ಮಂಗಳವಾರ, ಏಪ್ರಿಲ್ 29, 2025

Monthly Archives: ಆಗಷ್ಟ್, 2021

Junior Chiru: ಕೃಷ್ಣನಾದ ಜ್ಯೂನಿಯರ್ ಚಿರು: ಮೇಘನಾ ಸರ್ಜಾ ಹಂಚಿಕೊಂಡ್ರು ಸಂಭ್ರಮದ ಝಲಕ್

ಪ್ರತಿ ಮಗುವೂ ಕೃಷ್ಣನಾಗಿ, ಪ್ರತಿ ಮನೆಯೂ ನಂದಗೋಕುಲವಾಗುವ ಶ್ರೀಕೃಷ್ಣಜನ್ಮಾಷ್ಟಮಿಯ ಸಂಭ್ರಮ ಎಲ್ಲೆಡೆ ಹರಡಿದೆ. ಸ್ಯಾಂಡಲ್ ವುಡ್ ನಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಜೋರಾಗಿದ್ದು, ಮೇಘನಾ ಸರ್ಜಾ ಜ್ಯೂನಿಯರ್ ಚಿರು ಕೃಷ್ಣಾವತಾರದ ಪೋಟೋ ಹಂಚಿಕೊಂಡಿದ್ದಾರೆ.ಸೋಷಿಯಲ್...

Akhilesh mishra:ಬೀದಿಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರಿದ ಐಎಎಸ್ ಅಧಿಕಾರಿ: ಪೋಟೋ ವೈರಲ್

ಲಖ್ನೋ:ಸರ್ಕಾರಿ ಉದ್ಯೋಗದಲ್ಲಿರುವ ಐಎಎಸ್ ಅಧಿಕಾರಿಯೊಬ್ಬರು ಬೀದಿ ಬದಿಯಲ್ಲಿ ಗೋಣಿಚೀಲದ ಮೇಲೆ ಕುಳಿತು ತರಕಾರಿ ಮಾರುವ ಮೂಲಕ ಸುದ್ದಿಯಾಗಿದ್ದಾರೆ. ಲಖ್ನೋದ ಅಖಿಲೇಶ್ ಮಿಶ್ರಾ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದು ಸೋಷಿಯಲ್ ಮೀಡಿಯಾದ ವೈರಲ್ ಆಗಿರೋ ಪೋಟೋ...

Afghanistan : 100 ದೇಶಗಳೊಂದಿಗೆ ತಾಲಿಬಾನ್ ಒಪ್ಪಂದ !

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಮುಂದುವರಿದಿದೆ. ಹಿಂಸಾಚಾರದಿಂದ ಬೇಸತ್ತ ಅಪ್ಘಾನ್‌ ಪ್ರಜೆಗಳು ಅಫ್ಘಾನಿಸ್ತಾನದಿಂದ ದೇಶ ತೊರೆಯಲು ಸಜ್ಜಾಗಿದ್ದಾರೆ. ಹೀಗಾಗಿ ಬಹುತೇಕರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆ. ತಾಲಿಬಾನ್‌ ದಿನೇ ದಿನೇ ಅಫ್ಘಾನಿಸ್ತಾನದಲ್ಲಿ...

Covid C.1.2 : ಕೋವಿಡ್ ಭೀತಿಯ ನಡುವಲ್ಲೇ ರೂಪಾಂತರ C.1.2 ಪತ್ತೆ !

ದಕ್ಷಿಣ ಆಫ್ರಿಕಾ : ಕೊರೊನಾ ಯಾವಾಗ ಮುಗಿಯುತ್ತೊ ಅಂತ ಜನರು ಈಗಾಗಲೇ ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈ ಕೋರೊನಾದ ಹೊಸ ರೂಪಾಂತರ ಮತ್ತೆ ಜನರ ನೆಮ್ಮದಿಯನ್ನು ಹಾಳು ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19...

ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣ : ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್‌ ದಾಳಿ

ಬೆಂಗಳೂರು : ಡ್ರಗ್ಸ್‌ ಕೇಸ್‌ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌ ನಟ, ನಟಿಯರು, ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆದಿದೆ. ಇದೀಗ ಗೋವಿಂದಪುರ ಡ್ರಗ್ಸ್‌ ಕೇಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂರು ಕಡೆಗಳಲ್ಲಿ...

Krishna Janmashtami : ನಾಡಿನಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಉಡುಪಿಯಲ್ಲಿ ಸರಳವ ಆಚರಣೆ

ಉಡುಪಿ : ಇಂದು ಕೃಷ್ಣ ಜನ್ಮಾಷ್ಠಮಿ. ನಾಡಿನಾದ್ಯಂತ ಜನ್ಮಾಷ್ಟಮಿಯನ್ನು ಸಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕೃಷ್ಣಾಷ್ಠಮಿ ಆಚರಣೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ನಾಡಿನ ಕೃಷ್ಣ ದೇವಾಲಯದಲ್ಲಿ ಭಕ್ತರಿಗೆ...

Avani Lekhara : ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಅವನಿ ಲೇಖರ

ಟೊಕಿಯೋ : ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದೆ. ಇದೀಗ ಮಹಿಳೆಯರ 10 ಮೀಟರ್‌ ಏರ್‌ ರೈಫಲ್ಸ್‌ನಲ್ಲಿ ಭಾರತದ ಅವನಿ ಲೇಖರ ಐತಿಹಾಸಿಕ ದಾಖಲೆಯನ್ನು ಮಾಡಿದ್ದು, ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ...

7 ಸೀಟ್ ಜೀಪ್ ಕಮಾಂಡರ್ ಎಸ್‌ಯುವಿ ಶೀಘ್ರದಲ್ಲೇ ಭಾರತಕ್ಕೆ

ದಕ್ಷಿಣ ಅಮೆರಿಕಾದಲ್ಲಿ ಈಗಾಗಲೇ ಬಿಡುಗಡೆ ಯಾಗಿರುವ 7 ಆಸನಗಳ ಎಸ್‌ಯುವಿ ಜೀಪ್ ಕಮಾಂಡರ್ ಭಾರತಕ್ಕು ಕಾಲಿಡಲಿದೆ. ಜೀಪ್ ಕಮಾಂಡರ್ ಅನ್ನು ಬ್ರೆಜಿಲ್‌ನ ಪೆರ್ನಾಂಬುಕೋ ದಲ್ಲಿರುವ ಜೀಪ್ ಕಾರ್ಖಾನೆಯಲ್ಲಿ ತಯಾರಿಸ ಲಾಗುತ್ತಿದೆ. ಈ ಎಸ್‌ಯುವಿಯು...

ಅನ್ನದಿಂದಲೂ ತಯಾರಿಸಬಹುದು ʼರಸಗುಲ್ಲ’ ! ಈ ರೆಸಿಪಿ ನಿಮಗೆ ಗೊತ್ತಾ..?

ರಾತ್ರಿ ಮಿಕ್ಕ ಅನ್ನವನ್ನು ಬೆಳಿಗ್ಗೆ ಚಿತ್ರನ್ನ ಇಲ್ಲಾ ಪುಳಿಯೊಗರೆ ಮಾಡಲು ಉಪಯೋಗಿಸುತ್ತೇವೆ. ಆದರೆ ರಾತ್ರಿ ಉಳಿದ ಅನ್ನದಿಂದ ರುಚಿಯಾದ, ಸಿಹಿಯಾದ ಸಿಹಿ ತಿಂಡಿಯನ್ನು ತಯಾರಿಸಬಹುದು ಅಂತ ನಿಮಗೆ ತಿಳಿದಿದ್ಯಾ?  ಹೌದು ರಾತ್ರಿ ಉಳಿದಿರುವ...

ಎಳ್ಳಿನ ಮಹತ್ವ ನಿಮಗೇನಾದ್ರೂ ಗೊತ್ತಾ ? ಗೊತ್ತಾದ್ರೆ ನಿತ್ಯವೂ ಆಹಾರದಲ್ಲಿ ಎಳ್ಳಿನ ಬಳಕೆ ಮಾಡುತ್ತೀರಿ..!!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ, ನೋಡೋಕೆ ಚಿಕ್ಕದಾದ ಎಳ್ಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂಧಿದೆ. ಭಾರತೀಯರು ಎಳ್ಳನ್ನು ಎಣ್ಣೆರೂಪದಲ್ಲಿ, ಆಹಾರದಲ್ಲಿ, ಹೋಮ- ಹವನ- ತರ್ಪಣಾದಿ ಕ್ರಿಯೆಗಳಲ್ಲೋ, ಔಷಧದಲ್ಲಿ ಉಪಯೋಗಿಸುತ್ತಾರೆ.ಎಳ್ಳು ತಿನ್ನುವುದರಿಂದ...
- Advertisment -

Most Read