ಬುಧವಾರ, ಏಪ್ರಿಲ್ 30, 2025

Monthly Archives: ಏಪ್ರಿಲ್, 2021

ಕೊರೊನಾ ಕರ್ಪ್ಯೂ ಬೆನ್ನಲ್ಲೇ ಲಾಕ್ ಡೌನ್  ಜಾರಿ..!! ಸರಕಾರಕ್ಕೆ ಸಲಹೆ ಕೊಟ್ಟ ಕೋವಿಡ್ ತಾಂತ್ರಿಕ ಸಮಿತಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೀಗ ಕೊರೊನಾ ಕರ್ಪ್ಯೂ ಜಾರಿ ಮಾಡಲಾಗಿದೆ. ಇದೀಗ ಕರ್ಪ್ಯೂ ಬೆನ್ನಲ್ಲೇ ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಯಾಗುವುದು ಖಚಿತ....

ಉಡುಪಿ ಜಿಲ್ಲಾಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ : ಹಣಕ್ಕೆ ಡಿಮ್ಯಾಂಡ್ ಇಟ್ಟ ಖದೀಮರ ವಿರುದ್ದ ದೂರು..!!!

ಉಡುಪಿ : ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಹಾವಳಿ ಹೆಚ್ಚಾಗಿದೆ‌. ಫೇಸ್ ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಡಿಮ್ಯಾಂಡ್ ಇಡ್ತಾ ಇದ್ದ ಖದೀಮರು ಇದೀಗ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ...

ರೂಪದರ್ಶಿಗೆ ಬ್ಲಾಕ್ ಮೇಲ್ : ಪ್ರಿಯಕರ, ಆತನ ಸ್ನೇಹಿತನಿಂದ 16 ಬಾರಿ ಅತ್ಯಾಚಾರ…!!!

ಬೆಂಗಳೂರು : ರೂಪದರ್ಶಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಪ್ರಿಯಕರನೇ ಬ್ಲಾಕ್ ಮೇಲ್ ಮಾಡಿದ್ದು, ಪ್ರಿಯಕರ ಹಾಗೂ ಆತನ ಸ್ನೇಹಿತ ಸೇರಿಕೊಂಡು 16 ಬಾರಿ‌ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನಲ್ಲಿ ವಾಸವಿದ್ದ ಯುವತಿ ಮಾಡೆಲ್ ಆಗಿ...

ಕೊರಗಜ್ಜನ ಕೋಲದ ವೇಳೆ ಪೋಲಿಸ್ ವಾಹನಕ್ಕೆ ಕಲ್ಲು ಎಸೆತ…!! ಆರೋಪಿಯನ್ನು ಸೆರೆ ಹಿಡಿದ ಸಾರ್ವಜನಿಕರು..!!

ಮಂಗಳೂರು : ಕೊರಗಜ್ಜನ ಕೋಲ ನಡೆಯುತ್ತಿದ್ದ ವೇಳೆಯಲ್ಲಿ ಕಟ್ಟಡದ ಮೇಲೆ ನಿಂತು ಪೊಲೀಸ್ ವಾಹನದ ಮೇಲೆ ಕಲ್ಲುತೂರಾಟ ನಡೆದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರು ಹೊರವಲಯದ ತೊಕ್ಕಟ್ಟು ಜಂಕ್ಷನ್...

ಕರಾವಳಿ ಕಾಂಗ್ರೆಸ್ ನಾಯಕರು ಅನ್ಯ ರಾಜ್ಯ, ಜಿಲ್ಲೆಯಲ್ಲಿ ಚುನಾವಣಾ ಪಾಠ ಹೇಳುವುದಕ್ಕೆ ಸೀಮಿತವೇ… ?

ಮಂಗಳೂರು : ಕರಾವಳಿ ಕಾಂಗ್ರೆಸ್ ನಲ್ಲಿ ಬಹುದೊಡ್ಡ ನಾಯಕರು ಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಓಡಾಡುತ್ತಿದ್ದಾರೆ. ಆದರೆ ಬೇರೆ ಜಿಲ್ಲೆ ರಾಜ್ಯಗಳಿಗೆ ಚುನಾವಣಾ ಪಾಠ ಹೇಳುವುದಕ್ಕೆ ತೆರಳುವ ಈ ನಾಯಕರುಗಳು ತಮ್ಮ ಜಿಲ್ಲೆಯಲ್ಲಿ ಚುನಾವಣೆಗಳನ್ನು...

ನಿತ್ಯಭವಿಷ್ಯ : 11-04-2021

ಮೇಷರಾಶಿವ್ಯಾವಹಾರಿಕವಾಗಿ ಲಾಭದಾಯಕ ದಿನ, ಹರುಷದಿಂದ ತುಂಬಿರಲಿದೆ,  ಅಧಿಕಾರಿಗಳಿಂದ ತೊಂದರೆ, ವಿರೋಧಿಗಳಿಂದ ತೊಂದರೆ, ಕುಟುಂಬ ದಲ್ಲಿ ಅಹಿತಕರ ವಾತಾವರಣ, ಹಣದ ಅಡಚಣೆ, ಮನಸ್ಸಿಗೆ ಚಿಂತೆ, ಅನಗತ್ಯ ತಿರುಗಾಟ.ವೃಷಭರಾಶಿವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಲಿದೆ, ಮನಸ್ಸಿಗೆ ನೆಮ್ಮದಿ,...

ವಿಮೆ ಹಣದ ಆಸೆಗೆ ಅಪಘಾತದಲ್ಲಿ ಬದುಕುಳಿದ ಪತಿಯನ್ನೇ ಕೊಂದ ಪತ್ನಿ…!!

ತಮಿಳುನಾಡು :  ಆತ ಅಪಘಾತದಲ್ಲಿ ಪವಾಡ‌ ಸದೃಶವಾಗಿ ಬದುಕುಳಿದಿದ್ದ. ಆದರೆ ಆತ ಮಾಡಿಟ್ಟಿದ್ದ 3 ಕೋಟಿ ರೂಪಾಯಿ ವಿಮೆಯ‌ ಹಣ ಪಡೆಯೋಕೆ ಪತ್ನಿಯೇ ಪತಿಯನ್ನು ಕೊಂದು‌ ಮುಗಿಸಿದ್ದಾಳೆ‌. ಅಂದಹಾಗೆ ಈ ಘಟನೆ ನಡೆದಿರೋದು...

ಮೊದಲರಾತ್ರಿಯ ಮಂಚದಲ್ಲಿ ಪೋಟೋಶೂಟ್….! ಸಭ್ಯತೆಯ ಚೌಕಟ್ಟು ದಾಟಿದ ಕ್ಯಾಮರಾಕಣ್ಣು…!!

ಮೊನ್ನೆ ಮೊನ್ನೆ ಅರೆಬೆತ್ತಲೆಯಾಗಿ ವಧುವಿನ ಬಟ್ಟೆ-ಆಭರಣ ತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿದ್ದ ಹೆಣ್ಣುಮಗಳು ಮತ್ತೊಂದು ಹೆಜ್ಜೆ ಮುಂದೇ ಹೋಗಿದ್ದು, ಮಧುಮಂಚದಲ್ಲಿ ಮೊದಲ ರಾತ್ರಿಯ ಕಾನ್ಸೆಪ್ಟ್ ಪೋಟೋಶೂಟ್ ನಲ್ಲಿ ಪಾಲ್ಗೊಳ್ಳುವ  ಮೂಲಕ  ಮತ್ತೆ ನೆಟ್ಟಿಗರ ಕೆಂಗಣ್ಣಿಗೆ...

ಎ.12 : ಮಂಗಳೂರು ವಿವಿ ಪದವಿ ತರಗತಿಗಳ ಪರೀಕ್ಷೆ ಮುಂದೂಡಿಕೆ

ಮಂಗಳೂರು : ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ಸಮಸ್ಯೆಯಾಗುತ್ತಿದೆ. ಈ ಹಿ‌ನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಏಪ್ರಿಲ್‌ 12 ರಂದು ನಿಗದಿಪಡಿಸಲಾಗಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಮಂಗಳೂರು ವಿಶ್ವ ವಿದ್ಯಾನಿಲಯದ...

ಕೂದಲು ದಾನ ಮಾಡಿದ ಗಾಯಕಿ…! ಒಂದೊಳ್ಳೆ ಕೆಲಸದಿಂದ ಗಮನಸೆಳೆದ ಅಖಿಲಾ ಪಜಮಣ್ಣು….!!

ಇತ್ತೀಚಿಗಷ್ಟೇ ಅದ್ದೂರಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದ ರಿಯಾಲಿಟಿ ಶೋಮೂಲಕ ಬೆಳಕಿಗೆ ಬಂದ ಗಾಯಕಿ ಅಖಿಲಾ ಪಜಮಣ್ಣು ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಗಾಯನದ ಜೊತೆ ಕ್ಯಾನ್ಸರ್ ಪೀಡಿತರಿಗಾಗಿಯೂ ಮಿಡಿದಿರೋ ಅಖಿಲಾ ಕೇಶದಾನ ಮಾಡಿ ಮಾದರಿ...
- Advertisment -

Most Read