Monthly Archives: ಮಾರ್ಚ್, 2021
ಬಾಲಿವುಡ್ ಅಂಗಳದಲ್ಲಿ ರಶ್ಮಿಕಾ ಜಾಕ್ ಪಾಟ್….! ಹೊಸ ಚಿತ್ರಕ್ಕೆ ಕೊಡಗಿನಬೆಡಗಿಯ ಸಂಭಾವನೆ ಎಷ್ಟು ಗೊತ್ತಾ…?!
ಸಧ್ಯ ಬಾಲಿವುಡ್,ಟಾಲಿವುಡ್ ಸೇರಿ ಬಹುಭಾಷೆಗಳಲ್ಲೂ ನಟಿ ರಶ್ಮಿಕಾರದ್ದೆ ಮಾತು.ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಸಿನಿಮಾ ಸಂಖ್ಯೆ ಜೊತೆ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷದಿಂದ ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಈಗ ಬಾಲಿವುಡ್...
ಅಪ್ಪನ ಸ್ಥಾನಕ್ಕೆ ಮಗಳು ಉತ್ತರಾಧಿಕಾರಿ? ಬೆಳಗಾವಿಯಲ್ಲೂ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಾ ಬಿಜೆಪಿ?!
ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ತಲೆತಲಾಂತರಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಬಿಜೆಪಿ ಅಂತಹ ಪರಿಪಾಠವಿಲ್ಲ ಅಂತ ಬಾಯಲ್ಲಿ ಹೇಳ್ತಿರೋ ಬಿಜೆಪಿ ಕೃತಿಯಲ್ಲಿ ಮಾತ್ರ ಅಪ್ಪನ ನಂತರ ಮಕ್ಕಳಿಗೆ ಮೀಸಲು ಕೊಡೋ ಪ್ರವೃತ್ತಿ ಬೆಳೆಸುತ್ತಿದೆ....
ಪೊಲೀಸ್ ಆಯುಕ್ತರು, ಎಸ್ ಐಟಿ ವಿರುದ್ದವೇ ಸಿಡಿ ಲೇಡಿ ಆರೋಪ
ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದಾರೆನ್ನಲಾಗುತ್ತಿರುವ ಸಿಡಿಲೇಡಿಯ ಎರಡನೇ ವಿಡಿಯೋ ರಿಲೀಸ್ ಆಗಿದ್ದು, ವಿಡಿಯೋದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಎಸ್ ಐಟಿ ಅಧಿಕಾರಿಗಳ ವಿರುದ್ದವೇ ಗಂಭೀರ ಆರೋಪವನ್ನು ಮಾಡಿದ್ದ,...
ಬಸವ ಕಲ್ಯಾಣ ಉಪಚುನಾವಣಾ ಕಣಕ್ಕೆ ಸ್ವಾಮೀಜಿ…! ನಾಮಪತ್ರ ಸಲ್ಲಿಸಿದ ಖಾವಿಧಾರಿ ಬಳಿ ಇದೆಯಂತೆ 45 ಕೆಜಿ ಚಿನ್ನ…!!
ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ವಾಮೀಜಿಯೊಬ್ಬರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಘೋಷಣೆ ವೇಳೆ ತಮ್ಮ ಬಳಿ ಬರೋಬ್ಬರಿ 45 ಕೆಜಿ ಚಿನ್ನ ಇರುವುದಾಗಿ ಘೋಷಿಸಿದ್ದಾರೆ.
ಬರಡೋಲಾದ ಶ್ರೀವೆಂಕಟೇಶ್ವರ್ ಸ್ವಾಮೀಜಿ ಬಸವಕಲ್ಯಾಣ ಉಪಚುನಾವಣೆಯಲ್ಲಿ ಆಯ್ಕೆ ಬಯಸಿದ್ದು, ಹಿಂದೂಸ್ತಾನ್ ಜನತಾ...
ಸಿಡಿ ಲೇಡಿಯ ಎರಡನೇ ವಿಡಿಯೋ ರಿಲೀಸ್ : ತಂದೆ ತಾಯಿಯ ಹೇಳಿಕೆ ವಿರುದ್ದವೇ ಉಲ್ಟಾ ಹೊಡೆದ ಯುವತಿ..!!
ಬೆಂಗಳೂರು : ಮಾಜಿ ಸಚಿವರ ರಾಸಲೀಲೆ ಸಿಡಿಯಲ್ಲಿರುವ ಯುವತಿ ಇದೀಗ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ. ವಿಡಿಯೋದಲ್ಲಿ ತಂದೆ ತಾಯಿಯ ಹೇಳಿಕೆಯ ವಿರುದ್ದವೇ ಉಲ್ಟಾ ಹೊಡೆದಿದ್ದ, ತಂದೆ ತಾಯಿಗೆ ರಕ್ಷಣೆ ನೀಡಬೇಕು ಎಂದಿದ್ದಾಳೆ.
ಮಾಜಿ...
ಹಳೆಯ ಇವಿಎಂ ಯಂತ್ರದ ಬಳಕೆ ಬೇಡ…! ಹೈಕೋರ್ಟ್ ಮೊರೆ ಹೋದ ಡಿಎಂಕೆ…
ತಮಿಳುನಾಡಿನಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಎಲ್ಲೆಡೆಯೂ ಚುನಾವಣೆ ಮತದಾನ ಹಾಗೂ ಮತ ಎಣಿಕೆ ಬಳಿಕ ಇವಿಎಂ ಯಂತ್ರದ ವಿರುದ್ಧ ಅಸಮಧಾನ ಎದುರಾದ್ರೇ ತಮಿಳುನಾಡಿನಲ್ಲಿ ಚುನಾವಣೆಗೂ ಮುನ್ನವೇ ಪ್ರಶ್ನೆ ಎದ್ದಿದೆ.
ಪ್ರಸಕ್ತ ೨೦೨೧ ರ ವಿಧಾನಸಭಾ...
ಪ್ರಾಣಾಪಾಯದಿಂದ ಪಾರಾದ ಖ್ಯಾತ ತುಳು ನಟಿ : ಹೊತ್ತಿ ಉರಿಯಿತು ನಟಿ ಪ್ರಯಾಣಿಸುತ್ತಿದ್ದ ಬಸ್
ನೆಲ್ಯಾಡಿ : ತುಳು ಚಿತ್ರರಂಗದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ನೀಮಾ ರೇ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಹೊತ್ತಿ ಉರಿದಿದೆ. ಆದರೆ ಅದೃಷ್ಟವಶಾತ್ ನಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಕ್ಷಿಣ...
ಎಚ್ಚರ… ಎಚ್ಚರ.. ಎಚ್ಚರ : 7ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು…!!!
ಎನ್.ಆರ್.ಪುರ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಯುವ ಜನಾಂಗ ಬಲಿಯಾಗುತ್ತಿದೆ. ಮೊನ್ನೆಯಷ್ಟೇ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿದ್ರೆ ಇದೀಗ, 7ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ಸೋಹನ್...
ಭೀಕರ ಅಪಘಾತಕ್ಕೆ ಸುಟ್ಟು ಕರಕಲಾದ ಬಸ್ – ಕಂಟೈನರ್ : ಕಂಟೈನರ್ ಚಾಲಕ ಸಜೀವ ದಹನ
ನೆಲ್ಯಾಡಿ : ಬಸ್ ಹಾಗೂ ಕಂಟೈನರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್ ಹಾಗೂ ಕಂಟೈನರ್ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದು, ಕಂಟೈನರ್ ಚಾಲಕ ಸಜೀವವಾಗಿ ದಹನವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ...
ನಿತ್ಯಭವಿಷ್ಯ : (25-03-2021ಗುರುವಾರ ) ಈ ರಾಶಿಯವರ ಆರ್ಥಿಕ ಸಂಕಷ್ಟಗಳು ಪರಿಹಾರವಾಗುವುದು
ಮೇಷರಾಶಿಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಅಕಾಲಿಕ ಒತ್ತಡಗಳಿಂದ ಕಾರ್ಯ ಹಾನಿ. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವುದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ.ಅದೃಷ್ಟ ಸಂಖ್ಯೆ : 3
ವೃಷಭರಾಶಿಮನೆಯಲ್ಲಿ ಅಸಮಾಧಾನ ಇರುವುದು. ಕೂಡಿಟ್ಟ ಹಣ...
- Advertisment -