ಶನಿವಾರ, ಮೇ 3, 2025

Monthly Archives: ಏಪ್ರಿಲ್, 2021

ಭಾರತಕ್ಕೆ ಭೇಟಿ ನೀಡೋದು ಕ್ಷೇಮವಲ್ಲ….! ಪ್ರಯಾಣ ಮುಂದೂಡಿ…! ನಾಗರಿಕರಿಗೆ ಅಮೇರಿಕಾ ಸೂಚನೆ…!!

ಭಾರತದಲ್ಲಿ ಕೊರೋನಾ ಎರಡನೇ ಅಲೆಯ ಹೊಡೆತ ಜೋರಾಗಿರುವ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಭಾರತವನ್ನು ಅಪಾಯಕಾರಿ ಎಂದು ಪರಿಗಣಿಸುವ ಸ್ಥಿತಿ ಎದುರಾಗಿದೆ. ಅಮೇರಿಕಾ ತನ್ನ ನಾಗರಿಕರಿಗೆ ಭಾರತ ಪ್ರವಾಸವನ್ನು ನಿಲ್ಲಿಸುವಂತೆ ಅಥವಾ ಮುಂದೂಡುವಂತೆ ಸಲಹೆ...

ಪ್ರೌಢಶಾಲಾ ಶಿಕ್ಷಕರ ಬೇಸಿಗೆ ರಜೆ ಅವಧಿಯನ್ನು ಪರಿಶೀಲಿಸಿ : ಸಚಿವ ಸುರೇಶ್ ಕುಮಾರ್ ಗೆ ಶಿಕ್ಷಕರ ಆಗ್ರಹ

ಬೆಂಗಳೂರು : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಘೋಷಣೆ ಮಾಡಿರುವ ರಜೆಯನ್ನು ಪುನರ್ ಪರಿಶೀಲನೆ ಮಾಡು ವಂತೆ ಶಿಕ್ಷಕರು ಸಚಿವ ಸುರೇಶ್ ಕುಮಾರ್ ಅವರನ್ನು ಆಗ್ತಹಿಸಿದ್ದಾರೆ.ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾದ...

ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗೆ ಹಾಹಾಕಾರ…! ಜೀವಸೆಲೆಗಾಗಿ ಕೇಂದ್ರದ ಮೊರೆ ಹೋದ ಸರಕಾರ…!!

ನಿನ್ನೆಯವರೆಗೂ ರಾಜ್ಯಸರ್ಕಾರ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಸಿದ್ಧವಾಗಿದೆ, ಸನ್ನದ್ಧವಾಗಿದೆ ಎಂದೆಲ್ಲ ಮಾಧ್ಯಮಗಳ ಎದುರು ಬಡಬಡಿಸುತ್ತಿದ್ದ ರಾಜ್ಯ ಸರ್ಕಾರದ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರವೆದ್ದಿದ್ದು, ಈಗ...

1 ರಿಂದ 9ನೇ ತರಗತಿ ಪರೀಕ್ಷೆಯಿಲ್ಲದೇ ಪಾಸ್ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿ ಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡುವ ಕುರಿತು ಆದೇಶ ಹೊರಡಿಸಿದೆ.   ...

ಅಟೋ ಚಾಲಕಿಗೆ ಕಾರ್ ಗಿಫ್ಟ್….! ಬಡ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ನಟಿ ಸಮಂತಾ…!!

ಇತ್ತೀಚಿಗೆ ನಟ-ನಟಿಯರು ಕೇವಲ ನಟನೆ ಮಾತ್ರವಲ್ಲ ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ಸುದೀಪ್, ಯಶ್,ಪುನೀತ್ ರಾಜಕುಮಾರ್, ಪ್ರಣೀತಾ ಸುಭಾಶ್  ಇದಕ್ಕೆ ಉದಾಹರಣೆ.  ಇದೀಗ ಈ ಸಾಲಿಗೆ ತೆಲುಗು-ತಮಿಳು ನಟಿ...

ತಮಿಳಿಗರ ಎದೆ ಬಡಿತಕ್ಕೆ ಹೆಚ್ಚಿಸೋಕೆ ಬರ್ತಿದ್ದಾರೆ ಮಾದಕತಾರೆ…! ಎರಡೆರಡು ತಮಿಳು ಚಿತ್ರದಲ್ಲಿ ಸನ್ನಿ ಲಿಯೋನ್…!!

ನೀಲಿತಾರೆ ಪಟ್ಟದಿಂದ ನಿಧಾನಕ್ಕೆ ಬಹುಭಾಷಾ ತಾರೆ ಪಟ್ಟಕ್ಕೇರುತ್ತಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ತಮಿಳು ಭಾಷೆ ಕಲಿಯುತ್ತಿದ್ದಾರಂತೆ. ಅದ್ಯಾಕೆ ಈಗ ತಮಿಳು ಕಲಿತಿದ್ದಾರೇ ಅಂದ್ರಾ ಒಟ್ಟೊಟ್ಟಿಗೆ ಎರಡೆರಡು ತಮಿಳು ಸಿನಿಮಾಗೆ ಬಣ್ಣ...

ಕಿರುತೆರೆಗೂ ಲಗ್ಗೆ ಇಟ್ಟ ಸೋಂಕು…! ಗಿಣಿರಾಮನ ನಾಯಕಿಗೆ ಕೊರೋನಾ ಸೋಂಕು…!!

ಕೊರೋನಾ ಎರಡನೇ ಅಲೆ ಸ್ಯಾಂಡಲ್ ವುಡ್ ಬಳಿಕ‌ ಇದೀಗ ಕನ್ನಡ ಕಿರುತೆರೆ ಲೋಕಕ್ಕೆ ಲಗ್ಗೆ ಇಟ್ಟಿದ್ದು ಗಿಣಿರಾಮ ಧಾರಾವಾಹಿ ನಟಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.ಗಿಣಿರಾಮ ಧಾರಾವಾಹಿ ನಟಿ ನಾಯಕಿ ಮಹತಿ ಪಾತ್ರದಲ್ಲಿ ಮಿಂಚುತ್ತಿರುವ...

ಕೋವಿಡ್ ಸೋಂಕು ಉಲ್ಬಣ : ಎಪ್ರಿಲ್ 30ರ ವರೆಗೆ ಮದುವೆ ನಿಷೇಧ

ಇಂದೋರ್ : ಕೊರೊನಾ ವೈರಸ್ ಸೋಂಕು ತೀವ್ರ ವಾಗಿ ಹರಡುತ್ತಿದ್ದ ಕೊರೊನಾ ನಿಯಂತ್ರಣಕ್ಕಾಗಿ ಎಪ್ರಿಲ್ 30ರ ವರೆಗೆ ಮದುವೆಯನ್ನೇ ನಿಷೇಧ ಹೇರಲಾಗಿದ್ದು, ಮಧ್ಯಪ್ರದೇಶದ ಇಂದೋರ್ ಜಿಲ್ಲಾಡಳಿತ ಮದುವೆಗೆ ಅನುಮತಿ ನೀಡದಿರಲು ನಿರ್ಧರಿಸಿದೆ.ಇಂದೋರ್ ನಲ್ಲಿ...

ಎರಡು ವರ್ಷ ಹಡಿಲುಬಿಟ್ಟ ಕೃಷಿ‌ಭೂಮಿ ಸರಕಾರದ ಸುಪರ್ದಿಗೆ : ಜಿಲ್ಲಾಧಿಕಾರಿ ಜಗದೀಶ್

ಉಡುಪಿ : ಒಂದೆರಡು ವರ್ಷಗಳ ಕಾಲ ಹಡಿದು ಬಿಟ್ಟಿರುವ ಭೂಮಿ ಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.ಉಡುಪಿ ವಿಧಾನಸಭಾ ಕ್ಷೇತ್ರದ ಕೃಷಿ ಆಂದೋಲನದ ಹಿನ್ನೆಲೆಯಲ್ಲಿ ಪ್ರಥಮ ಹಂತವಾಗಿ...

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮನೆ 6 ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಆರ್ಭಟ‌ ಮಿತಿ ಮೀರಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಮನೆಯ 6 ಮಂದಿಯಲ್ಲಿ ಸೋಂಕು...
- Advertisment -

Most Read