ಭಾನುವಾರ, ಏಪ್ರಿಲ್ 27, 2025

Monthly Archives: ಜನವರಿ, 2022

kl rahul enemies : ನಮ್ಮ ತಂಡದಲ್ಲಿ ನನಗೆ ಶತ್ರುಗಳಿದ್ದಾರೆ ಎಂದ ಕೆಎಲ್ ರಾಹುಲ್

ಟೀಂ ಇಂಡಿಯಾ ಸೆಂಚುರಿಯನ್ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದೆ. ಐದನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ ಮೊದಲ ಬಾರಿಗೆ ಪಂದ್ಯವನ್ನು ಗೆದ್ದುಕೊಂಡಿತು. ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ...

Kajal Aggarwal : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್​ ಅಗರ್ವಾಲ್​ ದಂಪತಿ

ನಟಿ ಕಾಜಲ್​​ ಅಗರ್ವಾಲ್ (Kajal Aggarwal)​​ ಹಾಗೂ ಅವರ ಪತಿ ಗೌತಮ್​ ಕಿಚ್ಲು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹೊಸ ವರ್ಷದ ಪ್ರಯುಕ್ತ ಪತ್ನಿಯ ಫೋಟೋವನ್ನು ಶೇರ್​ ಮಾಡಿದ್ದ ಗೌತಮ್​ ಕಿಚ್ಲು...

Omicron Covid-19 :‘ರುಚಿ-ವಾಸನೆ ಗ್ರಹಿಕೆ ಕಳೆದುಕೊಳ್ಳುವುದು ಓಮಿಕ್ರಾನ್​ ಲಕ್ಷಣವಲ್ಲ’-ತಜ್ಞರು

Omicron Covid-19 :ಕೋವಿಡ್​ 19 ಮೊದಲ ಹಾಗೂ ಎರಡನೆ ಅಲೆಗಳ ಸಂದರ್ಭದಲ್ಲಿ ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ವಾಸನೆ ಹಾಗೂ ರುಚಿ ಕಳೆದುಕೊಳ್ಳುವಂತಹ ಲಕ್ಷಣವನ್ನು ಹೊಂದಿದ್ದರು. ಈ ರೀತಿಯ ಲಕ್ಷಣ ಕಂಡು ಬಂತು ಅಂದರೆ...

Record Alcohol Sale : ಕೊರೋನಾ, ಓಮೈಕ್ರಾನ್ ಭೀತಿ ನಡುವೆಯೂ ಭರ್ಜರಿ ಮದ್ಯ ಮಾರಾಟ: ಅಬಕಾರಿ ಇಲಾಖೆಗೆ 104 ಕೋಟಿ ಅದಾಯ

ಬೆಂಗಳೂರು : ಕೊರೋನಾ ಹಾಗೂ ಓಮೈಕ್ರಾನ್ ಭೀತಿಯ ನಡುವೆಯೂ ರಾಜ್ಯದಲ್ಲಿ ಭರ್ಜರಿ ಹೊಸವರ್ಷಾಚರಣೆ ನಡೆದಿದ್ದು ಮದ್ಯ ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ. ಓಮೈಕ್ರಾನ್ ಭೀತಿ, ನೈಟ್ ಕರ್ಪ್ಯೂ ಇದ್ದರೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ...

Today Horoscope : ದಿನಭವಿಷ್ಯ : ಹೇಗಿದೆ ಭಾನುವಾರದ ಜಾತಕಫಲ

ಮೇಷರಾಶಿ(Today Horoscope) ಮುಂದೆ ಒಳ್ಳಯ ಸಮಯ ನಿಮ್ಮದಾಗಲಿದೆ, ಹೆಚ್ಚುವರಿ ಶಕ್ತಿಯನ್ನು ಹೊಂದಿರುತ್ತೀರಿ. ನಿಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಏಕೆಂದರೆ ಅವರ ಆರೋಗ್ಯವು ಹದಗೆಡುವ ಸಾಧ್ಯತೆಗಳಿವೆ. ಪರಿಣಾಮವಾಗಿ, ನೀವು ಅವರ ಆರೋಗ್ಯಕ್ಕಾಗಿ...

e-KYC ಎಂದರೇನು? ಸರಳವಾಗಿ ಇದನ್ನು ಪಡೆಯುವುದು ಹೇಗೆ?

ಇ-ಕೆವೈಸಿ (e-KYC) ಅಂದರೆ ನಿಮ್ಮ ಗ್ರಾಹಕರನ್ನು ತಿಳಿಯಿರಿ (Know Your Customer) ಎಂದರ್ಥ. ಇ-ಕೆವೈಸಿಯನ್ನು ಕೆಲವು ಹಂತಗಳನ್ನು ಅನುಸರಿಸಿ ನಾವು ಸಹ ಪಡೆದುಕೊಳ್ಳಬಹುದು. ಅಂದಹಾಗೆ ಇ-ಕೆವೈಸಿಯನ್ನು ಪಡೆದುಕೊಳ್ಳಲು ಆಧಾರ ಕಾರ್ಡ್,  ಪಾನ್ ಕಾರ್ಡ್‌...

Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

ಕೆಲ ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಕ್ರೀಡೆಗೆ ಸಂಬಂಧಿಸಿದ ಕತೆಗಳು ಬಾಕ್ಸಫೀಸಿನಲ್ಲಿ ಮೋಡಿ ಮಾಡುತ್ತಿವೆ . ಹೀಗಾಗಿ ಸಾಲು ಸಾಲು ಸ್ಪೋರ್ಡ್ಸ್ ಸ್ಟೋರಿ ಓರಿಯಂಟೆಡ್ ಮೂವಿಗಳೆ ತೆರೆಗೆ ಬರುತ್ತಿವೆ. ಸುಲ್ತಾನ್, ಪೈಲ್ವಾನ್, 83 ಸೇರಿದಂತೆ...

araga jnanendra : ಕೊರಗರ ಮೇಲಿನ ದೌರ್ಜನ್ಯ ಪ್ರಕರಣ ಸಿಒಡಿ ತನಿಖೆಗೆ ಒಪ್ಪಿಸಿ ಆದೇಶ

ಉಡುಪಿ : ಜಿಲ್ಲೆಯ ಕೋಟತಟ್ಟುವಿನಲ್ಲಿ ಕೊರಗರ ಮೇಲೆ ಪೊಲೀಸರಿಂದ ನಡೆದ ದೌರ್ಜನ್ಯದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಒಡಿ ತನಿಖೆಗೆ ವಹಿಸಲು ನಿರ್ಧರಿಸಿದೆ. ಈ ಸಂಬಂಧ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (araga...

new Order : ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ: ಸುಲಿಗೆ ತಡೆಯಲು ಆರೋಗ್ಯ ಇಲಾಖೆ ಆದೇಶ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಲಾರಂಭಿಸಿದೆ. ಮೂರನೆ ಅಲೆಯೋ ಎಂಬ ಭೀತಿ ಮೂಡಿಸುವಂತೆ ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದಂತೆ...

New Year Party in School : ಸರ್ಕಾರಿ ಶಾಲೆಯಲ್ಲಿಯೇ ಮದ್ಯದ ಪಾರ್ಟಿ ಮಾಡಿದ ದುಷ್ಕರ್ಮಿಗಳು

ರಾಯಚೂರು : ಶಾಲೆಗಳನ್ನು ದೇಗುಲಕ್ಕೆ ಹೋಲಿಸುವಂತಹ ಸಂಸ್ಕೃತಿ ನಮ್ಮದು. ವಿದ್ಯಾ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ತಿಳಿದವರು ಹೇಳುತ್ತಾರೆ. ಆದರೆ ಈ ಎಲ್ಲಾ ಮಾತಿಗೆ ಅಪವಾದ ಎಸಗುವಂತಹ ಘಟನೆಯೊಂದು ರಾಯಚೂರು...
- Advertisment -

Most Read