ಶನಿವಾರ, ಮೇ 3, 2025

Monthly Archives: ಏಪ್ರಿಲ್, 2021

ನಿತ್ಯಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ‌ದಿನ

ಮೇಷ ರಾಶಿವ್ಯಾಪಾರಸ್ಥರು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯ ಬಹುದು. ಇಂದು ಹಣದ ದೃಷ್ಟಿಯಿಂದ ತುಂಬಾ ದುಬಾರಿಯಾಗಲಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಯಾವುದೇ ಧಾರ್ಮಿಕ ಕಾರ್ಯಕ್ರಮವನ್ನು ಮನೆಯಲ್ಲಿ ಆಯೋಜಿಸ ಬಹುದು. ಇಂದು...

ಬೆಂಗಳೂರಿನಿಂದ ಉಡುಪಿಗೆ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ..!!!

ಉಡುಪಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಉಡುಪಿ ಜಿಲ್ಲೆಗೆ ಆಗಮಿಸುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಮನವಿ ಮಾಡಿದ್ದಾರೆ....

ಕರ್ನಾಟಕದಲ್ಲಿ ಶಾಲಾ, ಕಾಲೇಜು ಬಂದ್ : ರಾಜ್ಯಾದ್ಯಂತ ನೈಟ್ ಕರ್ಪ್ಯೂ ಜಾರಿ..!!! ಸ್ಪಷ್ಟನೆ ಕೊಟ್ಟ ಮುಖ್ಯ ಕಾರ್ಯದರ್ಶಿಗಳು

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ‌ ರಾಜ್ಯ ಸರಕಾರ ಹೊಸ‌‌ ಮಾರ್ಗಸೂಚಿಯನ್ಮು ಪ್ರಕಟಿಸಿದೆ.  ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದ್ದು, ನಾಳೆ ರಾತ್ರಿಯಿಂದಲೇ ನೈಟ್ ಕರ್ಪ್ಯೂ...

ಕುಂದಾಪುರ : ಅಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ

ಬೈಂದೂರು : ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.    (adsbygoogle = window.adsbygoogle || ).push({});ರಕ್ಷಿತಾ...

ಕಣ್ಣೇ ಅದಿರಿಂದಿ ಗಾಯಕಿಯ ಕನ್ನಡ ಪ್ರೇಮ….!!ಕೈ ಎತ್ತಿ ಮುಗಿವೆ ಕರುನಾಡ ಪ್ರೇಮಕ್ಕೆ ಎಂದ ಮಂಗ್ಲಿ…!!

ಕನ್ನಡ ಮಣ್ಣಿನ ಗುಣದಲ್ಲೇ ಎಲ್ಲರನ್ನು ಪ್ರೀತಿಸುವ ವೈಶ್ಯಾಲತೆ ಮೇಳೈಸಿದೆ. ಕನ್ನಡಿಗರ ಪ್ರೇಮದ ಸವಿಯುಂಡ ತೆಲುಗು ಗಾಯಕಿ ಮಂಗ್ಲಿ ಇದಕ್ಕೆ ಸಾಕ್ಷಿ ಒದಗಿಸಿದ್ದಾರೆ. ಕನ್ನಡಿಗರು ತೋರಿದ ಆದರಾಭಿಮಾನಕ್ಕೆ ಮನಸೋತ ಮಂಗ್ಲಿ ಕೈಎತ್ತಿ ಮುಗಿವೆ ಕರುನಾಡ...

ಕೊರೋನಾ ಸೋಂಕಿನ ತೀವ್ರತೆಯಿಂದ ಆಸ್ಪತ್ರೆಗೆ ದಾಖಲಾದ ಮಾಜಿಸಿಎಂ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ..!!

ಕಳೆದ ಎರಡು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಟ,ಮಾಜಿಸಿಎಂ ಪುತ್ರ ಹಾಗೂ ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಮೂಲಗಳ ಮಾಹಿತಿ ಪ್ರಕಾರ ಕೊರೋನಾ ಸೋಂಕಿನ ಸಮಸ್ಯೆಗಳಾದ ತಲೆನೋವು,ವಾಂತಿ ಹಾಗೂ...

ಸೆಲಿಬ್ರೆಟಿಯಾಗಿದ್ದರೂ ಆಕ್ಷಿಜನ್ ಗೆ ಪರದಾಟ….! ಕೊರೋನಾ ಕರಾಳತೆ ಬಿಚ್ಚಿಟ್ಟ ನಟ,ನಿರ್ದೇಶಕ ಸಾಧುಕೋಕಿಲ್…!!

ಕೊರೋನಾ ಎರಡನೇ ಅಲೆ‌ದೇಶ ಹಾಗೂ ರಾಜ್ಯವನ್ನು ಅಕ್ಷರಷಃ ಆತಂಕಕ್ಕೀಡು ಮಾಡಿದೆ. ಸ್ಯಾಂಡಲ್ ವುಡ್ ನ ಹಲವರು ಸೋಂಕಿಗೆ ತುತ್ತಾಗಿರುವ ಬೆನ್ನಲ್ಲೇ ನಟ,ಸಂಗೀತ ನಿರ್ದೇಶಕ ಸಾಧುಕೋಕಿಲ್ ಕೊರೋನಾ ಕರಾಳತೆ‌ತೆರೆದಿಟ್ಟಿದ್ದಾರೆ.ಕೊರೋನಾ ದಿನೇ ದಿನೇ ತನ್ನ ಕರಾಳ...

ವೆಂಟಿಲೇಟರ್ ಸಿಗದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಕೊರೊನಾಗೆ ಬಲಿ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್ ಸಮಸ್ಯೆ ಹೆಚ್ಚುತ್ತಿದೆ. ಇದೀಗ ವೆಂಟಿಲೇಟರ್ ಸಿಗದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಪ್ತ ಸಹಾಯಕ ರಮೇಶ್...

ಪೇಶಿಯಲ್ ಎಡವಟ್ಟಿನಿಂದ ಪೇಸ್ ಹಾಳುಮಾಡಿಕೊಂಡ ನಟಿ..! ಸೋಷಿಯಲ್ ಮೀಡಿಯಾದಲ್ಲಿ ಪೋಟೋವೈರಲ್…!

ಸೌಂದರ್ಯ ಹೆಚ್ಚಿಸಿಕೊಳ್ಳೋ ಆಸೆಗೆ ಬ್ಯೂಟಿಫಾರ್ಲರ್ ಗೆ ಹೋದ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ  ಇರೋ ಮುಖದ ಅಂದವನ್ನು ಕಳೆದುಕೊಂಡಿದ್ದಾರೆ. ಪೇಶಿಯಲ್ ಮಾಡಿಸಿಕೊಳ್ಳೋಕೆ ಹೋಗಿ ಪೇಸ್ ಬ್ಯೂಟಿ ಕಳೆದುಕೊಂಡ ಸುಂದರಿ  ಪೇಸ್...

ಕೊರೊನಾ‌ ಸೋಂಕಿತ ಮಹಿಳೆ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನ : ಪ್ರಶ್ನಿಸಿದ ಕುಟುಂಬಸ್ಥರ ಮೇಲೆ ಹಲ್ಲೆ

ಗ್ವಾಲಿಯರ್ : ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಮೇಲೆ ಆಸ್ಪತ್ರೆಯ ಸಿಬ್ಬಂದಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿ ದಾಗ ಕೊರೊನಾ...
- Advertisment -

Most Read