Monthly Archives: ನವೆಂಬರ್, 2021
Farm laws Repeal Bill : ಕೃಷಿ ಕಾನೂನು ರದ್ದತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ : ದೇಶದಾದ್ಯಂತ ರೈತರ ವಿರೋಧಕ್ಕೆ ಕಾರಣವಾಗಿದ್ದ ಕೃಷಿ ಕಾನೂನುಗಳ ರದ್ದತಿ ಮಸೂದೆ 2021 (Farm laws Repeal Bill) ಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಸಂಸತ್ತಿನ ಚಳಿಗಾಲದ...
BC Nagesh : Omicron ಭೀತಿಯಲ್ಲಿ ಶಾಲೆ ಬಂದ್ : ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ ?
ಬೆಂಗಳೂರು : ಕೊರೊನಾ ಬೆನ್ನಲ್ಲೇ ಇದೀಗ ರೂಪಾಂತರಿ ಓಮಿಕ್ರಾನ್ (Omicron) ವೈರಸ್ ಭೀತಿ ಎಲ್ಲೆಡೆ ಆವರಿಸುತ್ತಿದೆ. ಜೊತೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕೊರೊನಾ ತೀವ್ರಗತಿಯಲ್ಲಿ ಹರಡಿದ್ರೆ ಶಾಲೆ,...
13 Students Corona : ಶಾಲೆ, ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್ : ಚನ್ನರಾಯಪಟ್ಟಣದಲ್ಲಿ 13 ಮಕ್ಕಳಿಗೆ ಕೊರೊನಾ
ಹಾಸನ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದೆ. ಧಾರವಾಡ, ಆನೇಕಲ್‌ನ ಶಾಲೆ, ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡ ಬೆನ್ನಲ್ಲೇ ಹಾಸನದಲ್ಲಿ ಹೆಮ್ಮಾರಿ ಕೊರೊನಾ ಆರ್ಭಟಿಸಿದೆ. ಚನ್ನರಾಯಪಟ್ಟಣ ತಾಲೂಕಿನ ವಸತಿ ಶಾಲೆಯೊಂದರ...
Airport High Alert : ಕೊರೋನಾ ಬಳಿಕ Omicron ಆತಂಕ : ಸಿಲಿಕಾನ್ ಸಿಟಿಗೆ ಬಂದ 598 ಜನರ ಮೇಲೆ ವಿಶೇಷ ನಿಗಾ
ಬೆಂಗಳೂರು : ಹೋದ್ಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷೀಲಿ ಅನ್ನೋ ಹಾಗೇ ದೇಶದ ಎಲ್ಲೆಡೆ ಕೊರೋನಾ ಮೂರನೆ ಅಲೆಯ ಭೀತಿ ತಗ್ಗುತ್ತಿರುವಂತೆಯೇ ಮತ್ತೇ ಒಮಿಕ್ರಾನ್ (Omicron) ರೂಪದಲ್ಲಿ ಮೂರನೇ ಅಲೆ ಭೀತಿ ಎದುರಾಗಿದೆ....
Puneeth Raj Kumar : ಪರಮಾತ್ಮನ ಸೇರಿದ ಪುನೀತ್ : ಮಾಸದ ನೋವಿನೊಂದಿಗೆ ಅಪ್ಪು ಸ್ಮರಿಸಿದ ಕುಟುಂಬ
ಸರಿಯಾಗಿ ಒಂದು ತಿಂಗಳ ಹಿಂದೇ ಇದೇ ದಿನ. ಎಲ್ಲವೂ ಅಂದುಕೊಂಡಂತೇ ಆಗಿದ್ದರೇ, ಇಷ್ಟೊತ್ತಿಗೆ ಗಂಧದಗುಡಿ ಟ್ರೇಲರ್ ರಿಲೀಸ್ ಮಾಡಿ, ಜೇಮ್ಸ್ ಡಬ್ಬಿಂಗ್ ಮುಗಿಸಿ, ಟೂರಿಸಂ ವೆಬ್ ಸೈಟ್ ಲಾಂಚ್ ಮಾಡಿಸಿ, ಆರಾಂ ಆಗಿ...
Shiva Shankar : ಮಗಧೀರ ನೃತ ನಿರ್ದೇಶಕ ಶಿವಶಂಕರ್ ಕೋವಿಡ್‌ಗೆ ಬಲಿ
ಹೈದರಾಬಾದ್ : ಮಗಧೀರ ಸೇರಿದಂತೆ ಹಲವು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ಖ್ಯಾತ ನೃತ್ಯ ಸಂಯೋಜಕ ಶಿವ ಶಂಕರ್ (Shiva Shankar) ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಶಿವಶಂಕರ್ ನಿಧನಕ್ಕೆ ರಾಜಮೌಳಿ,...
Sri Muruli – Madhagaja : ಡಿ.3 ರಿಂದ ಮದಗಜ ಅಬ್ಬರ : ಅಪ್ಪು ನೆನಪಲ್ಲಿ ತೆರೆಗೆ ಬರ್ತಿದ್ದಾರೆ ಶ್ರೀಮುರುಳಿ
ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Muruli) ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಮದಗಜ (Madhagaja) ಸಿನಿಮಾ ಡಿ.3 ರಂದು ತೆರೆಗೆ ಬರಲಿದೆ. ಈಗಾಗಲೇ ಆಫೀಸಿಯಲ್ ಟ್ರೇಲರ್ ವೀಕ್ಷಣೆ ಯಲ್ಲಿ ದಾಖಲೆ ಬರೆದಿರುವ...
Hamsalekha – Sa Re Ga Ma Pa : ಸರಿಗಮಪದಿಂದ ಹೊರಬಂದ್ರಾ ಮಹಾಗುರುಗಳು: ಹಂಸಲೇಖ ಗೈರಿನ ಬಗ್ಗೆ ವಾಹಿನಿ ಹೇಳಿದ್ದೇನು ಗೊತ್ತಾ?!
ಬೆಂಗಳೂರು : ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಇದೇ ಮೊದಲ ಬಾರಿಗೆ ವಿವಾದಕ್ಕಿಡಾಗಿದ್ದ ನಾದಬ್ರಹ್ಮ ಹಂಸಲೇಖ ಖಾಸಗಿ ( Zee Kannada ) ವಾಹಿನಿಯ ಸರಿಗಪಮ ಶೋದಿಂದ (Hamsalekha -...
Horoscope Today : ದಿನಭವಿಷ್ಯ : ಹೇಗಿದೆ ಸೋಮವಾರದ ಜಾತಕಫಲ
ಮೇಷರಾಶಿ(Horoscope Today) ಆಶಾವಾದಿಯಾಗಿರಿ ಮತ್ತು ಪ್ರಕಾಶಮಾನವಾದ ಭಾಗವನ್ನು ನೋಡಿ. ನಿಮ್ಮ ಆತ್ಮವಿಶ್ವಾಸದ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳ ಸಾಕ್ಷಾತ್ಕಾರಕ್ಕೆ ಬಾಗಿಲು ತೆರೆಯುತ್ತದೆ. ಇಂದು ಹೂಡಿಕೆಯನ್ನು ತಪ್ಪಿಸಿ. ಹಾಸ್ಯದ ಸ್ವಭಾವ ಸಾಮಾಜಿಕವಾಗಿ ಮನ್ನಣೆಯನ್ನು...
Omicron Guidelines : ವಿದೇಶದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್ : ಅಂತರಾಷ್ಟ್ರೀಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ ಪ್ರಕಟ
ನವದೆಹಲಿ : ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಆರ್ಭಟದ ಬೆನ್ನಲ್ಲೇ ಕೇಂದ್ರ ಸರಕಾರ ಹೊಸ ನಿರ್ಬಂಧವನ್ನು (Omicron Guidelines) ವಿಧಿಸಿದೆ. ಅಂತರಾಷ್ಟ್ರೀಯ ಪ್ರಯಾಣಕ್ಕೆ (international passengers) ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಓಮಿಕ್ರಾನ್...
- Advertisment -