ಮಂಗಳವಾರ, ಜೂನ್ 17, 2025

Monthly Archives: ಜುಲೈ, 2021

Karnataka Cabinate : ಮುಂಬೈ ಬ್ರದರ್ಸ್‌ ವಿರುದ್ದ RSS ಗರಂ : ಮೂವರನ್ನು ಬಿಟ್ಟು ಉಳಿದವರಿಗಿಲ್ಲ ಮಂತ್ರಿ ಭಾಗ್ಯ

ಬೆಂಗಳೂರು : ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರಕಾರ ಕೊಳ್ಳಿಯಿಟ್ಟು ಬಿಜೆಪಿ ಸೇರಿದ್ದ ಬಾಂಬೆ ಬ್ರದರ್ಸ್‌ ಇದೀಗ ಆರ್‌ಎಸ್‌ಎಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೂವರನ್ನು ಹೊರತು ಪಡಿಸಿ ಉಳಿದವರಿಗೆ ಮಂತ್ರಿ ಸ್ಥಾನ ನೀಡಬಾರದು ಎಂದು...

RSS vs CM : ನೂತನ ಸಿಎಂಗೆ ಆರ್‌ಎಸ್‌ಎಸ್‌ ಡೆಡ್‌ಲೈನ್ : 6 ತಿಂಗಳ ವರೆಗೆ ಮಾತ್ರ ಸಿಎಂ ಆಗಿರ್ತಾರಾ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಲೇ ಬಿಗ್‌ ಶಾಕ್‌ ಎದುರಾಗಿದೆ. ಆರ್‌ಎಸ್‌ಎಸ್‌ ನಾಯಕರು ಬಸವರಾಜ್‌ ಬೊಮ್ಮಾಯಿ ಅವರಿಗೆ ಆರು ತಿಂಗಳ ಕಾಲಾವಕಾಶವನ್ನು ನೀಡಿದ್ದು, ಕಾರ್ಯವೈಖರಿ ಮೆಚ್ಚುಗೆಯಾಗದಿದ್ರೆ ಅಧಿಕಾರದಿಂದ ಕೆಳಗಿಳಿಯೋದು...

Honney Trap : ಪ್ರಜ್ಞೆ ತಪ್ಪಿಸಿ ಅಶ್ಲೀಲ ವಿಡಿಯೋ ಶೂಟ್ : ಹನಿಟ್ರ್ಯಾಪ್‌ ಮಾಡಿ ಸಿಕ್ಕಿ ಬಿದ್ರು ಗೆಳೆಯ, ಗೆಳತಿ

ಮಂಗಳೂರು : ಅವರಿಬ್ಬರೂ ಸ್ನೇಹಿತರು. ಹಣ ಸಂಪಾದನೆ ಕಂಡು ಕೊಂಡಿದ್ದು ಮಾತ್ರ ಖತರ್‌ನಾಕ್‌ ಮಾರ್ಗ. ಪಾರ್ಟಿಯ ನೆಪದಲ್ಲಿ ಪರಿಚಯಸ್ಥರ ಮನೆಗೆ ಬಂದಿದ್ದ ಅವರು ಇಬ್ಬರೂ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅಶೀಲ ವಿಡಿಯೋ ಶೂಟ್‌...

CM VISIT UK : ನೆರೆಪೀಡಿತ ಉತ್ತರ ಕನ್ನಡ ಜಿಲ್ಲೆ ಸಿಎಂ ಬೊಮ್ಮಾಯಿ ಭೇಟಿ : ಸ್ಥಳದಲ್ಲಿಯೇ ಘೋಷಿಸುತ್ತಾರಾ ಪರಿಹಾರ

ಕಾರವಾರ : ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲ ಸೇರಿದಂತೆ ಹಲವು ತಾಲೂಕುಗಳಿಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಇಂದು ಭೇಟಿ ನೀಡಲಿದ್ದಾರೆ. ಈ ವೇಳೆಯಲ್ಲಿ ಸಿಎಂ ಸ್ಥಳದಲ್ಲಿಯೇ...

ಚಾರಣಿಗರ ಸ್ವರ್ಗ ಕೊಡಗಿನ ಭಾಗಮಂಡಲದ ‘ನಿಶಾನಿ ಮೊಟ್ಟೆ ಬೆಟ್ಟ’!

ಕೊಡಗು ಸುಂದರ ಸ್ಥಳಗಳಿಗೆ ಹೆಸರುವಾಸಿ. ನೂರಾರು ಸುಂದರ ಸ್ಥಳಗಳು ಕೊಡಗಿನಲ್ಲಿವೆ. ಇಂತಹ ಕೊಡಗಿನಲ್ಲಿ ಸುಂದರವಾದ ಚಾರಣದ ಸ್ಥಳಗಳು ಬಹಳಷ್ಟಿವೆ. ಅವುಗಳಲ್ಲಿ ಮುಖ್ಯವಾದುದು ಕೊಡಗಿನ ಭಾಗಮಂಡಲದ ನಿಶಾನಿ ಮೊಟ್ಟೆ ಬೆಟ್ಟ! ಭಾಗಮಂಡಲದಿಂದ ಎರಡು ಕಿಲೋ ಮೀಟರ್...

ಕುಂದಾಪುರ : ಸಾವಿನಲ್ಲೂ ಒಂದಾದ್ರು ಅಣ್ಣ ತಂಗಿ : ಕರಾವಳಿಯಲ್ಲೊಂದು ಅಪರೂಪದ ಘಟನೆ

ಕುಂದಾಪುರ : ಅಣ್ಣ ತಂಗಿ ಇಬ್ಬರೂ ಪ್ರತ್ಯೇಕವಾಗಿಯೇ ವಾಸವಾಗಿದ್ದರು. ಆದ್ರೆ ಅಣ್ಣ ಸತ್ತು ಐದು ಗಂಟೆಯ ಅವಧಿಯಲ್ಲಿ ತಂಗಿಯೂ ಸಾವನ್ನಪ್ಪಿದ್ದಾರೆ. ಈ ಮೂಲಕ ಅಣ್ಣ ತಂಗಿ ಸಾವಿನಲ್ಲಿ ಒಂದಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಫುರ ತಾಲೂಕಿನ...

Rashmika mandanna:ಕಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ಬ್ಯೂಟಿ…! ಮತ್ತೆ ತಮಿಳಿನಲ್ಲಿ ಮಿಂಚಲಿದ್ದಾರೆ ರಶ್ಮಿಕಾ ಮಂದಣ್ಣ…!!

ಸ್ಯಾಂಡಲ್ ವುಡ್ ನಿಂದ ಆರಂಭಿಸಿ, ಟಾಲಿವುಡ್, ಕಾಲಿವುಡ್ ದಾಟಿ ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿರೋ ಕೊಡಗಿನ ಕುವರಿ, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಚೊಚ್ಚಲ...

3rd Wave : 24 ಗಂಟೆಯಲ್ಲಿ 22,000 ಮಂದಿಗೆ ಸೋಂಕು : ಕೇರಳದಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ

ಕೇರಳ : ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ದೇಶದಲ್ಲಿ ಸದ್ದಿಲ್ಲದೇ ಕೊರೊನಾ ಮೂರನೇ ಅಲೆ ಶುರುವಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಯಾಕೆಂದ್ರೆ ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 22,000 ಹೊಸ...

Today Horoscope : ವೃಶ್ವಿಕ ರಾಶಿಯರಿಗೆ ವ್ಯವಹಾರದಲ್ಲಿ ಮೋಸ

ಮೇಷರಾಶಿಉದ್ಯೋಗದಲ್ಲಿ ಉನ್ನತಿ, ನಿರೀಕ್ಷಿತ ಧನಾರ್ಜನೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಸಹೋದರ ವರ್ಗಕ್ಕೆ ಅಭಿವೃದ್ದಿ, ಶುಭಸುದ್ದಿ, ಸಂಗಾತಿಯಿಂದ ನೋವು , ಸಾಲ ದೊರೆಯುವುದು, ಸಮಸ್ಯೆಗಳು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಅಧಿಕ ನಷ್ಟ, ನರ ದೌರ್ಬಲ್ಯ...

Mangalore Crime : ಒಬ್ಬಳೇ ಮನೆಗೆ ಬಾ ಎಂದ ಪೊಲೀಸಪ್ಪ : ಬಾಲಕಿ ದೂರು, ಪೊಲೀಸ್‌ ಹೆಡ್‌ಕಾನ್ಸ್‌ಸ್ಟೇಬಲ್ ಅರೆಸ್ಟ್‌

ಮಂಗಳೂರು : ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್‌ ನಂಬರ್‌ ಪಡೆದು ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್‌ ಹೆಡ್ ಕಾನ್​ಸ್ಟೇಬಲ್ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಮಂಗಳೂರು...
- Advertisment -

Most Read