Monthly Archives: ಆಗಷ್ಟ್, 2021
ತಾಲಿಬಾನಿಗಳನ್ನು ಹೊಗಳಿ ಅಟ್ಟಕೇರಿಸಿದ ಪಾಕ್ ಕ್ರಿಕೆಟಿಗ ಅಫ್ರಿದಿ
ನವದೆಹಲಿ : ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಈಗ ಎಲ್ಲರಿಗೂ ತಿಳಿದಿದೆ. ಅಲ್ಲಿ ನಡೆಯುತ್ತಿರುವ ಹಿಂಸೆ, ಅತ್ಯಾಚಾರಗಳು ಎಂತವರ ಮನಸ್ಸನ್ನು ಕರಗಿಸುತ್ತೆ. ಇದಕ್ಕೆಲ್ಲಾ ಕಾರಣರಾದ ತಾಲಿಬಾನಿಗಳನ್ನು ಪಾಕ್ ಕ್ರಿಕೆಟಿಗ ಅಫ್ರಿದಿ ಹೊಗಳಿದ್ದಾರೆ. ಅಲ್ಲದೇ ತಾಲಿಬಾನ್...
Sapthami gowda: ಪಾಪ್ ಕಾರ್ನ್ ಮಂಕಿ ಟೈಗರ್ ಸುಂದರಿ ಈಗ ಕರಾವಳಿ ಹುಡುಗಿ: ಕಾಂತಾರಕ್ಕೆ ನಾಯಕಿಯಾದ ಸಪ್ತಮಿ ಗೌಡ
ಸ್ಯಾಂಡಲ್ ವುಡ್ ಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಎಂಟ್ರಿಕೊಟ್ಟ ಸುಂದರಿ ಸಪ್ತಮಿ ಗೌಡ ಮತ್ತೊಂದು ಬಿಗ್ ಸ್ಟಾರ್ ಮೂವಿಗೆ ಅವಕಾಶ ಪಡೆದಿದ್ದಾರೆ. ರಿಶಬ್ ಶೆಟ್ಟಿ ನಿರ್ದೇಶನದ ಶಿವಣ್ಣ ನಾಯಕನಾಗಿರೋ...
ಖ್ಯಾತ ಕ್ರಿಕೆಟ್ ತರಬೇತುದಾರ ವಾಸು ಪರಾಂಜಪೆ ನಿಧನ : ಗಾವಾಸ್ಕರ್ ರಿಂದ ರೋಹಿತ್ ಶರ್ಮಾವರೆಗೂ ತರಬೇತಿ
ಮುಂಬೈ : ಖ್ಯಾತ ಕ್ರಿಕೆಟಿಗ ಸುನಿನ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ನೂರಾರು ಕ್ರಿಕೆಟಿಗರಿಗೆ ತರಬೇತಿಯನ್ನು ನೀಡುತ್ತಿದ್ದ ಖ್ಯಾತ ತರಬೇತುದಾರ ವಾಸು ಪರಾಂಜಪೆ ನಿಧನರಾಗಿದ್ದಾರೆ.ವಾಸು ಪರಾಂಜಪೆ ಅವರಿಗೆ 82 ವರ್ಷ...
Chamrajnagar: ವಾಕ್ಸಿನ್ ಹಾಕಿಸಿಕೊಳ್ಳದಿದ್ದರೇ ನೋ ರೇಷನ್, ನೋ ಪೆನ್ಸನ್: ಚಾಮರಾಜನಗರ ಡಿಸಿ ಖಡಕ್ ರೂಲ್ಸ್
ಚಾಮರಾಜನಗರ: ಕೊರೋನಾ ವಾಕ್ಸಿನ್ ಉಚಿತವಾಗಿ ನೀಡಲಾಗುತ್ತಿದ್ದರೂ ಗ್ರಾಮೀಣ ಪ್ರದೇಶದ ಜನರು ಲಸಿಕೆ ಹಾಕಿಸಿಕೊಳ್ಳಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಜನರಲ್ಲಿ ಲಸಿಕೆ ಬಗ್ಗೆ ಅರಿವು ಮೂಢಿಸಲು ಚಾಮರಾಜನಗರ ಡಿಸಿ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಲಸಿಕೆ...
ಇನ್ನೂ 2 ವರ್ಷದಲ್ಲಿ ಜಲಪ್ರಳಯಕ್ಕೆ ತತ್ತರಿಸಲಿದ್ದಾರೆ ಜನರು : ಕೋಡಿಮಠ ಸ್ವಾಮೀಜಿ ಭವಿಷ್ಯ
ಬೆಂಗಳೂರು : ವಿಶ್ವ ಕೊರೊನಾ ಎಂಬ ಸಾಂಕ್ರಾಮಿಕ ಹೆಮ್ಮಾರಿಯಿಂದ ತತ್ತರಿಸುತ್ತಿರುಸಿದ್ದಾರೆ. ಕೋಡಿ ಮಠದ ಸ್ವಾಮೀಜಿ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಜಲಪ್ರಳಯಸಂಭವಿಸಲಿದ್ದು, ಜನರು ತತ್ತರಿಸಲಿದ್ದಾರೆ ಎಂದು ಕೋಡಿಮಠ ಸಂಸ್ಥಾನದ ಡಾ.ಶಿವಾನಂದ...
Deepika padukone: ಬಾಲಿವುಡ್ ನಿಂದ ಹಾಲಿವುಡ್ ಗೆ ಡಿಪ್ಪಿ: ನಟನೆ ಜೊತೆ ನಿರ್ಮಾಣಕ್ಕೂ ಸೈ ಎಂದ ಕನ್ನಡತಿ
ಬಾಲಿವುಡ್ ನ ಟಾಪ್ ನಟಿಮಣಿಯರ ಸಾಲಿನಲ್ಲಿ ಸ್ಥಾನ ಪಡೆದಿರೋ ಕನ್ನಡತಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. ಅಷ್ಟೇ ಅಲ್ಲ ನಟನೆ ಜೊತೆ ತಮ್ಮ ಬ್ಯಾನರ್ ನಲ್ಲೇ ಸಿನಿಮಾ...
Mysore : ಸಿಎಂ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ : ಅರುಣ್ ಸಿಂಗ್
ಮೈಸೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ರಾಜ್ಯದ ಹಿತದೃಷ್ಟಿ ಪರಿಗಣಿಸಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...
Manvitha kamath: ಹ್ಯಾಪಿಲೀ ಮ್ಯಾರೀಡ್ ಎಂದ ಟಗರು ಪುಟ್ಟಿ: ಸೋಷಿಯಲ್ ಮೀಡಿಯಾದಲ್ಲಿ ಮಾನ್ವಿತಾ ಪೋಸ್ಟ್
ಟಗರು ಬಳಿಕ ಬಹುತೇಕ ಸೈಲೆಂಟ್ ಆಗಿದ್ದ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಕಾಮತ್ ಸಡನ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಪಿಲೀ ಮ್ಯಾರಿಡ್ ಎಂದಿದ್ದಾರೆ. ಅಯ್ಯೋ ಸದ್ದುಗದ್ದಲವಿಲ್ಲದೇ ಮಾನ್ವಿತಾ ಮದ್ವೆಯಾದ್ರಾ ಅಂತ ನೀವು ಅಂದ್ಕೊಂಡ್ರಾ...
ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು ! ಕಾರಣ ಕೇಳಿದ್ರೆ ಶಾಕ್ ಆಗುತ್ತೀರಿ !
ಕಾಬೂಲ್ : ಅಫ್ಘಾನಿಸ್ತಾನವನ್ನು ಸುಮಾರು 20 ವರ್ಷಗಳ ಕಾಲ ತನ್ನ ಹಿಡಿತದಲ್ಲಿ ಇಟ್ಟು ಕೊಂಡಿದ್ದ ಅಮೇರಿಕ ಕೊನೆಗೂ ತಾಲಿಬಾನ್ ಗೆ ಹೆದರಿ ಜಾಗ ಖಾಲಿ ಮಾಡಿದೆ. ಈ ಹಿನ್ನಲೆಯಲ್ಲೀಗ ಕಾಬೂಲ್ ವಿಮಾನ ನಿಲ್ದಾಣವನ್ನು...
Yogi adityanath: ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧ: ವ್ಯಾಪಾರಿಗಳಿಗೆ ಶಾಕ್ ನೀಡಿದ ಸಿಎಂ
ಮಥುರಾ: ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಶಾಶ್ವತವಾಗಿ ಮದ್ಯ ಹಾಗೂ ಮಾಂಸ ಮಾರಾಟ ನಿಷೇಧಿಸಲು ಸಿಎಂ ಯೋಗಿ ಆದಿತ್ಯನಾಥ ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯವಾದ ಕಾರ್ಯಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಾಂಸ ಹಾಗೂ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿರುವವರನ್ನು...
- Advertisment -