ಮಂಗಳವಾರ, ಏಪ್ರಿಲ್ 29, 2025

Monthly Archives: ನವೆಂಬರ್, 2021

PM Modi- Soldiers Diwali : ಸೈನಿಕರೊಂದಿಗೆ ದೀಪಗಳ ಹಬ್ಬವನ್ನು ಆಚರಿಸಿದ ಪ್ರಧಾನಿ ನರೇಂದ್ರ ಮೋದಿ

ದೆಹಲಿ : ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಭಾರತ ಸೇನಾ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಆಚರಿಸಿದರು. ಯೋಧರಿಗೆ ಸಿಹಿ ಹಂಚಿ...

ಮಂಗಳೂರು : ದೀಪಾವಳಿಯಂದೇ ಭೀಕರ ಹತ್ಯೆ : ಕ್ಷುಲಕ ಕಾರಣಕ್ಕೆ ಚಾಕು ಇರಿದ ತಂದೆ ಮಗ

ಮಂಗಳೂರು : ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ತಂದೆ ಮಗ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಮಂಗಳೂರಿನ ಕಾರ್‌ಸ್ಟ್ರೀಟ್‌ ನಲ್ಲಿ ನಡೆದಿದೆ. ದೀಪಾವಳಿಯ ದಿನದಂದೇ ಈ ಘಟನೆ ನಡೆದಿದ್ದು, ಕರಾವಳಿಗರು...

ನ್ಯಾಯಾಧೀಶರಿಂದ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ

ಜೈಪುರ : ಬಾಲಕನೋರ್ವನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಧೀಶರೋರ್ವರನ್ನು ಬಂಧಿಸಿರುವ ಘಟನೆ ರಾಜಸ್ತಾನದ ಜೈಪುರ (JAIPUR) ದಲ್ಲಿ ನಡೆದಿದೆ. ಬಾಲಕನ ಕುಟುಂಬಸ್ಥರಿಗೆ ನ್ಯಾಯಾಧೀಶರು ಬೆದರಿಕೆಯೊಡ್ಡಿರುವ ಆರೋಪ ಕೇಳಿಬಂದಿದೆ.ನ್ಯಾಯಾಧೀಶರಾಗಿರುವ ಜಿಯೇಂದ್ರ ಗುಲಿಯಾ...

‘ಆಪರೇಶನ್ ಸ್ಪೈಡರ್’ : ಇಬ್ಬರು ಡ್ರಗ್ ಪೆಡ್ಲರ್ ಅರೆಸ್ಟ್, 18 ಕೋಟಿ ಮೌಲ್ಯದ ಹೆರಾಯಿನ್ ವಶ

ದೆಹಲಿ: ಮಾದಕ ವಸ್ತುಗಳನ್ನು ಕಳ್ಳಸಾಗಾಣೆ ಮಾಡುತ್ತಿದ್ದ ಇಬ್ಬರನ್ನು ಸುಲ್ತಾನ್ ಪುರಿಯಲ್ಲಿ ದೆಹಲಿ ಪೋಲಿಸರು ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ, ಪೊಲೀಸರು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 18 ಕೋಟಿ ಮೌಲ್ಯದ 6 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳನ್ನು...

Suzuki Celerio : ದೀಪಾವಳಿಯಂದು ಟಾಪ್ ಮೈಲೇಜ್ ಕಾರು ಸುಜುಕಿ ಸೆಲೆರಿಯೊ ಬುಕಿಂಗ್‌ಗೆ ಸಿದ್ಧ

ದೀಪಾವಳಿಯಂದು ಟಾಪ್ ಮೈಲೇಜ್ ನೀಡುವ ಕಾರನ್ನು ಖರೀದಿಸಲು ನೀವು ಬಯಸಿದರೆ ನಿಮಗೆ ಗುಡ್‌ ನ್ಯೂಸ್‌ ಇದೆ. ಮಾರುತಿ ಸುಜುಕಿ ಹೊಸ ಆವೃತ್ತಿಯ ಮಾರುತಿ ಸುಜುಕಿ ಸೆಲೆರಿಯೊವನ್ನು ನವೆಂಬರ್ 10 ರಂದು ಬಿಡುಗಡೆ ಮಾಡಲು...

Fuel Price : ದೀಪಾವಳಿಗೆ ಬೊಮ್ಮಾಯಿ ಗಿಫ್ಟ್‌ : ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ 7 ರೂ. ಇಳಿಸಿದ ರಾಜ್ಯ : ಕರ್ನಾಟಕದಲ್ಲಿ ಎಷ್ಟಾಗುತ್ತೆ ಗೊತ್ತಾ ತೈಲ ಬೆಲೆ

ಬೆಂಗಳೂರು : ದೀಪಾವಳಿ ಹೊತ್ತಲೇ ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಡಿಸೇಲ್‌ ಬೆಲೆಯಲ್ಲಿ 10 ರೂಪಾಯಿ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ 5 ರೂಪಾಯಿ...

Sakath : ಸದ್ಯಕ್ಕೆ ತೆರೆಗೆ ಬರ್ತಿಲ್ಲ ‘ಸಖತ್’: ನವೆಂಬರ್ 26ರಿಂದ ತೆರೆಮೇಲೆ ಶುರುವಾಗಲಿದೆ ಗಣಿ- ಸುನಿ ಮ್ಯಾಜಿಕ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬೋದ ಸಖತ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಇದೇ ನವೆಂಬರ್ 12 ರಿಂದ ತೆರೆ ಮೇಲೆ ಸಖತ್ ಮ್ಯಾಜಿಕ್ ಶುರುವಾಗಬೇಕಿತ್ತು. ಆದರೆ...

T20 World cup : ವಿಶ್ವಕಪ್‌ನಲ್ಲಿ ಮೊದಲ ಗೆಲುವು ಕಂಡ ಟೀಂ ಇಂಡಿಯಾ : ರಾಹುಲ್‌ – ರೋಹಿತ್‌ ದಾಖಲೆಯ ಜೊತೆಯಾಟ

ದುಬೈ : T20 ವಿಶ್ವಕಪ್ ನಲ್ಲಿ ಭಾರತ ಮೊದಲ ಗೆಲುವು ಕಂಡಿದೆ. ಅಫ್ಘಾನಿಸ್ತಾನ ತಂಡದ ವಿರುದ್ದದ ಪಂದ್ಯದಲ್ಲ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ದಾಖಲೆಯ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾದ 66ರನ್‌ಗಳ ಗೆಲುವು...

ತಮಿಳು ನಾಡಿನ ಫೌಲ್ಟ್ರಿ ಕಂಪೆಯಲ್ಲಿ 300 ಕೋಟಿ ತೆರಿಗೆ ವಂಚನೆ

ದೆಹಲಿ : ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಐಟಿ ಅಧಿಕಾರಿಗಳು ಹಲವು ರಾಜ್ಯದ ಕಾರ್ಯಚರಣೆ ನಡೆಸುತ್ತಿರುವಾಗ ತಮಿಳುನಾಡಿನ ಮೂಲದ ಪೌಲ್ಟ್ರಿ ಕಂಪನಿ ಒಂದು 300 ಕೋಟಿ ತೆರಿಗೆ ವಂಚನೆ ಮಾಡಿರುವುದು...

ಪ್ರತಿಯೊಂದು ಆಹಾರಕ್ಕೂ ಅಲಂಕಾರವಾಗಿ ಬಳಸುವ ಕೊತ್ತಂಬರಿ ಸೊಪ್ಪಿನ ಮಹತ್ವ

ಪ್ರತಿಯೊಂದು ಖಾದ್ಯಕ್ಕೂ ಅಲಂಕಾರವಾಗಿ ಬಳಸುವ ಧನಿಯಾ ಅಥವಾ ಕೊತ್ತಂಬರಿ ಸೊಪ್ಪಿನಲ್ಲಿ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ. ಫ್ರೇಶ್‌ ಆದ ಕೊತ್ತಂಬರಿ ಸೊಪ್ಪು ಮೆಗ್ನೀಸಿಯಮ್, ವಿಟಮಿನ್ ಎ, ಬಿ, ಸಿ, ಕೆ, ರಂಜಕ, ಪೊಟ್ಯಾಸಿಯಮ್, ಸೋಡಿಯಂ...
- Advertisment -

Most Read