Monthly Archives: ಏಪ್ರಿಲ್, 2021
ಐಪಿಎಲ್ ಗೂ ಕೊರೋನಾ ಕರಿನೆರಳು…! ವಾಖೆಂಡೆ ಗ್ರೌಂಡ್ ಸ್ಟಾಫ್ ಗೆ ಕೋವಿಡ್ ಪಾಸಿಟಿವ್…!!
ಕೊರೋನಾದಿಂದ ಜನಜೀವನ ಅಸ್ತವ್ಯಸ್ಥಗೊಂಡಿರೋದರ ಮಧ್ಯೆಯೇ ಕ್ರಿಕೆಟ್ ಪ್ರಿಯರಿಗೂ ಕಹಿಸುದ್ದಿಯೊಂದು ಮಹಾರಾಷ್ಟ್ರದಿಂದ ಹೊರಬಿದ್ದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಪಂದ್ಯಾವಳಿಗೆ ಕೆಲವೇ ದಿನಗಳಿರುವಾಗಲೇ ಪಂದ್ಯದ ಮೇಲೆ ಕೊರೋನಾ ಕರಿಛಾಯೆಯ ಆತಂಕ ಎದುರಾಗಿದೆ.ಮುಂಬೈನ ವಾಂಖೆಡೆ ಮೈದಾನದ...
ಒಂದೇ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು : ವಿದ್ಯಾರ್ಥಿ, ಶಿಕ್ಷಕರಲ್ಲಿ ಆತಂಕ
ಚಿಕ್ಕಮಗಳೂರು: ಒಂದೇ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.ಆರಂಭದಲ್ಲಿ ಶಾಲೆಯ ಓರ್ವ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆದರೀಗ...
ನಿತ್ಯಭವಿಷ್ಯ : 03-04-2021 ರ ಶನಿವಾರ
ಮೇಷರಾಶಿವಿನಯ ಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗ ವಿರುವುದು.ಅದೃಷ್ಟ ಸಂಖ್ಯೆ : 6ವೃಷಭರಾಶಿಮನಸ್ಸು ಹಿಡಿತದಲ್ಲಿರಲಿ. ಎಷ್ಟು...
ರಾಜ್ಯಾದ್ಯಂತ 6-9ನೇ ತರಗತಿಗಳು ಬಂದ್ : ರಾಜ್ಯ ಸರಕಾರದ ಅಧಿಕೃತ ಆದೇಶ
ಬೆಂಗಳೂರು : ಕೊರೊನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ 6-9ನೇ ತರಗತಿಗಳನ್ನು ಬಂದ್ ಮಾಡಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.ರಾಜ್ಯದಲ್ಲಿನ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿನ 6-9ನೇ ತರಗತಿಗಳನ್ನು ಬಂದ್ ಮಾಡಲಾಗಿದ್ದು...
ಸರ್ಕಾರದ ನಿರ್ಧಾರಕ್ಕೆ ಯುವರತ್ನ್ ನ ತಕರಾರು…! ಶೇಕಡಾ 50 ರಷ್ಟು ಮಾತ್ರ ಪ್ರವೇಶ ಆದೇಶ ಹಿಂಪಡೆಯಲು ಒತ್ತಾಯ…!!
ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದೆ. ಧಾರ್ಮಿಕ ಕಾರ್ಯಕ್ರಮ, ಪಾರ್ಟಿ,ಜಿಮ್,ಮನೋರಂಜನೆಯ ಕಾರ್ಯಕ್ರಮಗಳ ಮೇಲೆ ನಿರ್ಭಂದ ಹೇರಿದೆ. ಆದರೆ ಚಲನಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರವೇಶವನ್ನು ಶೇಕಡಾ 50 ಕ್ಕೆ ಇಳಿಸಿರುವುದು...
ಮೇ 2 ರೊಳಗೆ ಸಿಎಂ ಬದಲಾವಣೆಯಾಗದಿದ್ದರೇ ಅನಾಹುತವಾಗುತ್ತೆ…! ಮತ್ತೊಮ್ಮೆ ಯತ್ನಾಳ್ ಎಚ್ಚರಿಕೆ…!!
ಈಶ್ವರಪ್ಪ-ಯಡಿಯೂರಪ್ಪ ವಾರ್ ಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ತುಪ್ಪ ಸುರಿದಿದ್ದಾರೆ. ಭಿನ್ನಮತದ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಮೇ 2 ರೊಳಗೆ ಸಿಎಂ ಬದಲಾವಣೆಯಾಗದಿದ್ದರೇ, ಇನ್ನಷ್ಟು ದೊಡ್ಡ ಸ್ಪೋಟ ಪಕ್ಷದೊಳಗೆ...
ಕಾರಿನಲ್ಲೇ ವಾಸ,ಪ್ರವಾಸ…! ಗಮನ ಸೆಳೆಯುತ್ತಿದೆ ಕೇರಳದ ಜೋಡಿಯ ವಿಶಿಷ್ಟ ಹವ್ಯಾಸ…!!
ದೇಶ-ವಿದೇಶ ಸುತ್ತೋದು ಕೆಲವರಿಗೆ ಹವ್ಯಾಸ. ಆದರೆ ಕಾರ್‌ನಲ್ಲೇ ದೇಶ ಸುತ್ತಿ,ಕಾರಿನಲ್ಲೇನಿದ್ದೆಮಾಡಿದಿನಕಳೆಯೋ ಈ ಜೋಡಿಮಾತ್ರ ಬಲು ಅಪರೂಪ ನೋಡಿ. ಕೇರಳದಜೋಡಿಯೊಂದುಇಂಥಸಾಹಸಕ್ಕೆ ಮುನ್ನುಡಿ ಬರೆದಿದೆ.ಕೇರಳದ ತ್ರಿಶೂರ್ ಮೂಲದ ಹರಿಕೃಷ್ಣ್ ಜೆ ಮತ್ತು ಲಕ್ಷ್ಮೀಕೃಷ್ಣ ಇಂತಹದೊಂದು ವಿಭಿನ್ನ...
ಚುನಾವಣಾ ಪ್ರಚಾರಕ್ಕೆ ಹೋದ್ರೆ ಕುಮಾರಸ್ವಾಮಿ ಅರೆಸ್ಟ್ ..!! ಸಂಕಷ್ಟಕ್ಕೆ ಸಿಲುಕಿ ಮಾಜಿ ಸಿಎಂ
ಬೆಂಗಳೂರು : ಉಪಚುನಾವಣಾ ಪ್ರಚಾರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೂರ ಉಳಿಯುವ ಸ್ಥಿತಿ ಎದುರಾಗಿದೆ. ಒಂದೊಮ್ಮೆ ಎಚ್ಡಿಕೆ ಎಲ್ಲಾದ್ರೂ ಕಾಣಿಸಿಕೊಂಡ್ರೆ ಆರೆಸ್ಟ್ ವಾರೆಂಟ್ ಜಾರಿ ಮಾಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಕೆಯನ್ನು ನೀಡಿದ್ದಾರೆ.ಹಲಗೆವಡೇರಹಳ್ಳಿ...
ಒಳ್ಳೆ ಬಟ್ಟೆ ಹಾಕ್ಕೊಳಿ….ಮನೆಯಲ್ಲೇ ಇರಿ….! ಬಾಲಿವುಡ್ ಬೆಡಗಿ ವಿದ್ಯಾಬಾಲನ್ ಹೊಸ ಸ್ಲೋಗನ್….!!
ಸಾಲು ಸಾಲು ಸಮಾರಂಭಗಳು, ಹಬ್ಬಗಳನ್ನು ಎಂಜಾಯ್ ಮಾಡೋಕೆ ತರೇಹವಾರಿ ಬಟ್ಟೆ ಧರಿಸುತ್ತಿದ್ದವರಿಗೆ ಕರೋನಾ ಕಂಟಕ ತಂದೊಡ್ಡಿದೆ. ಹೀಗಾಗಿ ಹೊಸಬಟ್ಟೆಗಳು ಬೀರುವಿನಲ್ಲೇ ಬಿದ್ದಿವೆ. ಬಾಲಿವುಡ್ ನಟಿಮಣಿಯರು ಇದೇ ಕಾರಣಕ್ಕೆ ಕೊರಗುತ್ತಿದ್ದಾರಂತೆ. ಆದರೆ ಬಾಲಿವುಡ್ ನಟಿ...
SIT ವಿಚಾರಣೆಗೆ ಹಾಜರಾಗದ ಜಾರಕಿಹೊಳಿ : ಅನಾರೋಗ್ಯದ ಕಾರಣಕೊಟ್ಟ ಸಾಹುಕಾರ್
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಆದ್ರೀಗ ಅನಾರೋಗ್ಯದ ಕಾರಣಕೊಟ್ಟು ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.ಸಂತ್ರಸ್ತ ಯುವತಿ ಎಸ್ಐಟಿ...
- Advertisment -