Monthly Archives: ಮಾರ್ಚ್, 2021
ಬಿಗ್ ಬಾಸ್ ಚೈತ್ರಾ ಕೊಟೂರ್ ಮದುವೆ ಪ್ರಕರಣ…! ನಾಗಾರ್ಜುನ್ ಕುಟುಂಬಕ್ಕೆ ಪೋಟೋ, ವಿಡಿಯೋ ಸಾಕ್ಷಿ ಕೊಟ್ಟ ಚೈತ್ರಾ ….!!
ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಮದುವೆ ವಿವಾದ ಸಧ್ಯಕ್ಕೆ ತಣ್ಣಗಾಗುವ ಲಕ್ಷಣವೇ ಇಲ್ಲ. ಬುಧವಾರ ಪೊಲೀಸರು ಎರಡು ಕುಟುಂಬದವರನ್ನು ಮಾತುಕತೆಗೆ ಕರೆದಿರುವ ಬೆನ್ನಲ್ಲೇ, ಚೈತ್ರಾ ಕೊಟೂರು ತಮ್ಮ ಹಾಗೂ...
ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಯುವತಿಯ ಹೇಳಿಕೆ ಪಡೆಯಲು ಕೋರ್ಟ್ ಸಮ್ಮತಿ
ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿಯಿಂದ ಹೇಳಿಕೆಯನ್ನು ಪಡೆಯಲು ಎಸಿಎಂಎಂ ನ್ಯಾಯಾಲಯ ಅನುಮತಿಯನ್ನು ನೀಡಿದ್ದು, ಇಂದು 12 ಗಂಟೆಗೆ ಯುವತಿ ನ್ಯಾಯಾಲಯಕ್ಕೆ ಹಾಜರಾಗಲು ನ್ಯಾಯಾಲಯ ಸೂಚನೆಯನ್ನು...
ಚಾರ್ಜಿಂಗ್ ವೇಳೆ ಮೊಬೈಲ್ ಬ್ಯಾಟರಿ ಸ್ಪೋಟ : 12 ವರ್ಷದ ಬಾಲಕ ದಾರುಣ ಸಾವು
ಲಕ್ನೋ : ಚಾರ್ಜಿಂಗ್ ವೇಳೆಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡು 12 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಮತ್ವಾರ್ ಗ್ರಾಮದಲ್ಲಿ ನಡೆದಿದೆ.6 ನೇ ತರಗತಿಯ ವಿದ್ಯಾರ್ಥಿ ಮೋನು ಸಾವನ್ನಪ್ಪಿದ...
ಮಂಗಳೂರು ವಿವಿಗೆ ಕೊರೊನಾ ಶಾಕ್ : ಸ್ನಾತಕೋತ್ತರ ತರಗತಿ ಬಂದ್
ಮಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊರೊನಾ ಸೋಂಕು ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ತರಗತಿಗಳನ್ನು ಎಪ್ರಿಲ್ 3ರ ವರೆಗೆ ಬಂದ್...
ನಿತ್ಯಭವಿಷ್ಯ : ಹೇಗಿದೆ ಇಂದಿನ ನಿಮ್ಮ ಜಾತಕಫಲ
ಮೇಷರಾಶಿನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗತಿಗಳು ಅನುಕೂಲಕರವಾಗಿ ಮುಂದವರಿ ಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ.ಅದೃಷ್ಟರಾಶಿ : 5ವೃಷಭರಾಶಿಆರ್ಥಿಕ ಸ್ಥಿತಿ ಸುಧಾರಿಸುವುದು. ಮಕ್ಕಳ ಉದ್ಯೋಗದ...
ಕುಂದಾಪುರ : ಕಾರು ಪಲ್ಟಿ, ಮಹಿಳೆ ಸಾವು ನಾಲ್ವರಿಗೆ ಗಾಯ
ಕುಂದಾಪುರ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಮಹಿಳೆ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಹೆಮ್ಮಾಡಿಯ ರಾಷ್ಟ್ರೀಯ 66ರಲ್ಲಿ ನಡೆದಿದೆ.ಉಡುಪಿ ಜಿಲ್ಲೆಯ ಕೆಮ್ಮಣ್ಣು ಹೂಡೆಯ ನಿವಾಸಿ ಸುಹಾನಾ...
ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ : ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದೇನು ..?
ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡುವುದಿಲ್ಲ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...
ಬೆಂಗಳೂರಲ್ಲಿ ಸಂತ್ರಸ್ತ ಯುವತಿ..? ಇಂದೇ ಹೇಳಿಕೆ ದಾಖಲಿಸಲು ನ್ಯಾಯಾಧೀಶರ ಅನುಮತಿ
ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯಿಂದ ಹೇಳಿ ದಾಖಲಿಸಲು ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದೇ ಯುವತಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ ಎಂದು ಯುವತಿಯ ಪರ ವಕೀಲ ಜಗದೀಶ್...
ರಾಮ ಸೇನೆಯ ಮುಖಂಡ ಪ್ರಸಾದ್ ಅತ್ತಾವರ ಅರೆಸ್ಟ್
ಮಂಗಳೂರು : ಲಕ್ಷಾಂತರ ರೂಪಾಯಿ ಹಣ ಪಡೆದು ಮಂಗಳೂರು ವಿವಿ ಪ್ರಾಧ್ಯಾಪಕರೋರ್ವರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.ವಿವೇಕ್ ಆಚಾರ್ಯ ಎನ್ನುವವರ...
ಕಾಂಗ್ರೆಸ್ ಪಕ್ಷ ಸೇರಿ ಟೀಪುಡಿ ತರಲು ಕಾಸಿಲ್ಲದಂತ ಸ್ಥಿತಿ ತಲುಪಿದ್ದೆ….! ಬಿಜೆಪಿ ಸಭೆಯಲ್ಲಿ ಜಗ್ಗೇಶ್ ಆತ್ಮಾವಲೋಕನ…!!
ಕಾಂಗ್ರೆಸ್ ನಿಂದ ಶಾಸಕರಾಗಿದ್ದು, ಆಫರೇಶನ್ ಕಮಲದಲ್ಲಿ ಬಿಜೆಪಿ ತೆಕ್ಕೆಗೆ ಜಾರಿದ ನಟ ಹಾಗೂ ರಾಜಕೀಯನಾಯಕ ಜಗ್ಗೇಶ್ ಕಾಂಗ್ರೆಸ್ ನಲ್ಲಿನ ಕಹಿನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಿಜೆಪಿ ಆಯೋಜಿಸಿದ್ದ ಮಾಧ್ಯಮ-ಮಂಥನದಲ್ಲಿ ಮಾತನಾಡಿದ ಜಗ್ಗೇಶ್, ಕಾಂಗ್ರೆಸ್ ಸಹವಾಸದಿಂದ ಟೀಪುಡಿ...
- Advertisment -