Yearly Archives: 2021
ಬಬ್ಬುಸ್ವಾಮಿ ಕ್ಷೇತ್ರದ ಕಾಣಿಕೆ ಡಬ್ಬದಲ್ಲಿ ಅವಹೇಳನಕಾರಿ ಬರಹ ಪತ್ತೆ…!
ಮಂಗಳೂರು : ಬಾಬುಗುಡ್ಡೆಯಲ್ಲಿರುವ ಬಬ್ಬುಸ್ವಾಮಿ ಕ್ಷೇತ್ರದ ಕಾಣಿಕೆ ಡಬ್ಬದಲ್ಲಿ ಅವಹೇಳನಕಾರಿ ಬರಹದ ನೋಟುಗಳು ಪತ್ತೆಯಾಗಿದೆ. ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.ಮಂಗಳೂರು ನಗರದ ಅತ್ತಾವರದಲ್ಲಿರುವ ಬಾಬುಗು್ದೆಯಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನದಲ್ಲಿ...
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹಾರ್ಟ್ ಅಟ್ಯಾಕ್….! ಸಂಜೆ ವೇಳೆಗೆ ಶಸ್ತ್ರಚಿಕಿತ್ಸೆ…!!
ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಗೆ ಹೃದಯಾಘಾತವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಜಿಮ್‌ನಲ್ಲಿ ವರ್ಕ್ಔಟ್ ಮಾಡ್ತಿದ್ದ ವೇಳೆ ದಾದಾ ಅಸ್ವಸ್ಥರಾಗಿದ್ದು ತಕ್ಷಣ ಅವರು ಸಮೀಪದ ವುಡ್ ಲ್ಯಾಂಡ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ...
ನಿತ್ಯಭವಿಷ್ಯ : 03-01-2021
ಮೇಷರಾಶಿಆಪ್ತೇಷ್ಟರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ, ಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದೆ, ಮನಸ್ಸಿನಲ್ಲಿ ಭಯಭೀತಿ, ಕಾರ್ಯವಿಘ್ನ, ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರುಗಳಿಂದ ತೊಂದರೆ, ಅತಿಯಾದ ನೋವು, ಅನಾರೋಗ್ಯ. ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ, ಮಧ್ಯವರ್ತಿ ಯಾಗಬೇಕಾದ...
ಜಾಹೀರಾತು ಲೋಕಕ್ಕೆ ಸ್ಟಾರ್ ಕ್ರಿಕೇಟರ್ ಪುತ್ರಿ…! ಮಗಳ ಸಾಧನೆಗೆ ಅಪ್ಪ ಏನಂದ್ರು ಗೊತ್ತಾ…?
ಕ್ರಿಕೆಟರ್ ಗಳು ಜಾಹೀರಾತು ಲೋಕದಲ್ಲಿ ಮಿಂಚೋದು ಕಾಮನ್. ಒಂದೆರಡು ಮ್ಯಾಚ್ ನಲ್ಲಿ ಹಿಟ್ ಆಟ ಪ್ರದರ್ಶಿಸಿದ್ರೇ ಸಾಕು ಬ್ರ್ಯಾಂಡ್ ಗಳು ಜಾಹೀರಾತು ಹಿಡಿದು ಮನೆಬಾಗಿಲಿಗೆ ಬರುತ್ತವೆ. ಆದರೇ ಇಲ್ಲಿ ಅಪ್ಪನ ಕ್ರಿಕೆಟ್ ಸಾಧನೆ...
ಬೆಳ್ಳಿತೆರೆಗೆ ಸೋಜುಗದ ಸೂಜು ಮಲ್ಲಿಗೆ…! ಬಣ್ಣ ಹಚ್ಚುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಗರ್ …!!
ಸೋಜುಗದ ಸೂಜು ಮಲ್ಲಿಗೆ….ಎನ್ನುತ್ತ ಕನ್ನಡ ಸಿನಿರಸಿಕರ ಮನಗೆದ್ದ ಪ್ರತಿಭಾವಂತ ಗಾಯಕಿ ಅನನ್ಯ ಭಟ್ ಈಗ ಬಣ್ಣ ಹಚ್ಚಲಿದ್ದಾರೆ.ಗಾಯನದ ಜೊತೆ ನಟನೆಗೂ ಸೈ ಎಂದಿರೋ ಅನನ್ಯ ಭಟ್ ಸ್ಯಾಂಡಲ್ ವುಡ್ ನಲ್ಲಿ ಸಿದ್ಧವಾಗ್ತಿರೋ ಚಿತ್ರವೊಂದರ...
ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್….! ಅಮೇರಿಕಾಕ್ಕೆ ಹಾರಿದ ತಲೈವಾ…!!
ಮೊನ್ನೆ ಮೊನ್ನೆ ಯಷ್ಟೇ ಸಕ್ರಿಯ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದ ತಲೈವಾ, ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ಮತ್ತೊಂದು ಆಘಾತ ನೀಡಿದ್ದು, ಅನಾರೋಗ್ಯದ ಕಾರಣಕ್ಕೆ ಅಮೇರಿಕಾಕ್ಕೆ ಹಾರಿದ್ದಾರೆ.ತಮಿಳು...
ಹೊಸ ವರ್ಷದ ಮೊದಲ ದಿನವೇ ಸ್ಯಾಂಡಲ್ ವುಡ್ ಗೆ ಸಿಹಿಸುದ್ದಿ….!
ಹೊಸವರ್ಷದ ಮೊದಲ ದಿನವೇ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.2020 ನೇ ಸಾಲಿನ ದಾದಾ ಸಾಹೇಬ್...
ಅಣ್ಣಾಮಲೈಗೆ ರಾಜೀನಾಮೆ ಕೊಡಿಸಿದ್ರಾ ಕಾಫಿಡೇ ಸಿದ್ದಾರ್ಥ್ ..!
ಚಿಕ್ಕಮಗಳೂರು : ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡೋದಕ್ಕೆ ಕಾರಣವೇನು ಅನ್ನೋದು ಬಯಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಗೆ ರಾಜೀನಾಮೆ ಕೊಡುವಂತೆ ಮಾಡಿದ್ದು ಯಾರೂ ಅನ್ನೋ ಕುತೂಹಲಕ್ಕೆ ಅಣ್ಣಾಮಲೈ ಅವರೇ...
ಬೊಲೆರೋ – ಬೈಕ್ ಢಿಕ್ಕಿ : ದೇವಸ್ಥಾನದಿಂದ ವಾಪಾಸಾಗ್ತಿದ್ದ ಇಬ್ಬರ ದುರ್ಮರಣ
ಹಾವೇರಿ : ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಬೊಲೇರೋ ವಾಹನವೊಂದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಗ್ರಾಮದಲ್ಲಿ...
ಉಡುಪಿ : ಕಾಲೇಜು ಉಪನ್ಯಾಸಕ ನೇಣುಬಿಗಿದು ಆತ್ಮಹತ್ಯೆ
ಉಡುಪಿ : ಖಾಸಗಿ ಕಾಲೇಜಿನ ಉಪನ್ಯಾಸಕರೊಬ್ಬರು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.ಗದಗ ಜಿಲ್ಲೆಯ ರೋಣದ ನಿವಾಸಿ ವೆಂಕಟೇಶ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರು....
- Advertisment -