ್ರತೆ ದೃಷ್ಟಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರ್ಷಾಚರಣೆಗೆ ಬ್ರೇಕ್...

ರಾಜ್ಯದಲ್ಲಿ ಆನ್ ಲೈನ್ ಗೇಮ್ ಗೆ ನಿಷೇಧ….! ಮಹತ್ವದ ಕಾಯ್ದೆ ಜಾರಿಗೊಳಿಸಿದ‌ ಸಿಎಂ…!!

ಹೈದ್ರಾಬಾದ್: ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಆನ್ ಲೈನ್‌ ಗೇಮ್ ಗಳನ್ನು ಬ್ಯಾನ್ ಮಾಡುವ ತನ್ನ ನಿರ್ಧಾರವನ್ನು ಆಂಧ್ರಪ್ರದೇಶ್ ಸರ್ಕಾರ ಕಾಯಿದೆಯಾಗಿ ಜಾರಿಗೆ ತಂದಿದೆ.ಇನ್ಮುಂದೆ ಆಂಧ್ರಪ್ರದೇಶದ ಲ್ಲಿ ಯಾವುದೇ ರೀತಿಯ ಆನ್ ಲೈನ್ ಗೇಮ್ ಗಳನ್ನು...

ಸಾಲು ಸಾಲು ಸೋಲಿನ‌ ನೋವು…! ಜೆಡಿಎಸ್ ನಿಂದ ದೂರ ಸರಿಯಲು ಕುಮಾರಸ್ವಾಮಿ ನಿರ್ಧಾರ…?!

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಬಳಿಕ ಪಕ್ಷಕ್ಕೆ ಖುಲಾಯಿಸಿದ ಅದೃಷ್ಟದಿಂದ‌ ಜೆಡಿಎಸ್ ಮತ್ತೊಮ್ಮೆ ಮೈತ್ರಿಯ ನೆರಳಿನಲ್ಲಿ ಅಧಿಕಾರ‌ ಅನುಭವಿಸಿತು. ಆದರೆ ಈ ಅದೃಷ್ಟದಾಟ ಕೊಂಚ‌ ಸಮಯಕ್ಕೆ ಮುಗಿದು ದುರಾದೃಷ್ಟ ಬೆನ್ನತ್ತಿದಂತಾಗಿ‌ಪಕ್ಷ ಸಾಲು -ಸಾಲು...

ನಿತ್ಯಭವಿಷ್ಯ : 03-12-2020

ಮೇಷರಾಶಿವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯಲ್ಲಿ ಸುಲುಕುವಿರಿ, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳ ಸಾಧ್ಯತೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮೋಸವೃಷಭರಾಶಿಒಳಿತು, ಕೆಡುಕನ್ನು ಸಮಚಿತ್ತದಿಂದ ತೆಗೆದುಕೊಳ್ಳಿ,...

ಕ್ರೇಜಿಸ್ಟಾರ್ ಬಳಿಕ ರಿಯಲ್‌ ಸ್ಟಾರ್ ಸರದಿ….! ರಾಜನಾಗಿ‌ ಮೆರೆಯಲು ಹೊರಟ ಉಪ್ಪಿ…!!

ಸ್ಯಾಂಡಲ್ ವುಡ್ ನಲ್ಲಿ ಒಂದಾದ ಮೇಲೊಂದು ಐತಿಹಾಸಿಕ ಚಿತ್ರಗಳು ‌ಸದ್ದು‌ಮಾಡಲಾರಂಭಿಸಿದೆ. ಕ್ರೇಜಿಸ್ಟಾರ್ ಕನ್ನಡಿಗ ಚಿತ್ರದ ಬಳಿಕ ಇದೀಗ ರಿಯಲ್ ಸ್ಟಾರ್ ಉಪ್ಪಿ ಐತಿಹಾಸಿಕ ಚಿತ್ರದ ರಾಜನಾಗ್ತಾರೆ ಅನ್ನೋ ಸುದ್ದಿ‌ ಗಾಂಧಿ ನಗರದ ಗಲ್ಲಿ...

ಸಂಕ್ರಾಂತಿ ಬಳಿಕ ಮತ್ತೆ ಒಂಟಿ ಮನೆ ಆಟ ಶುರು…! ಬಿಗ್ ಬಾಸ್ ಸೀಸನ್ 8 ರ ಅತಿಥಿಗಳ್ಯಾರು ? ಇಲ್ಲಿದೆ ಡಿಟೇಲ್ಸ್…!!

ಕನ್ನಡ ರಿಯಾಲಿಟಿ ಶೋ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಬಿಗ್ ಬಾಸ್ ಕರೋನಾ ಎಫೆಕ್ಟ್ ನಿಂದ ವಿಳಂಬವಾಗಿದ್ದು ಸಂಕ್ರಾಂತಿ ಬಳಿಕ ಮತ್ತೆ ಒಂಟಿ ಮನೆ ಆಟ ಆರಂಭವಾಗೋ ಮುನ್ಸೂಚನೆ ಸಿಕ್ಕಿದೆ....
- Advertisment -

Most Read