Horoscope : ದಿನಭವಿಷ್ಯ : ಹಿರಿಯ ಆಶೀರ್ವಾದ ಲಾಭದಾಯಕವಾಗಲಿದೆ

ಮೇಷರಾಶಿ
ಮನಸ್ಸು ಉತ್ತಮವಾದುದನ್ನು ಸ್ವೀಕರಿಸಲಿದೆ, ವಿಳಂಭ ಪಾವತಿ ಮರಳಿ ಪಡೆಯುವುದರಿಂದ ಹಣಕಾಸಿನ ಸ್ಥಿತಿ ಸುಧಾರಣೆಯಾಗಲಿದೆ, ಮಕ್ಕಳು ನಿಮ್ಮ ನಿರೀಕ್ಷೆಯನ್ನು ಪೂರೈಸಲು ವಿಫರಾಗುತ್ತಾರೆ, ನಿಮ್ಮ ಕನಸು ನನಸಾಗುವುದನ್ನು ನೋಡಲು ಅವರನ್ನು ಪ್ರೋತ್ಸಾಹಿಸಿ, ಹಿರಿಯರು ನಿಮಗೆ ಉಡುಗೊರೆ ನೀಡುತ್ತಾರೆ, ಸಂಗಾತಿಯಿಂದ ಸಂತಸ ಮೂಡಲಿದೆ.

ವೃಷಭರಾಶಿ
ನಿಮ್ಮ ಹಾಸ್ಯ ಪ್ರಜ್ಞೆಯು ಕೌಶಲ್ಯವನ್ನು ವೃದ್ದಿಸಲು ಪ್ರೋತ್ಸಾಹ ನೀಡುತ್ತದೆ, ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳುವಿರಿ, ಹಣದ ಮಹತ್ವ ನಿಮಗೆ ತಿಳಿಯಲಿದೆ, ಅನಗತ್ಯವಾಗಿ ಖರ್ಚು ಮಾಡುವುದು ಭವಿಷ್ಯದ ಮೇಲೆ ಹೊಡೆತ ಬೀಳಲಿದೆ, ಮನೆಯಲ್ಲಿ ಸಂತೋಷ, ಶಾಂತಿ ಸಮೃದ್ದಿ ತರಲಿದೆ, ಕೆಲಸವನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವಿರಿ.

ಮಿಥುನರಾಶಿ
ಆಸಕ್ತಿದಾಯಕ ಕೆಲಸ ಕಾರ್ಯಗಳನ್ನು ಮಾಡುವಿರಿ, ಮಾನಸಿಕ ನೆಮ್ಮದಿಗೆ ವ್ಯಾಯಾಮವನ್ನು ಮಾಡಿ, ಸಂಬಂಧಿಕರಿಂದ ಸಾಲ ಪಡೆದವರು ಆ ಮೊತ್ತವನ್ನು ಹಿಂದಿರುಗಿಸಬೇಕಾಗಬಹುದು, ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕೆ ಮೊದಲ ಆಧ್ಯತೆ ನೀಡಿ, ಸಂಗಾತಿಯೊಂದಿಗೆ ರೊಮ್ಯಾಂಟಿಕ್‌ ಕ್ಷಣಗಳನ್ನು ಕಳೆಯುವಿರಿ, ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವಿರಿ.

ಕರ್ಕಾಟಕರಾಶಿ
ಅನಗತ್ಯವಾಗಿ ಖಂಡಿಸುವ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳಿ, ಹಣವನ್ನು ಉಳಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿ, ಸಂಗಾತಿಗೆ ಸಂತೋಷವನ್ನು ನೀಡಲು ಪ್ರಯತ್ನಿಸಿ, ದುಬಾರಿ ಉದ್ಯಮಕ್ಕೆ ಕಾಲಿಡುವ ಮುನ್ನ ತಜ್ಞರ ಸಲಹೆಯನ್ನು ಪಡೆಯಿರಿ, ದೇಹವನ್ನು ಫಿಟ್‌ ಆಗಿರುವ ಕುರಿತು ಯೋಚನೆಯನ್ನು ಮಾಡಲಿದ್ದೀರಿ, ಜೀವನ ಸಂಗಾತಿಯ ಆಂತರಿಕ ಸೌಂದರ್ಯ ಹೊರಹೊಮ್ಮಲಿದೆ.

ಸಿಂಹರಾಶಿ
ಮಾನಸಿಕ ಶಾಂತಿಗಾಗಿ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ, ತಾಯಿಯ ಕಡೆಯಿಂದ ಹಣಕಾಸಿನ ಲಾಭ ದೊರೆಯಲಿದೆ, ತಾಯಿಯ ಚಿಕ್ಕಪ್ಪ ಅಥವಾ ಅಜ್ಜ ನಿಮಗೆ ಆರ್ಥಿಕ ಸಹಾಯವನ್ನು ಮಾಡಲಿದ್ದಾರೆ, ಮನೆಗೆ ಆಕಸ್ಮಿಕವಾಗಿ ಸಂಬಂಧಿಕರು ಸ್ನೇಹಿತರು ಭೇಟಿಯನ್ನು ನೀಡುವ ಸಾಧ್ಯತೆಯಿದೆ, ನಿಧಾನಗತಿಯ ಕೆಲಸ ಕಾರ್ಯಗಳಲ್ಲಿ ಪ್ರಗತಿ ತರಲಿದೆ, ಜೀವನದಲ್ಲಿ ಆಶ್ಚರ್ಯವನ್ನುಂಟು ಮಾಡಲಿದೆ.

ಕನ್ಯಾರಾಶಿ
ಹೆಚ್ಚುವರಿ ಹಣವನ್ನು ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಿ, ಮುಂದೆ ಒಳ್ಳೆಯ ಸಮಯ ಬರಲಿದೆ ಎಂದು ಹುರಿದುಂಬಿಸಿ, ಮನೆಯ ಬದಲಾವಣೆಯು ಅತ್ಯಂತ ಶುಭದಾಯಕ ವಾಗಲಿದೆ, ಆತುರದ ನಿರ್ಧಾರ ಕೈಗೊಳ್ಳುವುದು ಬುದ್ದಿವಂತರ ಲಕ್ಷಣವಲ್ಲ, ಹೊಸ ಅವಕಾಶಗಳು ಇಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ, ಸ್ನೇಹಿತರ ಭೇಟಿಯಿಂದ ಹಲವು ರೀತಿಯ ಪ್ರಯೋಜನವನ್ನು ಪಡೆಯಲಿದ್ದೀರಿ.

ತುಲಾರಾಶಿ
ಸುತ್ತಮುತ್ತಿನ ಜನರ ಬೇಡಿಕೆ ಹೆಚ್ಚಳವಾಗಲಿದೆ, ಇತರರನ್ನು ಮೆಚ್ಚಿಸುವ ಸಲುವಾಗಿ ನೀವು ಸುಸ್ತಾಗಬೇಡಿ, ಹಣಕಾಸಿನ ಸಮಸ್ಯೆಗಳು ರಚನಾತ್ಮಕವಾಗಿ ಯೋಚಿಸುವ ಸಾಮರ್ಥ್ಯವನ್ನು ಹಾಳು ಮಾಡುತ್ತದೆ, ನಿಮ್ಮನ್ನು ಪ್ರೀತಿಸುವವರು ಇಂದು ಉಡುಗೊರೆಗಳನ್ನು ನೀಡುತ್ತಾರೆ, ನಿಮ್ಮ ಪ್ರೀತಿಯ ಸಂಬಂಧವು ಮಾಂತ್ರಿಕವಾಗಿರಲಿದೆ, ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವುದರಿಂದ ಲಾಭ ದೊರೆಯಲಿದೆ.

ವೃಶ್ಚಿಕರಾಶಿ
ಒತ್ತಡವನ್ನು ನಿರ್ಲಕ್ಷಿಸುವ ಅಗತ್ಯವಿಲ್ಲ. ಮನೆಯಿಂದ ಹೊರಗೆ ಹೋಗುವ ಮೊದಲು ಹಿರಿಯರ ಆಶೀರ್ವಾದ ಪಡೆಯಿರಿ, ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕವಾಗಲಿದೆ, ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ, ಕೆಲಸದಲ್ಲಿ ಹೊಸ ತಂತ್ರಜ್ಞಾವನ್ನು ವೃದ್ದಿಸಿಕೊಳ್ಳಿ, ಮುಖ್ಯವಲ್ಲದ ವಿಚಾರಗಳ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ಧನಸುರಾಶಿ
ನಕಾರಾತ್ಮಕ ಆಲೋಚನೆಗಳು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಲಿದೆ, ದಾನ, ಧರ್ಮದ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ವ್ಯಾಪಾರದಲ್ಲಿ ಪಾಲುದಾರರು ನಿಮಗೆ ಬೆಂಬಲವನ್ನು ನೀಡಲಿದ್ದಾರೆ. ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸಲು ಯತ್ನಿಸಿ, ಜೀವನದ ಬಹುತೇಕ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ. ಧಾರ್ಮಿಕ ಪುಣ್ಯಕ್ಷೇತ್ರಗಳ ಭೇಟಿ.

ಮಕರರಾಶಿ
ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಕಳೆದು ಹೋದ ಶಕ್ತಿ ಮರಳಿ ದೊರೆಯಲಿದೆ, ಮನೆಯ ಕೆಲಸದಲ್ಲಿ ನೀವು ಹೆಚ್ಚಾಗಿ ತೊಡಗಿಕೊಳ್ಳುವಿರಿ, ಬಾಕಿ ಸಾಲ ವಸೂಲಿಯಾಗಲಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಗಂಭೀರ ಪರಿಣಾವ ಉಂಟಾಗಲಿದೆ, ಪ್ರೀತಿ ಹಾಗೂ ಪ್ರಣಯಕ್ಕೆ ಇಂದು ಸೂಕ್ತವಾದ ದಿನವಲ್ಲ, ವಿದ್ಯಾರ್ತೀಗಳು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು,

ಕುಂಭರಾಶಿ
ಆಹಾರ ಸೇವನೆಯ ವಿಚಾರದಲ್ಲಿ ಬಹಳ ಎಚ್ಚರಿಕೆಯನ್ನು ಇಟ್ಟುಕೊಳ್ಳಿ, ಕುಟುಂಬದ ಸದಸ್ಯರ ಜೊತೆಗೆ ಸಂತಸದಿಂದ ಕಾಲ ಕಳೆಯುವಿರಿ, ಸಂಗಾತಿಯೊಂದಿಗೆ ವ್ಯವಹರಿಸುವಾಗ ಕಷ್ಟಕರವಾಗಲಿದೆ, ಮನರಂಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇದು ಸಕಾಲ, ಅರ್ಧಕ್ಕೆ ನಿಂತ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳಿಗೆ ಸೂಚನೆ ನೀಡುವರು,

ಮೀನರಾಶಿ
ನಿಮ್ಮ ಶಕ್ತಿಯು ಯೋಜನೆಗಳ ಸುಧಾರಣೆಗೆ ಸಹಕಾರಿಯಾಗಲಿದೆ, ಖರ್ಚು ಅಧಿಕವಾಗಿ, ಆದಾಯಕ್ಕೆ ಹೊಡೆತ ನೀಡಲಿದೆ, ಮದುವೆಯ ಪ್ರಸ್ತಾಪವು ದೀರ್ಘವಧಿಯ ಬಂಧುವಾಗಿ ಬದಲಾಗಲಿದೆ, ಕುಟುಂಬ ಸದಸ್ಯರೊಡನೆ ಕುಳಿತು ಜೀವನದ ಕುರಿತು ಮಹರ್ವದ ನಿರ್ಧಾರವನ್ನು ಕೈಗೊಳ್ಳಲಿದೆ, ನಿಮ್ಮ ಮಾತು ಕೆಲವೊಂದು ಸಮಯದಲ್ಲಿ ನಿಮಗೆ ತೊಡಕಾಗಿವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಸಾಧನೆ.

Horoscope today astrological prediction for October 26

Comments are closed.