ಗುರುವಾರ, ಮೇ 1, 2025

Monthly Archives: ಏಪ್ರಿಲ್, 2021

ರಾಜ್ಯದಲ್ಲಿ ಕೊರೋನಾ ಬ್ಲಾಸ್ಟ್ : 14,738 ಮಂದಿಗೆ ಸೋಂಕು : ತತ್ತರಿಸಿದ ಸಿಲಿಕಾನ್ ಸಿಟಿ..!!!

    (adsbygoogle = window.adsbygoogle || ).push({});ಬೆಂಗಳೂರು : ರಾಜ್ಯದಲ್ಲಿಂದು ಕೊರೋನಾ ಮಹಾ ಸ್ಪೋಟ ಸಂಭವಿಸಿದೆ. ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 14,738 ಮಂದಿಗೆ ಕೊರೋನಾ...

ಪೊಲೀಸರ ಮೇಲೆ ಗುಂಡು ಹಾರಾಟ ಪ್ರಕರಣ : ಶಾರುಖ್ ಪಟಾನ್ ಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಸಿಎಎ ಸಂಬಂಧ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ ಮುಖ್ಯ ಆರೋಪಿ ಶಾರುಖ್ ಪಟಾನ್ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.ಜಸ್ಟಿಸ್ ಸುರೇಶ್ ಕೈಟ್ ಅವರಿದ್ದ ಏಕ ಸದಸ್ಯಪೀಠ...

ಮಂಗಳೂರು : ದರೋಡೆ ಪ್ರಕರಣ 6 ಮಂದಿಯ ಬಂಧನ : 41.82 ಲಕ್ಷ ಮೌಲ್ಯದ ಸೊತ್ತು ವಶ

ಮಂಗಳೂರು : ಕರಾವಳಿ ಭಾಗದಲ್ಲಿ ದರೋಡೆ, ಕಳ್ಳತನ, ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದ 6 ಮಂದಿ ಕುಖ್ಯಾತ ದರೋಡೆ ಕೋರರ ತಂಡವನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.ರಾಕೇಶ್, ಅರ್ಜುನ್, ಮೋಹನ್, ಮುಹಮ್ಮದ್,...

ಮುಂಬೈ ಲಾಕ್ ಡೌನ್ ಎಫೆಕ್ಟ್….! ಹೈದ್ರಾಬಾದ್ ಗೆ ಹಾರಿದ ಕೊಡಗಿನ ಕುವರಿ ರಶ್ಮಿಕಾಮಂದಣ್ಣ…!!

ಕೊರೋನಾ ಎರಡನೇ ಅಲೆಯ ಎಫೆಕ್ಟ್ ದೇಶದಾದ್ಯಂತ ಲಾಕ್ ಡೌನ್ ಹಂತಕ್ಕೆ ಬಂದು ನಿಂತಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಿದ್ದು, 15 ದಿನಗಳಲಾಕ್ ಡೌನ್...

ಸಾರಿಗೆ ಮುಷ್ಕರಕ್ಕೆ ಬುದ್ಧಿಮಾತಲ್ಲೇ ಸಾಂತ್ವನ ಹೇಳಿದ ರಾಕಿಂಗ್ ಸ್ಟಾರ್…! ಯಶ್ ಬರೆದ ಉತ್ತರದಲ್ಲೇನಿದೆ ಗೊತ್ತಾ?!

ಕಳೆದ 8 ದಿನಗಳಿಂದಲೂ ರಸ್ತೆಗೆ ಬಸ್ ಇಳಿಸದೇ ಮುಷ್ಕರಕ್ಕೆ ಮುಂದಾಗಿರೋ ಸಾರಿಗೆ ನೌಕರರು ಸರ್ಕಾರದ ಸ್ಪಂದನೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಸಹಾಯ ಕೋರಿ ಯಶ್ ಗೆ ಪತ್ರಬರೆದ ನೌಕರರಿಗೆ ಬುದ್ಧಿಮಾತಿನ ಸಾಂತ್ವನ...

ಗಾಢ ನಿದ್ರೆಯಲ್ಲಿದ್ದಾಗ ಮನೆಯಲ್ಲಿ ಅಗ್ನಿ ಅವಘಡ : ಒಂದೇ ಕುಟುಂಬದ ನಾಲ್ವರ ದುರ್ಮರಣ

ಆಂಧ್ರಪ್ರದೇಶ : ಮನೆಯಲ್ಲಿ ನಡೆದ ಅಗ್ನಿ ಅವಘಡದಿಂದಾಗಿ ಒಂದೇ ಕುಟುಂಬದ ನಾಲ್ಚರು ಸಜೀವವಾಗಿ ದಹನವಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.    (adsbygoogle = window.adsbygoogle || ).push({});...

ಕೊರೋನಾ ಸಂಕಷ್ಟದ ನಡುವೆಯೂ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ….! ವಿಕ್ರಾಂತ್ ರೋಣ ತೆರೆಗೆ ಮುಹೂರ್ತ ಫಿಕ್ಸ್…!!

ಕೊರೋನಾ ಎರಡನೇ ಅಲೆಯ ನಡುವೆ ಸಿನಿಮಾ ಮಂದಿರಗಳು ಚಿತ್ರಪ್ರದರ್ಶನಕ್ಕೆ ಜನವಿಲ್ಲದೇ ಆತಂಕದಲ್ಲಿವೆ. ಹೀಗಾಗಿ ಸದ್ಯ  ತೆರೆಗೆ ಯಾವುದೇ ಬಿಗ್ ಬಜೆಟ್ ಸಿನಿಮಾ ಬರೋದು ಡೌಟ್. ಈ ಮಧ್ಯೆಯೇ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ...

ನಿಮಗೂ ನಮ್ಮ ಕಷ್ಟ ಗೊತ್ತು ಹೋರಾಟಕ್ಕೆ ಕೈಜೋಡಿಸಿ…! ರಾಕಿಂಗ್ ಸ್ಟಾರ್ ಗೆ ಪತ್ರ ಬರೆದ ಸಾರಿಗೆ ನೌಕರರು…!!

ಶತಾಯ ಗತಾಯ ರಾಜ್ಯ ಸರ್ಕಾರವನ್ನು ಮಣಿಸಿ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು  ಮುಂದಾಗಿರುವ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ವಾರವೇ ಕಳೆದಿದೆ. ಆದರೆ ಸರ್ಕಾರ ಮಾತ್ರ ಸಾರಿಗೆ ನೌಕರರ ಮುಷ್ಕರಕ್ಕೆ ಸೊಪ್ಪು ಹಾಕಿಲ್ಲ. ಈ...

ಕೊರೊನಾ ಬಿಗ್ ಶಾಕ್ : 24 ಗಂಟೆಯಲ್ಲಿ 1.99 ಲಕ್ಷ ಮಂದಿಗೆ ಕೊರೊನಾ ಸೋಂಕು

    (adsbygoogle = window.adsbygoogle || ).push({});ನವದೆಹಲಿ : ಕೊರೊನಾ ಸೋಂಕಿನ ಆರ್ಭಟಕ್ಕೆ ದೇಶವೇ ತತ್ತರಿಸಿದೆ. ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 1,99,569...

ನಿತ್ಯ ಭವಿಷ್ಯ : ಕುಂಭರಾಶಿಯವರಿಗಿಂದು ವ್ಯಾಪಾರದಲ್ಲಿ ಲಾಭ ತರಲಿದೆ

ಮೇಷರಾಶಿನಿಮ್ಮ ಆಲೋಚನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಸ್ನೇಹಿತರ ಸಹಕಾರದಿಂದ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಅನಗತ್ಯ ಖರ್ಚು ಹೆಚ್ಚಾಗುವ ಸಂಭವ.ವೃಷಭರಾಶಿಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು. ಇದರಿಂದಾಗಿ ಮನೆಯಲ್ಲಿ ಅಶಾಂತಿ ಮೂಡುವುದು. ಹಿರಿಯರ ಸಲಹೆ ಪಡೆಯಿರಿ....
- Advertisment -

Most Read