ಬುಧವಾರ, ಏಪ್ರಿಲ್ 30, 2025

Monthly Archives: ಡಿಸೆಂಬರ್, 2020

ಸೈಕೋ ಸುಂದರಿಗೆ ಕೈತುಂಬ ಆಫರ್….! ಕೊರೋನಾ ಎಫೆಕ್ಟ್ ಮುಗಿದರೇ ಸಾಕು ಅಂತಿದ್ದಾರೆ ಟಗರು ಬೆಡಗಿ..!!

ಟಗರು ಚಿತ್ರದ ವಿಭಿನ್ನ‌ ಪಾತ್ರದ ಮೂಲಕ ಚಂದನವನಕ್ಕೆ ಕಮ್‌ಬ್ಯಾಕ್‌ ಮಾಡಿರುವ ಅಪ್ಪಟ ಮಲೆನಾಡಿನ ಬೋಲ್ಡ್ ಬೆಡಗಿ ಅನಿತಾ ಭಟ್ ಸಧ್ಯ ಕೊರೋನಾ ಎಫೆಕ್ಟ್ ಮುಗಿದರೇ ಸಾಕಪ್ಪ ಅಂತ ಕಾಯ್ತಿದ್ದಾರೆ.ಟಗರು ಬಳಿಕ ಸಾಲು -ಸಾಲು...

ಟ್ಯೂಷನ್ ಕೊಡುವ ಹೊತ್ತಲ್ಲೇ ಮನೆ ನುಗ್ಗಿ ದುಷ್ಕರ್ಮಿಗಳಿಂದ ಶಿಕ್ಷಕಿಯ ಕಿಡ್ನಾಪ್ ..!

ಪಾಟ್ನಾ : ಬಾಲಕಿಯೋರ್ವರಿಗೆ ಟ್ಯೂಷನ್ ನೀಡುವ ವೇಳೆಯಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು 22 ವರ್ಷದ ಶಿಕ್ಷಕಿಯೋರ್ವರನ್ನು ಕಿಡ್ನಾಪ್ ಮಾಡಿದ ಘಟನೆ ಪಾಟ್ನಾದಲ್ಲಿ ನಡೆದಿದೆ.(adsbygoogle = window.adsbygoogle...

ನೈಟ್ ಕರ್ಪ್ಯೂ ರದ್ದುಗೊಳಿಸಿದ ರಾಜ್ಯ ಸರಕಾರ : ಆದೇಶ ಜಾರಿಗೂ ಮೊದಲೇ ಯೂಟರ್ನ್ ಹೊಡೆದ ಸಿಎಂ

ಬೆಂಗಳೂರು : ಯುಕೆ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ ಮಾಡಲಾಗಿತ್ತು. ಆದ್ರೆ ಆದೇಶ ಜಾರಿಯಾಗುವ ಮೊದಲೇ ರಾಜ್ಯ ಸರಕಾರ ನೈಟ್ ಕರ್ಪ್ಯೂ ಆದೇಶವನ್ನು ವಾಪಾಸ್ ಪಡೆದಿದೆ....

ರಾಬರ್ಟ್ ಬೆಡಗಿಯ ಸಾಹಸಕ್ಕೆ ಸಲಾಂ ಎಂದ ಮಲೆನಾಡು…! ಅಪರೂಪಕ್ಕೆ ಅಜ್ಜಿಮನೆಗೆ ಬಂದ ಹುಡುಗಿ ಮಾಡಿದ್ದೇನು ಗೊತ್ತಾ..!?

ಮಿಸ್ ಸುಪ್ರಾಇಂಟರ್ ನ್ಯಾಷನಲ್ ಖ್ಯಾತಿಯ ಆಶಾ ಭಟ್ ಸದ್ಯ ರಾಬರ್ಟ್ ಬೆಡಗಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿ ಯಾಗಿ ನಟಿಸಿದ ಆಶಾ ಭಟ್ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಮಲೆನಾಡಿನತ್ತ ಮುಖ ಮಾಡಿದ್ದು....

ನಿತ್ಯಭವಿಷ್ಯ : 25-12-2020

ಮೇಷರಾಶಿಆಕಸ್ಮಿಕ ಸ್ವತ್ತು ಪ್ರಾಪ್ತಿ, ಸಾಂಸಾರಿಕವಾಗಿ ಕೆಲವೊಂದು ವಿಚಾರಗಳನ್ನು ಅನಾವಶ್ಯಕವಾಗಿ ಯೋಚಿಸುವಂತಾಗಲಿದೆ, ಆಸೆ-ಆಕಾಂಕ್ಷೆಗಳು ಹೆಚ್ಚು, ಸಂಗಾತಿಯಿಂದ ಕಿರಿಕಿರಿ, ಪಾಲುದಾರಿಕೆಯಲ್ಲಿ ಅನುಕೂಲ, ಭೂಮಿಯಿಂದ ಲಾಭ, ಸ್ತ್ರೀಯರಿಂದ ಅನುಕೂಲ, ಹಿರಿಯರ ಜಂಜಾಟದಿಂದ ಆಗಾಗ ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸುವ...

ಮೇಘನಾ ರಾಜ್ ಹೆಸರಲ್ಲಿ ಮೂಡಿತು ಚಿರು ಚಿತ್ರ….! ಕಲಾವಿದನ ಕೈಚಳಕಕ್ಕೆ ಮನಸೋತ ಸರ್ಜಾ ಕುಟುಂಬ..!!

ಪೂರ್ಣಿಮಾ ಹೆಗಡೆಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ಹೀರೋ ಚಿರಂಜೀವಿ ಸರ್ಜಾ ನಿಧನದ ಬಳಿಕವೂ ಅಭಿಮಾನಿಗಳ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಮೇಘನಾರಾಜ್ ಹೆಸರಿನಲ್ಲಿ ಮೂಡಿ ಬಂದ ಚಿರು ಪೋಟೋ.ಹೌದು ಚಿರು ಅಭಿಮಾನಿಯೊಬ್ಬರು...

ತುಪ್ಪದ ಬೆಡಗಿಗೆ ತಪ್ಪದ ಅನಾರೋಗ್ಯ….! ರಾಗಿಣಿ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್…!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಳೆದ ಕೆ‌ಲ‌ ತಿಂಗಳ ಹಿಂದೆ ಡ್ರಗ್ಸ್ ಡೀಲಿಂಗ್ ಹಾಗೂ ಬಳಕೆ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ರಾಗಿಣಿ ಜಾಮೀನು...

ಕರಾವಳಿಯಲ್ಲಿ ಶಾಸಕರ ಹತ್ಯೆಗೆ ನಡೆದಿತ್ತಾ ಸ್ಕೆಚ್ ..? 10 ಕಿ.ಮೀ. ವರೆಗೆ ಬೈಕ್ ನಲ್ಲಿ ಅಪರಿಚಿತರು ಹಿಂಬಾಲಿಸಿದ್ಯಾಕೆ..!

ಮಂಗಳೂರು : ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹತ್ಯೆಗೆ ಯತ್ನ ನಡೆದ ಬೆನ್ನಲ್ಲೇ ಇದೀಗ ಕರಾವಳಿಯಲ್ಲಿ ಮತ್ತೋರ್ವ ಶಾಸಕರೊಬ್ಬರನ್ನು ಹತ್ಯೆಗೆ ಸ್ಕೆಚ್ ನಡೆದಿದೆ.(adsbygoogle = window.adsbygoogle || ).push({});ದಕ್ಷಿಣ...

ಅಪರೂಪದ ಪೋಟೋಗೆ ಥ್ಯಾಂಕ್ಸ್…! ಚಿರು ಬಾಲ್ಯವನ್ನು ಕಣ್ತುಂಬಿಕೊಂಡು ಭಾವುಕರಾದ ಮೇಘನಾರಾಜ್…!!

ಚಿರಂಜೀವಿ ಸರ್ಜಾ ದೈಹಿಕವಾಗಿ ಸ್ಯಾಂಡಲ್‌ ವುಡ್, ತನ್ನ ಕುಟುಂಬ,ಅಭಿಮಾನಿಗಳನ್ನು ಅಗಲಿದ್ದರೂ ಎಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. ನಿನ್ನೆಯಷ್ಟೇ ಅನು ಪ್ರಭಾಕರ್ ಹಂಚಿಕೊಂಡ ಪೋಟೋ ಇದಕ್ಕೆ ಸಾಕ್ಷಿ. ಈ ಸುಂದರ ಪೋಟೋಗೆ ಮೇಘನಾ ರಾಜ್...

ಆನ್ ಲೈನ್ ಲೋನ್ ಆ್ಯಪ್ ಗಳಿಗೆ ಬ್ರೇಕ್….! ಪ್ರಕರಣ ದಾಖಲಿಸಿಕೊಂಡ ಸಿಸಿಬಿ…!!

ಬೆಂಗಳೂರು: ಫೇಸ್ ಬುಕ್ ತೆರದ್ರೇ ಸಾಕು ಆನ್ ಲೈನ್ ನಲ್ಲಿ ಯಾವುದೇ ಇನ್ ಕಂ‌‌ಡಾಕ್ಯುಮೆಂಟ್ ಇಲ್ಲದೇ ಲೋನ್ ಕೊಡೋ ಆ್ಯಪ್ ಗಳದ್ದೇ ಕಾರುಭಾರು. ಆದರೇ ಈಗ ಈ ಆ್ಯಪ್ ಗಳ‌ ಕರಾಳ ಮುಖ...
- Advertisment -

Most Read