ಮಂಗಳವಾರ, ಜೂನ್ 17, 2025

Monthly Archives: ಜುಲೈ, 2021

HDK-BSY: ಹಾಲಿ ಸಿಎಂ ಭೇಟಿ ಮಾಡಿದ ಮಾಜಿ ಸಿಎಂ…! ಕುತೂಹಲ ಮೂಡಿಸಿದ ಎಚ್ಡಿಕೆ-ಬಿಎಸ್ವೈ ಮಾತುಕತೆ…!!

ಬೆಂಗಳೂರು: ಸದಾಕಾಲ ಬಿಎಸ್ವೈ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಹಾಲಿ ಸಿಎಂ ಬಿಎಸ್ವೈ ಭೇಟಿ ನಡೆಸಿ ಮಾತುಕತೆ ನಡೆಸಿದ್ದು, ಈ ಭೇಟಿ ಹಾಗೂ ಮಾತುಕತೆ ಸಾಕಷ್ಟು ಕುತೂಹಲ ಹಾಗೂ...

ಮದುವೆ ನಿಶ್ಚಯಿಸಿದ ಹೆತ್ತವರು : ಮನನೊಂದು ಅವಳಿ ಸಹೋದರಿಯರು ಆತ್ಮಹತ್ಯೆ

ಮಂಡ್ಯ: ಪೋಷಕರು ತಮ್ಮ ಅವಳಿ ಹೆಣ್ಣು ಮಕ್ಕಳಿಗೆ ಮದುವೆ ನಿಶ್ವಯ ಮಾಡಿದ್ದಾರೆ. ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗ ಬೇಕು ಅನ್ನೋ ಕಾರಣಕ್ಕೆ ಮನನೊಂದು ಸಹೋದರಿಯರು ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ...

Mekedatu:ಮೇಕೆದಾಟು ವಿವಾದ…! ಮತ್ತೆ ಖ್ಯಾತೆ ತೆಗೆದ ತಮಿಳುನಾಡು ಯೋಜನೆ ಕೈಬಿಡುವಂತೆ ಸಿಎಂಗೆ ಪತ್ರ…!!

ಚೈನೈ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಧ್ಯಪ್ರವೇಶಿಸಲು ನಿರಾಕರಿಸಿದ ಬೆನ್ನಲ್ಲೇ ಮತ್ತೆ ತಮಿಳುನಾಡು ಮೇಕೆದಾಟು ಯೋಜನೆ ಖ್ಯಾತೆ ಮುಂದುವರೆಸಿದ್ದು, ಯೋಜನೆ ಕೈಬಿಡುವಂತೆ ತಮಿಳುನಾಡಿನ ಸಿಎಂ ಸ್ಟಾಲಿನ್ ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದಾರೆ. ಮೇಕೆದಾಟು ಯೋಜನೆಗಾಗಿ ಅಪಾರ...

ರಾಜ್ಯದಲ್ಲಿ ಇಂದಿನಿಂದ ಹೊಸ ದುನಿಯಾ : ಮಾಲ್,‌ ಬಾರ್ ಎಲ್ಲವೂ ಓಪನ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕಡಿಮೆ ಯಾದ ಬೆನ್ನಲ್ಲೇ ಕರ್ನಾಟಕದಲ್ಲಿ ಅನ್ ಲಾಕ್ 3.0 ಮಾರ್ಗ ಸೂಚಿಯನ್ನು ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ...

Karnataka Weather ರಾಜ್ಯದಲ್ಲಿ ಜುಲೈ 9ರ‌ ವರೆಗೆ ಮಳೆಯ ಆರ್ಭಟ : ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟಿಸಲಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜುಲೈ9 ರ ವರೆಗೆ ಭಾರೀ ಮಳೆ ಸುರಿಯಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ...

ದಿನಭವಿಷ್ಯ : ಯಾವ ರಾಶಿಗೆ ಶುಭ, ಯಾರಿಗೆ ಲಾಭ

ಮೇಷರಾಶಿಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಸಂತಸ, ಹಳೆಯ ಸ್ನೇಹಿತರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಿಕವಾಗಿ ಎಚ್ಚರಿಕೆಯ‌ ಹೆಜ್ಜೆ ಯನ್ನಿಡಿ, ಅಧಿಕ ದ್ರವ್ಯ ಲಾಭ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ. ವೃಷಭರಾಶಿಮೇಲಾಧಿಕಾರಿಗಳಿಂದ ಪ್ರಶಂಸೆ, ಆರ್ಥಿಕವಾಗಿ ಧನಲಾಭ, ವೃತ್ತಿ...

BigBoss : ಬಿಗ್ ಬಾಸ್ ಮನೆಯಿಂದ ಹೊರಬಂದ ನಿಧಿ ಸುಬ್ಬಯ್ಯ

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತಲೇ ಪೈಪೋಟಿ ಜೋರಾಗಿದೆ. ಎರಡನೇ ವಾರ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಎರಡನೇ ವಾರ ನಟಿ...

ಹುಟ್ಟೂರಲ್ಲಿ ಹುತಾತ್ಮ ವೀರಯೋಧನಿಗೆ ಅಂತಿಮ ನಮನ

ವಿಜಯಪುರ : ಹುತಾತ್ಮರಾದ ವೀರ ಯೋಧ ಕಾಶಿರಾಯ ಅವರ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಇಂದು ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು. ಪುಲ್ವಾಮಾದಲ್ಲಿ ಉಗ್ರರ ಕಾರ್ಯಾಚರಣೆಯಲ್ಲಿ ಕಾಶಿರಾಯ ಬೊಮ್ಮನಹಳ್ಳಿ ವೀರ ಮರಣವನ್ನಪ್ಪಿದ್ದರು. ...

Amazon CEO : ಅಮೇಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಾರೆ ಜೆಫ್ ಬೆಜೋಸ್

ನವದೆಹಲಿ : ಇ ಕಾಮರ್ಸ್ ದೈತ್ಯ ಅಮೆಜಾನ ಸಂಸ್ಥೆಯ ಸಿಇಒ ಸ್ಥಾನದಿಂದ ಜೆಫ್ ಬೆಜೋಸ್ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಅಮೆಜಾನ್ ಸಿಇಒ ಹುದ್ದೆಯನ್ನು ಆ್ಯಂಡಿ ಜಸ್ಸಿ ಅವರಿಗೆ ಹಸ್ತಾಂತರಿ ಸಲಿದ್ದಾರೆ. ಆದರೂ ಅಮೆಜಾನ್...

ರಾಮನಗರ : 200 ಅಡಿ ಉದ್ದದ ಪೈಪ್ ಲೈನ್ ನಲ್ಲಿ ಸಿಲುಕಿದ್ದ ರೈತನ ರಕ್ಷಣೆ

ರಾಮನಗರ : ರೈತನೋರ್ವ ತನ್ನ ಜಮೀನಿಗೆ ನೀರಿನ ಪೈಪ್ ಲೈನ್ ಅಳವಡಿಸಲು ಮುಂದಾಗಿದ್ದ. ಇದಕ್ಕಾಗಿ 200 ಅಡಿ‌ ಉದ್ದದ ಪೈಪ್ ಲೈನ್ ಒಳಗೆ ಸಿಲುಕಿಕೊಂಡಿದ್ದ. ಕೆಲ ಗಂಟೆಗಳ ಕಾರ್ಯಾಚರಣೆ ‌ಬಳಿಕ ರೈತನನ್ನು ರಕ್ಷಣೆ ಮಾಡಲಾಗಿದೆ. ರಾಮನಗರ...
- Advertisment -

Most Read