ಬುಧವಾರ, ಜೂನ್ 18, 2025

Monthly Archives: ಅಕ್ಟೋಬರ್, 2021

Karnataka Weather Report : ಕರ್ನಾಟಕದಲ್ಲಿ ಅ.27ರ ವರೆಗೂ ಭಾರಿ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು : ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದಲೂ ಭಾರಿ ಮಳೆ ಸುರಿಯುತ್ತಿದೆ. ಕರಾವಳಿ, ಬೆಂಗಳೂರು, ಉತ್ತರ ಕರ್ನಾಟಕ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಭಾರಿ ಮಳೆ ಸುರಿದಿದೆ. ಮಳೆಯ...

Horoscope : ದಿನಭವಿಷ್ಯ : ಹಿರಿಯ ಆಶೀರ್ವಾದ ಲಾಭದಾಯಕವಾಗಲಿದೆ

ಮೇಷರಾಶಿಮನಸ್ಸು ಉತ್ತಮವಾದುದನ್ನು ಸ್ವೀಕರಿಸಲಿದೆ, ವಿಳಂಭ ಪಾವತಿ ಮರಳಿ ಪಡೆಯುವುದರಿಂದ ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ, ಮಕ್ಕಳು ನಿಮ್ಮ ನಿರೀಕ್ಷೆಯನ್ನು ಪೂರೈಸಲು ವಿಫರಾಗುತ್ತಾರೆ, ನಿಮ್ಮ ಕನಸು ನನಸಾಗುವುದನ್ನು ನೋಡಲು ಅವರನ್ನು ಪ್ರೋತ್ಸಾಹಿಸಿ, ಹಿರಿಯರು ನಿಮಗೆ ಉಡುಗೊರೆ...

ಕುದಿದ ಮತ್ತಲ್ಲಿ ಪತ್ನಿಯೊಂದಿಗೆ ಜಗಳ : ವಿದ್ಯುತ್‌ ಕಂಬಕ್ಕೆ ನೇಣು ಹಾಕಿಕೊಂಡ ಕುಡುಕ !

ರಾಜಸ್ಥಾನ : ಕುಡಿದ ಮತ್ತಲ್ಲಿ ಪತ್ನಿಯೊಂದಿಗೆ ಜಗಳವಾಡಿದ ನಂತರ ವಿದ್ಯುತ್ ಟವರ್‌ನಿಂದ ನೇಣು ಬಿಗಿದುಕೊಂಡು ವಿದ್ಯುತ್‌ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬಾರ್ಮರ್‌ ನಲ್ಲಿ ನಡೆದಿದೆ. ಪಬುರಾಮ್ ಎಂಬಾತನೇ ವಿದ್ಯುತ್‌...

IPL 2022 Team Auction : 2022 ಐಪಿಎಲ್‌ಗೆ ಎಂಟ್ರಿ ಕೊಟ್ಟ ಲಕ್ನೋ, ಅಹಮದಾಬಾದ್‌ ಹೊಸ ತಂಡ

ದುಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಕೊಟ್ಟಿವೆ. 2022ರ ಐಪಿಎಲ್‍ಗೆ ಆರ್‌ಪಿ ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಸಮೂಹದ ಲಕ್ನೋ ತಂಡ...

Amith Sha : ಜಮ್ಮು -ಕಾಶ್ಮಿರದಲ್ಲಿ ಬುಲೆಟ್ ಫ್ರೂಪ್ ಜಾಕೆಟ್ ತೆಗೆದು ಭಾಷಣ ಮಾಡಿದ ಅಮಿತ್ ಶಾ

ನವದೆಹಲಿ : ಜಮ್ಮು,ಕಾಶ್ಮಿರದ ವಿಶೇಷ ಸ್ಥಾನ ಮಾನ ನೀಡುತ್ತಿದ್ದ ಆರ್ಟಿಕಲ್ 370 ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕ ಇದೇ ಮೊದಲ ಭಾರಿಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಜಮ್ಮು- ಕಾಶ್ಮಿರದ ಪ್ರವಾಸದಲ್ಲಿರುವ...

Air India -Tata :18,000 ಕೋಟಿಗೆ ಏರ್ ಇಂಡಿಯಾ ಮಾರಾಟ : ಟಾಟಾ ಸನ್ಸ್‌ ಜೊತೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ

ನವದೆಹಲಿ : ಕೇಂದ್ರ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾವನ್ನು ಟಾಟಾ ಸನ್ಸ್‌ ಖರೀದಿ ಮಾಡಿದೆ. ನಷ್ಟದ ಸುಳಿಗೆ ಸಿಲುಕಿದ್ದ ಏರ್‌ ಇಂಡಿಯಾ ವನ್ನು ಕೇಂದ್ರ ಸರಕಾರ ಬರೋಬ್ಬರಿ 18,000 ಕೋಟಿಗೆ...

Honey Trap : ಒಂದೇ ವರ್ಷದಲ್ಲಿ 300 ಮಂದಿಗೆ ಹನಿಟ್ರ್ಯಾಪ್‌, 20 ಕೋಟಿ ರೂ. ದೋಚಿದ ದಂಪತಿ ಅರೆಸ್ಟ್‌

ಗಾಜಿಯಾಬಾದ್ : ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಹುಡುಗಿಯರನ್ನು ಬಳಸಿಕೊಂಡು ಉದ್ಯಮಿಗಳು, ಶ್ರೀಮಂತರನ್ನು ಹನಿಟ್ರ್ಯಾಪ್‌ ಬಲೆಗೆ ಬೀಸಿಕೊಂಡು, ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಿರುವ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ...

ಶಾಲಾ ಪಠ್ಯಕ್ರಮ ಕಡಿತ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು ?

ಶಿವಮ್ಮೊಗ್ಗ : ರಾಜ್ಯದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿದ್ದರೂ ಕೂಡ ಸಿಲೆಬಸ್‌ ನಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ. ಪಠ್ಯ ಕ್ರಮವನ್ನು ಪೂರ್ಣಗೊಳಿಸಲು ರಜಾ ದಿನಗಳಲ್ಲಿ ತರಗತಿ ನಡೆಸುವ ಚಿಂತನೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ...

GOOD NEWS ಕೊಟ್ಟ ರಾಜ್ಯ ಸರ್ಕಾರ : 30 ಲಕ್ಷ ರೈತರಿಗೆ ಸಿಗಲಿದೆ 20,810 ಕೋಟಿ ಕೃಷಿ ಸಾಲ

ಬೆಂಗಳೂರು : ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಹಾಗೂ ರೈತರ ಸ್ವಾವಲಂಬಿ ಬದುಕಿಗೆ ಸಹಕಾರ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರ ಭರ್ಜರಿ ರೈತರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ 30 ಲಕ್ಷ...

Crime News : ನಿದ್ರೆ ಮಾತ್ರೆ ನೀಡಿ ಗೃಹಿಣಿಯ ಮೇಲೆ ಅತ್ಯಾಚಾರ : ಆರೋಪಿಯ ಬಂಧನ

ಕೊಪ್ಪಳ : ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಇಟ್ಟಿಗೆ ಬಟ್ಟಿ ಕೆಲಸಕ್ಕೆ ಬಂದಿದ್ದ ಗರ್ಭಿಣಿಗೆ ನಿದ್ರೆ ಮಾತ್ರೆಯನ್ನು ನೀಡಿ ಅತ್ಯಾಚಾರ ಎಸಗಿರುವ ಪೈಶಾಚಿಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರೇಬೆಣಕಲ್‌...
- Advertisment -

Most Read