Monthly Archives: ಆಗಷ್ಟ್, 2021
Horoscope : ದಿನಭವಿಷ್ಯ – ವೃಷಭರಾಶಿಯವರಿಗೆ ಉದ್ಯೋಗದ ಮುಂಭಡ್ತಿಗೆ ಅನಾರೋಗ್ಯ ಸಮಸ್ಯೆ ತೊಡಕಾಗಲಿದೆ
ಮೇಷರಾಶಿದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಲಾಭವಿದ್ದರೂ ಅಧಿಕ ಖರ್ಚು ಕಾಣಿಸಲಿದೆ, ಸಂಗಾತಿಯ ಜೊತೆಗೆ ಸುಂದರ ಕ್ಷಣ, ಆತ್ಮೀಯರ ಸಹಕಾರ ದೊರೆಯಲಿದೆ, ಸಹೋದ್ಯೋಗಿ ಗಳಿಂದ ಶುಭಸುದ್ದಿ, ದೂರ ಪ್ರಯಾಣದಿಂದ ಅಧಿಕ ಲಾಭ ದೊರೆಯಲಿದೆ, ಉದ್ಯೋಗದಲ್ಲಿ ಪ್ರಗತಿ.ವೃಷಭರಾಶಿಉದ್ಯೋಗದ...
Mangalore : ಕೆಟ್ಟು ನಿಂತಿದ್ದ ಲಾರಿಗೆ ಬೊಲೆರೋ ಢಿಕ್ಕಿ : ಮೂವರ ದುರ್ಮರಣ
ಪುತ್ತೂರು : ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬೊಲೆರೋ ವಾಹನ ಢಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆದ್ರೋಡಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ...
Udupi : ಪ್ರೇಯಸಿಗೆ ಚೂರಿ ಇರಿದು, ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ
ಉಡುಪಿ : ಪ್ರೇಯಸಿಗೆ ಚಾಕುವಿನಿಂದ ಇರಿದು ನಂತರ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ ಅಂಬಾಗಿಲು ಸಮೀಪದ ಸಂತೆಕಟ್ಟೆಯ ಪೆಟ್ರೋಲ್ ಬಂಕ್ ಬಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.ಬೈಕಿನಲ್ಲಿ ಬಂದಿದ್ದ...
School Reopen : ಸಪ್ಟೆಂಬರ್ 6 ರಿಂದ 6 – 8 ತರಗತಿಗಳು ಆರಂಭ
ಬೆಂಗಳೂರು : ರಾಜ್ಯದಲ್ಲಿ 6 ರಿಂದ 8ನೇ ತರಗತಿ ವರೆಗೆ ಶಾಲಾರಂಭ ಕುರಿತು ರಾಜ್ಯ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸಪ್ಟೆಂಬರ್ 6 ರಿಂದಲೇ ಕೊರೊನಾ ವೈರಸ್ ಸೋಂಕು ಶೇ.2 ಕ್ಕಿಂತ ಕಡಿಮೆ...
Corona Updates : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಪ್ಯೂ ಜಾರಿ
ಉಡುಪಿ / ಮಂಗಳೂರು : ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್ ಡೌನ್ ಮುಂದುವರಿಸಲಾಗುವುದು ಎಂದು ಕಂದಾಯ...
Weekend Lockdown : ದ.ಕ, ಕೊಡಗು ಜಿಲ್ಲೆಯಲ್ಲಿ ಟಫ್ ರೂಲ್ಸ್ : ವೀಕೆಂಡ್ ಕರ್ಪ್ಯೂ ಮುಂದುವರಿಕೆ
ಬೆಂಗಳೂರು : ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮುಂದುವರಿಯಲಿದ್ದು, ಹಿಂದಿನ ನಿರ್ಬಂಧಗಳೇ ಮುಂದುವರಿಯಲಿದೆ. ಅಲ್ಲದೇ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ರಾತ್ರಿ...
ಈ ಮಹಾತಾಯಿಗೆ 22 ಮಕ್ಕಳು ! ಹೇಗಿದೆ ಗೊತ್ತಾ ಇವರ ಐಷಾರಾಮಿ ಬದುಕು ?
ಇತ್ತೀಚಿನ ದಿನದಲ್ಲಿ 2 ಮಕ್ಕಳು ಸಾಕು ಎಂದು ಸರ್ಕಾರವೇ ಹೇಳಿದೆ. ಆದರೂ ಹೆಚ್ಚಿನ ಜನರು ಒಂದೇ ಮಗು ಸಾಕು ಸಾಕಪ್ಪ ಸಾಕು ಅಂತಿದೆ. ಅದ್ರಲ್ಲೂ ವಿದ್ಯಾವಂತರಂತೂ ಚಿಕ್ಕ ಕುಟುಂಬವನ್ನೇ ಇಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ...
Ed Asner Dies : ಖ್ಯಾತ ಹಾಲಿವುಡ್ ನಟ ಎಡ್ ಅಸ್ನರ್ ನಿಧನ
ವಾಷಿಂಗ್ಟನ್ : ಹಾಲಿವುಡ್‌ನ ಖ್ಯಾತ ನಟ ಎಡ್ ಅಸ್ನರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಲೆಜೆಂಡರಿ ನಟ 50 ರಲ್ಲಿ ಶೋಬಿಜ್ ಗೆ ಪ್ರವೇಶಿಸಿದ್ದರು. ಅತ್ಯಂತ ಜನಪ್ರಿಯ ದಿ ಮೇರಿ ಟೈಲರ್ ಮೂರ್ ಶೋ...
ಮಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ CFI ಕಾರ್ಯಕರ್ತರ ಪ್ರತಿಭಟನೆ
ಮಂಗಳೂರು : ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರು ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆದಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.ಮಾನಸಗಂಗೋತ್ರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ...
Sunny leone: ಓಟಿಟಿ ಬಿಗ್ ಬಾಸ್ ಗೆ ಹಾಟ್ ಬಾಂಬ್ ಎಂಟ್ರಿ: ಮಾದಕತೆ ಹೆಚ್ಚಿಸಲು ಬರ್ತಿದ್ದಾರೆ ಸನ್ನಿ ಲಿಯೋನ್
ಹೆಸರಿನಿಂದಲೇ ಪಡ್ಡೆಹೈಕಳ ಮೈ ಬಿಸಿ ಹೆಚ್ಚಿಸುವ ಮಾದಕ ಸುಂದರಿ ಸನ್ನಿ ಲಿಯೋನ್ ಈಗಾಗಲೇ ಹಾಟ್ ಹಾಟ್ ರಿಯಾಲಿಟಿ ಶೋ ಎನ್ನಿಸಿರುವ ಓಟಿಟಿ ಬಿಗ್ ಬಾಸ್ ಅಂಗಳಕ್ಕೆ ಕಾಲಿರಿಸಲಿದ್ದು, ಶೋದ ಮಾದಕತೆ ಮತ್ತಷ್ಟು ಹೆಚ್ಚುವ...
- Advertisment -