ಶುಕ್ರವಾರ, ಮೇ 9, 2025

Yearly Archives: 2021

Bommai emotional speech : ಸ್ವ ಕ್ಷೇತ್ರದಲ್ಲಿ ಸಿಎಂ ಕಣ್ಣೀರು: ವಿದಾಯ ಭಾಷಣ ಮಾಡಿದ್ರಾ ಬೊಮ್ಮಾಯಿ ?!

ಹಾವೇರಿ : ರಾಜ್ಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆಯಾಗುತ್ತಾ? ಇಂತಹದೊಂದು ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಚರ್ಚೆಯಾಗುತ್ತಿರುವಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಕಣ್ಣೀರು ನೊಂದಿಗೆ ಭಾವುಕರಾಗಿ‌ ಮಾತನಾಡಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗುತ್ತಾ ಎಂಬ ಪ್ರಶ್ನೆಗೆ...

IAS Arti Dogra: ಆರತಿ ಡೋಗ್ರಾ ಎಂಬ ಸ್ಪೂರ್ತಿದಾಯಕ ಐಎಎಸ್ ಅಧಿಕಾರಿ ಬಗ್ಗೆ ನೀವು ತಿಳಿದುಕೊಳ್ಳಬೇಕು

"ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಮಾತಿದೆ. ಅದಕ್ಕೊಂದು ಉತ್ತಮ ಉದಾಹರಣೆ ಐಎಎಸ್ ಆರತಿ ಡೋಗ್ರಾ. (IAS Arti Dogra) ಮೂರಡಿ ಉದ್ದವಿದ್ದರೂ ಇವರ ಸಾಧನೆ ಅಕಾಶದಷ್ಟಿದೆ. ತನ್ನ ಶರೀರದ ಕುರಿತು ಅವಹೇಳನ...

Vijay Hazare Trophy 2021 : ಪಾಂಡೆ, ಸಿದ್ದಾರ್ಥ್‌, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ

ಜೈಪುರ : ವೈಶಾಂಕ್‌ ವಿಜಯ ಕುಮಾರ್‌ ಅವರ ಬೌಲಿಂಗ್‌ ಆಕ್ರಮಣದ ಬೆನ್ನಲ್ಲೇ, ನಾಯಕ ಮನೀಶ್‌ ಪಾಂಡೆ, ಸಿದ್ದಾರ್ಥ್‌ ಕೆ.ವಿ. ಹಾಗೂ ಆರ್.‌ ಸಮರ್ಥ್‌ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ವಿಜಯ್‌ ಹಜಾರೆ...

Lucknow IPL 2022 : ಲಖನೌ ತಂಡಕ್ಕೆ ಆಂಡಿ ಫ್ಲವರ್ ಕೋಚ್, ಗೌತಮ್ ಗಂಭೀರ್ ಮೆಂಟರ್, ಕೆಎಲ್ ರಾಹುಲ್ ನಾಯಕ

ಲಕ್ನೋ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL 2022) ರ ಹೊಸ ಫ್ರಾಂಚೈಸಿ ಲಕ್ನೋ ತಂಡವು (Lucknow IPL 2022) ಭಾರತ ತಂಡ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಅವರನ್ನು ಮಾರ್ಗದರ್ಶಕರನ್ನಾಗಿ,...

Bisleri Mobile App : ಗ್ರಾಹಕರ ಅನುಕೂಲಕ್ಕೆಂದು ಅಪ್ಲಿಕೇಶನ್​ ಅಭಿವೃದ್ಧಿ ಪಡಿಸಿದ ಬಿಸ್ಲೇರಿ

ಪ್ಯಾಕೇಜ್ಡ್​ ವಾಟರ್ ಬಾಟಲಿಗಳ ಕಂಪನಿಯ ದೈತ್ಯ ಬಿಸ್ಲೆರಿ ಇಂಟರ್​ನ್ಯಾಷನಲ್​ ಇದೀಗ ಬಿಸ್ಲೆರಿ @ ಡೋರ್​ಸ್ಟೆಪ್​ (Bisleri Mobile App) ಎಂಬ ಮೊಬೈಲ್​ ಅಪ್ಲಿಕೇಶನ್​ ಅನ್ನು ಬಿಡುಗಡೆ ಮಾಡಿದೆ. ಈ ಗ್ರಾಹಕ ಸ್ನೇಹಿ ಅಪ್ಲಿಕೇಶನ್​...

Omicron Shaneshwara Maha Yaga : ಶನೈಶ್ವರ ದೇವಾಲಯದಲ್ಲಿ ಓಮಿಕ್ರಾನ್ ಶನೀಶ್ವರ ಮಹಾಯಾಗ

ಬೆಂಗಳೂರು : ಓಮಿಕ್ರಾನ್‌ ಸೋಂಕು ಇದೀಗ ವಿಶ್ವವನ್ನೇ ಕಾಡುತ್ತಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಓಮಿಕ್ರಾನ್‌ನಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೀಗ ಕರ್ನಾಟಕದಲ್ಲಿಯೂ ಓಮಿಕ್ರಾನ್‌ ಮಹಾಮಾರಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ...

Pushpa Music Director Controversy : ಐಟಂ ಸಾಂಗ್ ಅಂದ್ರೇ ನಂಗೇ ದೇವರ ಹಾಡಿದ್ದಂತೆ : ಪುಷ್ಪ ಮ್ಯೂಸಿಕ್ ಡೈರೈಕ್ಟರ್ ವಿವಾದ

ಮೊನ್ನೆ ಮೊನ್ನೆ ರಿಲೀಸ್ ಆಗಿರೋ ತೆಲುಗಿನ ಪುಷ್ಪ ಸಿನಿಮಾ ಗೆದ್ದಿದೆ. ನಿರ್ದೇಶಕರು ಹೀರೋನನ್ನು ಭುಜದ ಮೇಲೆ ಹೊತ್ತು ಮೆರೆಸಿದ್ದಾರೆ ಎಂಬ ಮಾತಿದ್ದರೂ ಸಿನಿಮಾ ಗೆಲುವಿನಲ್ಲಿ ಹಾಡುಗಳ ಪಾತ್ರ ದೊಡ್ಡದಿದೆ. ಆದರೆ ಇಂಥ ಹಿಟ್...

WhatsApp voice message : ವಾಟ್ಸಾಪಲ್ಲಿ ವಾಯ್ಸ್ ಮೆಸೇಜ್ ಕಳಿಸುವ ಮುನ್ನ ನಿಮ್ಮ ಮೆಸೇಜನ್ನ ನೀವೇ ಕೇಳುವುದು ಹೇಗೆ?

ವಾಟ್ಸಾಪ್ ವಾಯ್ಸ್ ನೋಟ್‌ನಲ್ಲಿ ಹೊಸ ಫೀಚರ್: ಇನ್ಮುಂದೆ ಮೆಸೇಜ್ ಕಳಿಸುವ ಮುನ್ನ ನೀವೂ ಕೇಳಬಹುದು! ವಾಟ್ಸಾಪ್ ತನ್ನ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಫೀಚರ್ ( WhatsApp voice message preview) ಪರಿಚಯಿಸಲಿದೆ. ಅದೇನಪ್ಪ...

Upcoming Electric Cars : 2022ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ 10 ಪ್ರಮುಖ ಎಲೆಕ್ಟ್ರಿಕ್ ಕಾರುಗಳ ಲಿಸ್ಟ್ ಇಲ್ಲಿದೆ

ಭಾರತವು ಇಲೆಕ್ಟ್ರಾನಿಕ್ ಜಗದತ್ತ ವಾಲುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಎಲ್ಲರೂ ಎಲೆಕ್ಟ್ರಿಕ್ ವಾಹನ ಕೊಳ್ಳಲು ಆಸಕ್ತಿ ಹೊಂದಿದ್ದಾರೆ. ಈ ಸ್ಟೋರಿಯಲ್ಲಿ, ನಾವು ಭಾರತದಲ್ಲಿ ಮುಂಬರುವ ಟಾಪ್ ಹತ್ತು ಎಲೆಕ್ಟ್ರಿಕ್ ಕಾರುಗಳನ್ನು (Upcoming...

Virat Kohli Sourav Ganguly : ವಿರಾಟ್ ಕೊಹ್ಲಿ ಸಾಕಷ್ಟು ಜಗಳವಾಡುತ್ತಾರೆ : ಕೊಹ್ಲಿ ವರ್ತನೆ ಬಗ್ಗೆ ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

ಮುಂಬೈ : ಏಕದಿನ ನಾಯಕತ್ವದಿಂದ ವಿರಾಟ್‌ ಕೊಯ್ಲಿ ಅವರನ್ನು ಕೆಳಗಿಸಿದ ಬೆನ್ನಲ್ಲೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ವಿರಾಟ್‌ ಕೊಯ್ಲಿ ವರ್ತನೆಯ ( kohli attitude ) ಬಗ್ಗೆ ಕೊನೆಗೂ ಭಾರತೀಯ ಕ್ರಿಕೆಟ್‌ ನಿಯಂತ್ರಣ...
- Advertisment -

Most Read