Today Horoscope : ವೃಶ್ವಿಕ ರಾಶಿಯರಿಗೆ ವ್ಯವಹಾರದಲ್ಲಿ ಮೋಸ

ಮೇಷರಾಶಿ
ಉದ್ಯೋಗದಲ್ಲಿ ಉನ್ನತಿ, ನಿರೀಕ್ಷಿತ ಧನಾರ್ಜನೆ, ಮಕ್ಕಳ ವಿಚಾರದಲ್ಲಿ ನೆಮ್ಮದಿ, ಸಹೋದರ ವರ್ಗಕ್ಕೆ ಅಭಿವೃದ್ದಿ, ಶುಭಸುದ್ದಿ, ಸಂಗಾತಿಯಿಂದ ನೋವು , ಸಾಲ ದೊರೆಯುವುದು, ಸಮಸ್ಯೆಗಳು ಹೆಚ್ಚು, ಬಂಧುಗಳಿಂದ ಕಿರಿಕಿರಿ, ಅಧಿಕ ನಷ್ಟ, ನರ ದೌರ್ಬಲ್ಯ ಮತ್ತು ಸುಸ್ತು.

ವೃಷಭರಾಶಿ
ಆರೋಗ್ಯದಲ್ಲಿ ಚೇತರಿಕೆ, ಕಾರ್ಯದೊತ್ತಡ, ಕುಟುಂಬದಲ್ಲಿ ಕಿರಿಕಿರಿ, ಉದ್ಯೋಗಿಗಳಿಗೆ ಭಡ್ತಿ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ವಿದ್ಯಾಭ್ಯಾಸದಲ್ಲಿ ತೊಡಕು, ಅದೃಷ್ಟದ ಯೋಗ ಫಲ, ತಂದೆಯಿಂದ ನಷ್ಟ, ಮಹಿಳೆಯರಿಂದ ನೋವು, ಪತ್ರವ್ಯವಹಾರದಲ್ಲಿ ಅನುಕೂಲ, ಸ್ವಂತ ಉದ್ಯಮದಲ್ಲಿ ಪ್ರಗತಿ.

ಮಿಥುನರಾಶಿ
ವ್ಯವಹಾರದಲ್ಲಿ ಸ್ಥಿರತೆ, ದಾಂಪತ್ಯದಲ್ಲಿ ನೆಮ್ಮದಿ, ಹಣಕಾಸಿನ ವಿಚಾರದಲ್ಲಿ ನೆಮ್ಮದಿ, ಆರೋಗ್ಯದ ವಿಚಾರದಲ್ಲಿ ನೆಮ್ಮದಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಒತ್ತಡ, ಕೊಟ್ಟ ಹಣ ಪಾವತಿಯಲ್ಲಿ ಹಿನ್ನಡೆ, ಅಧಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ಅನುಕೂಲ, ಆಸ್ತಿ ಯೋಗ.

ಕರ್ಕಾಟಕರಾಶಿ
ಪಾಲುದಾರಿಕೆಯ ವ್ಯವಹಾರದಲ್ಲಿ ಅಭಿವೃದ್ದಿ, ಸಂಗಾತಿಗಳಿಗೆ ಸಂಭ್ರಮ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಅನಿರೀಕ್ಷಿತ ಪ್ರಗತಿ, ಶತ್ರು ಕಾಟ, ಪ್ರೀತಿ ಪ್ರೇಮ ಭಾವನೆಗಳಿಂದ ನೋವು, ಅನಿರೀಕ್ಷಿತ ಆಘಾತಗಳಿಂದ ಸಮಸ್ಯೆ, ಅಪವಾದಗಳು, ಸಂಶಯಾತ್ಮಕ ಮಾತು.

ಸಿಂಹರಾಶಿ
ವ್ಯವಹಾರದಲ್ಲಿ ಹೊಸ ನಿರೀಕ್ಷೆ ಮೂಡಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ, ಸೇವಕರಿಂದ ಸಮಸ್ಯೆ, ಸಂಗಾತಿಯಿಂದ ಬೇಸರ, ಉದ್ಯೋಗದಲ್ಲಿ ಅನುಕೂಲ, ನೆರೆಹೊರೆಯವರಿಂದ ಅನುಕೂಲ, ಸ್ನೇಹಿತರ ಭೇಟಿಯಿಂದ ನೆಮ್ಮದಿ, ಬಂಧು ವಿರೋಧ, ಗೃಹ ಬದಲಾವಣೆಯಿಂದ ತೊಂದರೆ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಕೋರ್ಟ್ , ಸ್ಟೇಷನ್ ಅಲೆದಾಟ.

ಕನ್ಯಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ, ತಂದೆಯಿಂದ ಸಹಕಾರ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಬಂಧುಗಳಿಂದ ಸಹಕಾರ, ಉನ್ನತ ವಿದ್ಯಾಭ್ಯಾಸದ ಯೋಗ, ಹಿರಿಯರಿಂದ ಉಪದೇಶ, ಮಹಿಳೆಯರಿಂದ ಅನುಕೂಲ, ರತ್ನಾಭರಣ ಖರೀದಿಯ ಮನಸ್ಸು, ಕುಟುಂಬದಲ್ಲಿ ಪ್ರಗತಿ, ಭಾಗ್ಯೋದಯಗಳು, ಪ್ರಯಾಣದ ಯೋಜನೆ, ಒಳ್ಳೆಯತನದಿಂದ ಸಮಸ್ಯೆ, ಉದ್ಯೋಗದಲ್ಲಿ ಅನಾನುಕೂಲ.

ತುಲಾರಾಶಿ
ಆಧ್ಯಾತ್ಮದ ಕಡೆಗೆ ಒಲವು, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ, ಉತ್ತಮ ಧನಾಗಮನ, ಮಕ್ಕಳ ಭವಿಷ್ಯದ ಯೋಜನೆ, ಉತ್ತಮ ಹೆಸರು ಮಾಡುವ ಹಂಬಲ, ಶಕ್ತಿ ದೇವತಾ ದರ್ಶನ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಹೊಸ ಹೂಡಿಕೆಗಳು ಲಾಭವನ್ನು ತರಲಿದೆ, ಗೃಹ ನಿರ್ಮಾಣದ ಆಸೆ, ಹಲ್ಲು ಮತ್ತು ನಾಲಿಗೆಗೆ ಪೆಟ್ಟು, ದುಶ್ಚಟಗಳು ಕಾಡುವವು,

ವೃಶ್ಚಿಕರಾಶಿ
ಅನಿರೀಕ್ಷಿತ ಕಾರ್ಯಸಿದ್ದಿ, ಸಾಂಸಾರಿಕವಾಗಿ ನೆಮ್ಮದಿ, ಸಾಮಾಜಿಕವಾಗಿ ಗೌರವ, ಸಂಗಾತಿಯಿಂದ ಧನಾಗಮನ, ಅಧಿಕ ಖರ್ಚು, ಬೇಸರ, ಮನೆಯ ವಾತಾವರಣದಲ್ಲಿ ಗೊಂದಲ, ಗುಪ್ತ ಇಚ್ಛೆಗಳು, ಕೋರ್ಟ್ ಕೇಸುಗಳಿಂದ ಸಮಸ್ಯೆ, ಲಾಭದ ಪ್ರಮಾಣ ಕುಂಠಿತ, ಪತ್ರ ವ್ಯವಹಾರಗಳಲ್ಲಿ ಮೋಸ, ಉದ್ಯೋಗ ಬದಲಾವಣೆಯಿಂದ ತೊಂದರೆ.

ಧನಸುರಾಶಿ
ಕಠಿಣ ಶ್ರಮ, ಪ್ರಾಮಾಣಿಕತೆಯಿಂದ ಯಶಸ್ಸು, ಉದ್ಯೋಗಿಗಳಿಗೆ ಹೊಸ ನಿರೀಕ್ಷೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಾಲ ಮತ್ತು ಶತ್ರುಗಳ ಚಿಂತೆ, ಲಾಭ ಪ್ರಮಾಣದಲ್ಲಿ ಕುಂಠಿತ, ಬಂಧುಗಳಿಂದ ನೋವು, ಬಾಡಿಗೆದಾರರು ಮತ್ತು ಸೇವಕರಿಂದ ನಿಂದನೆ, ಕೆಲಸ ಕಾರ್ಯಗಳು ನಿಧಾನ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶ ಕೈತಪ್ಪುವ ಸಂಭವ.

ಮಕರರಾಶಿ
ಸಾಂಸಾರಿಕವಾಗಿ ನೆಮ್ಮದಿ, ಕೃಷಿಕರಿಗೆ ಲಾಭದಾಯಕ, ಮಾತಿನ ಮೇಲೆ ಹಿಡಿತವಿರಲಿ, ಕೋಪ ಕಡಿಮೆ ಮಾಡಿಕೊಂಡ್ರೆ ಅನುಕೂ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉನ್ನತಾಧಿಕಾರ ಯೋಗ, ಪ್ರೀತಿ ಪ್ರೇಮ ಭಾವನೆಗಳಿಗೆ ಮನ್ನಣೆ, ಶುಭಕಾರ್ಯ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಬಾಧೆ, ಆರೋಗ್ಯ ವ್ಯತ್ಯಾಸ, ಪ್ರಯಾಣದಲ್ಲಿ ವಿಘ್ನ.

ಕುಂಭರಾಶಿ
ಹೊಸ ಒಪ್ಪಂದಕ್ಕೆ ಸಹಿ ಹಾಕುವಿರಿ, ಹಳೆಯ ಬಾಕಿ ಮರುಪಾವತಿ, ಗೆಳೆಯರಿಂದ ಉಪಯುಕ್ತ ಸಲಹೆ, ಅದೃಷ್ಟದ ದಿವಸ, ಗುಪ್ತ ಇಚ್ಛೆಗಳ ಈಡೇರಿಕೆ, ಕಾನೂನಿನ ವ್ಯವಹಾರಗಳಿಂದ ವಿಚಲಿತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ, ಮಕ್ಕಳಿಂದ ಲಾಭ, ನಂಬಿಕೆ ದ್ರೋಹ.

ಮೀನರಾಶಿ
ತಾಯಿಯ ಆರೋಗ್ಯದ ಬಗ್ಗೆ ಕಾಳಜಿ, ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ ಬಗೆ ಹರಿಯಲಿದೆ, ಉದ್ಯೋಗ ಒತ್ತಡ, ಸಂಗಾತಿಯಿಂದ ನೋವು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ತೊಂದರೆ, ವಾಹನಗಳಿಂದ ಪೆಟ್ಟು, ನಷ್ಟ ಮತ್ತು ಮೋಸ, ಅನಿರೀಕ್ಷಿತ ಲಾಭ, ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಬರವಣಿಗೆಯಲ್ಲಿ ವ್ಯತ್ಯಾಸ, ಅನಾರೋಗ್ಯ,ವಿದ್ಯಾಭ್ಯಾಸದಲ್ಲಿ ಹಿನ್ನಡೆ.

Comments are closed.