Monthly Archives: ಅಕ್ಟೋಬರ್, 2021
RBI ಗವರ್ನರ್ ಆಗಿ ಶಕ್ತಿಕಾಂತ ದಾಸ್ ಮರು ನೇಮಕ
ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕಿನ (Reserve Bank of India) ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರು ಮತ್ತೆ ಮೂರು ವರ್ಷಗಳ ಅವಧಿಗೆ ಮರು ನೇಮಕ ಗೊಂಡಿದ್ದಾರೆ. ಈ ಮೂಲಕ RBI...
Meta ಎಂದು ಬದಲಾಯ್ತು Facebook : ಹೊಸ ಹೆಸರು ಘೋಷಿಸಿದ ಮಾರ್ಕ್ ಜೂಕರ್ಬರ್ಗ್
ಸಾಮಾಜಿಕ ಜಾಲತಾಣ ಫೇಸ್ಬುಕ್ ಬಹು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಸಾಮಾಜಿಕ ಮಾಧ್ಯಮ ಕಂಪೆನಿಯನ್ನು ತಂತ್ರಜ್ಞಾನ ನಿರ್ಮಿಸುವ ಕಂಪೆನಿಯಾಗಿ ಬದಲಾಯಿಸಲು ಮಾರ್ಕ್ ಜೂಕರ್ಬರ್ಗ್ ಮುಂದಾಗಿದ್ದಾರೆ. ಇದೀಗ ಫೇಸ್ಬುಕ್ ತನ್ನ ಕಂಪನಿಯ ಹೆಸರನ್ನು ಮೆಟಾ ಎಂದು ಬದಲಾಯಿಸಿರುವುದಾಗಿ...
New Hyundai Creta: ಇಂಡೋನೇಷ್ಯಾ ಆಟೋ ಶೋನಲ್ಲಿ ವಿಶ್ವದಾದ್ಯಂತ ಪಾದಾರ್ಪಣೆ ಮಾಡಲಿದೆ ಹೊಸ ಹುಂಡೈ ಕ್ರೆಟಾ
ಹೊಸ ಹುಂಡೈ ಕ್ರೆಟಾ ನವೆಂಬರ್ 11 ರಿಂದ 21 ರ ನಡುವೆ ಆಯೋಜಿಸಲಿರುವ ಇಂಡೋನೇಷ್ಯಾ ಅಂತರರಾಷ್ಟ್ರೀಯ ಆಟೋ ಶೋನಲ್ಲಿ (ಜಿಐಎಎಸ್) ವಿಶ್ವದಾದ್ಯಂತ ಪಾದಾರ್ಪಣೆ ಮಾಡಲಿದೆ. ಹುಂಡೈ ತನ್ನ ಇಂಡೋನೇಷ್ಯಾದ ವೆಬ್ ಸೈಟ್ ನಲ್ಲಿ...
ಸಾಂಪ್ರದಾಯಿಕ ಔಷದಿ ಲವಂಗ ದೇಹಕ್ಕೆ ಎಷ್ಟು ಮುಖ್ಯ
ಹಿಂದಿನ ಕಾಲದಿಂದಲೂ ಭಾರತ ಮಸಾಲೆಗಳಿಗೆ ಫೇಮಸ್. ಈ ಮಸಾಲೆ ಪದಾರ್ಥಗಳ ಪೈಕಿ ಲವಂಗ ಕೂಡ ಒಂದು. ಲವಂಗ ಸುಗಂಧ ಭರಿತ ಸ್ವಾದದಲ್ಲಿ ಸಿಹಿ ಕೊನೆಗೆ ಕಾರ ಇರುವ ಮಸಾಲೆಯಾಗಿದೆ. ಲವಂಗವನ್ನು ಅಡುಗೆಯಲ್ಲಿ ಮಾತ್ರವಲ್ಲದೇ...
Horoscope : ದಿನಭವಿಷ್ಯ : ಯಾವುದೇ ಕಾರಣಕ್ಕೂ ತಾಳ್ಮೆಯನ್ನು ಕಳೆದುಕೊಳ್ಳಬೇಡಿ.
ಮೇಷರಾಶಿಕುಟುಂಬ ಸದಸ್ಯರ ವರ್ತನೆ ನಿಮಗೆ ಬೇಸರ ತರಿಸಲಿದೆ, ಮಾನಸಿಕ ವಿಶ್ರಾಂತಿಯನ್ನು ತೆಗೆದುಕೊಳ್ಳಿ, ದುಶ್ಚಟಗಳಿಂದ ದೂರವಿದ್ದರೆ ಒಳಿತು, ಸಂಗಾತಿಯ ಪ್ರೀತಿ ನಿಮಗೆ ಆತ್ಮೀಯ ವಾಗಲಿದೆ, ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಳ್ಳಿ.ವೃಶಷಭರಾಶಿಜನರು ನಿಮ್ಮನ್ನು...
School Close : ಕೊರೊನಾ 3ನೇ ಅಲೆ ಅಬ್ಬರ : ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರ ಮಹತ್ವದ ಮಾಹಿತಿ
ದಾವಣಗೆರೆ : ನವೋದಯ ಶಾಲೆಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಬ್ಬ ವಿದ್ಯಾರ್ಥಿಗೆ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 31 ವಿದ್ಯಾರ್ಥಿಗಳಿಗೆ ಕೊರೊನಾ ಲಕ್ಷಣ ಕಂಡು ಬಂದಿದೆ. ರಾಜ್ಯದಲ್ಲಿ ಕೊರೊನಾ...
ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಕುಡಿದ ಮತ್ತಲ್ಲಿ ದುಷ್ಕೃತ್ಯ , ಆರೋಪಿ ಸ್ನೇಹಿತ ಅರೆಸ್ಟ್
ಉಡುಪಿ : ಕುಡಿದ ಮತ್ತಲ್ಲಿ ತನ್ನ ಸ್ನೇಹಿತೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ. ಉಡುಪಿ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ.ದೆಹಲಿ ಮೂಲದ ಆರ್ಯನ್ ಚಂದಾವನಿ...
Paytm IPO : ನವೆಂಬರ್ 8 ಆರಂಭವಾಗಲಿದೆ ಪೇಟಿಎಂ ಐಪಿಒ
ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಈ ಪೇಟಿಎಂ ಐಪಿಒ ಮೂಲಕ ಹೂಡಿಕೆ ಮಾಡಬಹುದು. ಡಿಜಿಟಲ್ ಪಾವತಿ ಸಂಸ್ಥೆಯಾಗಿರುವ ಪೇಟಿಎಂನ ಮೂಲ ಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಐಪಿಒ ನವೆಂಬರ್ 8 ಸೋಮವಾರ ರಂದು...
IT Raid : ಉಪ್ಪುಂದ ಮೂಲದ ಗುತ್ತಿಗೆದಾರ ಯು.ಬಿ. ಶೆಟ್ಟಿಗೆ ಐಟಿ ಶಾಕ್
ಕುಂದಾಪುರ / ಧಾರವಾಡ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅತ್ಯಾಪ್ತರಾಗಿರುವ ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಧಾರವಾಡ ಹಾಗೂ ಉಪ್ಪುಂದದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿರುವ...
Aryan Khan : ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಜಾಮೀನು
ಮುಂಬೈ : ಡ್ರಗ್ಸ್ ಪಾರ್ಟಿ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಮಾಡಿರುವ ಬಾಂಬೆ...
- Advertisment -