Monthly Archives: ಜನವರಿ, 2022
Rajamouli RRR : ಜೇಮ್ಸ್’ಗೆ ದಾರಿ ಮಾಡಿಕೊಟ್ಟ ರಾಜಮೌಳಿ : ಮಾರ್ಚ್ 18 ಅಲ್ಲ ಮಾರ್ಚ್ 25ಕ್ಕೆ ಆರ್‌ಆರ್‌ಆರ್ ಸಿನಿಮಾ ರಿಲೀಸ್
ಎಸ್ ಎಸ್ ರಾಜಮೌಳಿ ನಿರ್ದೇಶನದ ದೃಶ್ಯ ವೈಭೋಗದ ಆರ್‌ಆರ್‌ಆರ್ ಸಿನಿಮಾ (Rajamouli RRR ) ಬಿಡುಗಡೆಗೆ ಹೊಸ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 18 ಹಾಗೂ ಎಪ್ರಿಲ್ 28 ಎರಡು ಪ್ರಮುಖ ದಿನಗಳನ್ನು ಲಾಕ್...
West Bengal CM Mamata Banerjee : ರಾಜ್ಯಪಾಲರನ್ನು ಟ್ವಿಟರ್ನಿಂದ ಬ್ಲಾಕ್ ಮಾಡಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
West Bengal CM Mamata Banerjee : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ಟ್ವಿಟರ್ನಲ್ಲಿ ರಾಜ್ಯಪಾಲ ಜಗದೀಪ್ ಧನಕರ್ರನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್...
LR Shivarame Gowda : ಮಾತೇ ಮುಳುವಾಯ್ತು ಮಾಜಿ ಸಂಸದರಿಗೆ : ಜೆಡಿಎಸ್ ನಿಂದ ಶಿವರಾಮೇ ಗೌಡ ಉಚ್ಛಾಟನೆ
ಬೆಂಗಳೂರು : ಚುನಾವಣೆ ವೆಚ್ಚದ ಲೆಕ್ಕಾಚಾರದ ಮಾತುಕತೆಯೊಂದಿಗೆ ಆರಂಭಗೊಂಡ ಶಿವರಾಮೇ ಗೌಡ ಪ್ರಕರಣ, ಈಗ ಶಿವರಾಮೇ ಗೌಡರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡುವುದರೊಂದಿಗೆ ಅಂತ್ಯ ಕಂಡಿದೆ. ಜೆಡಿಎಸ್ ನಾಯಕ ಹಾಗೂ ಮಾಜಿ ಸಂಸದ...
100% Covid vaccination coverage : ಎರಡನೆ ಡೋಸ್ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ ಜಿಲ್ಲೆ
ಬೆಂಗಳೂರು : 100% Covid vaccination coverage : ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಕೋವಿಡ್ ಲಸಿಕೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಹೀಗಾಗಿ ದೇಶಾದ್ಯಂತ ಕೊರೊನಾ ಲಸಿಕಾ ಅಭಿಯಾನವು ಅತ್ಯಂತ ಚುರುಕುಗತಿಯಲ್ಲಿ ಸಾಗುತ್ತಿದೆ....
PUBG New State Mobile: ಪಬ್ಜಿ ಗೇಮ್‌ಗೆ ಹೊಸ ಹೆಸರು; ಜನಪ್ರಿಯ ಗೇಮ್‌ನ್ನು ಇನ್ಮೇಲೆ ಏನಂತ ಕರೆಯೋದು?
PUBG New State Game ಹಿಂದಿನ ಗೇಮಿಂಗ್ ಕಂಪನಿಯಾದ ಕ್ರಾಫ್ಟನ್ ತಾನಿ ನಿರ್ಮಿಸಿದ ಗೇಮ್‌ಗೆ 'ನ್ಯೂ ಸ್ಟೇಟ್ ಮೊಬೈಲ್' ಎಂದು ಮರುನಾಮಕರಣ ಮಾಡಿರುವುದಾಗಿ ಘೋಷಿಸಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಕಂಪನಿಯಾದ ಕ್ರಾಪ್ಟನ್ ಇತ್ತೀಚಿಗೆ...
Man attacks 60-year-old mother : ಇಟ್ಟಿಗೆಯಿಂದ ತಾಯಿಗೆ ಹೊಡೆದು ಬಳಿಕ ತಾನೂ ವಿಷ ಸೇವಿಸಿದ ಪುತ್ರ
Man attacks 60-year-old mother : ತಾಯಿ ನಡೆದಾಡುವ ದೇವರು ಅಂತಾರೆ. ತಾಯಿಯಾದವಳೂ ಸಹ ಮಕ್ಕಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ. ಆದರೆ ಇಲ್ಲೊಬ್ಬ ಕ್ರೂರಿ ತನ್ನ ವೃದ್ಧ...
Winter lip care tips: ಚಳಿಗಾಲದಲ್ಲಿ ತುಟಿಗೆ ತುಟಿ ಸೇರಿಸುವ ಮುನ್ನ ಕೊಂಚ ಆರೈಕೆ ಮಾಡಿ; ನೈಸರ್ಗಿಕವಾಗಿ ಆರೋಗ್ಯ ಕಾಪಾಡಿ
ಚಳಿಗಾಲದಲ್ಲಿ ನಿಮ್ಮ ತುಟಿಗಳ ಆರೈಕೆಯು ಅತ್ಯಂತ ಅತಿ ಅಗತ್ಯವಾಗಿದೆ. ಆದರೆ ಬಹಳಷ್ಟು ಮಂದಿ ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಏಕೆಂದರೆ ಹವಾಮಾನವು ಬದಲಾಗಲು ಪ್ರಾರಂಭಿಸಿದ ಕ್ಷಣದಲ್ಲಿ ನಮ್ಮ ತುಟಿಗಳು ಬೇಗನೆ ಬಿರುಕು ಬಿಡುತ್ತವೆ ಮತ್ತು...
Oppo Reno 7 5G : ಒಪ್ಪೋ ರೇನೋ 7 ಫೆಬ್ರವರಿ 4 ರಂದು ಬಿಡುಗಡೆ; ವಿಶೇಷತೆ, ಬೆಲೆ ಮತ್ತಿತರ ವಿವರಗಳನ್ನು ಓದಿ
ಒಪ್ಪೋ ತನ್ನ ಪ್ರಮುಖ ರೇನೋ 7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಫೆಬ್ರವರಿ 4 ರಂದು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗೂ ಫೋನ್‌ನ ಎರಡು ವೇರಿಯಂಟ್‌ಗಳನ್ನು ನಿರೀಕ್ಷಿಸಲಾಗಿದೆ. ಅವುಗಳೆಂದರೆ ರೇನೋ 7 5ಜಿ (Oppo...
Hair Care Tips: ದಟ್ಟ ಹೊಳಪಿನ ಕೂದಲಿನ ಬೆಳವಣಿಗೆಗೆ ಈ ಸಲಹೆ ಅನುಸರಿಸಬಹುದು!
ಒಳ್ಳೆಯ ದಟ್ಟ ಹಾಗೂ ಹೊಳಪಿನ ಕೂದಲು ಇಂದಿಗೂ ಹಲವರಿಗೆ ಕನಸಿನ ಮಾತು. ಈ ಉದ್ದ ಕೂದಲಿಗಾಗಿ ಜನ ಏನೆಲ್ಲ ಕಸರತ್ತು ಮಾಡುತ್ತಾರೆ! ದುಬಾರಿ ಕೂದಲು ನಿಂದ ಹಿಡಿದು, ಸರ್ಜರಿ ತನಕ ದುಡ್ಡು ವ್ಯಯಿಸಿದವರೆ...
abvp protest in bangalore university : ಪ್ರತಿಭಟನಾನಿರತ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್
ಬೆಂಗಳೂರು : abvp protest in bangalore university : ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಆವರಣದ ಎದುರು ಧರಣಿ ನಿರತರಾಗಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್...
- Advertisment -