ಶುಕ್ರವಾರ, ಜೂನ್ 20, 2025

Monthly Archives: ಮಾರ್ಚ್, 2022

China lockdown : ಚೀನಾದಲ್ಲಿ ಕೊರೊನಾ ಆರ್ಭಟ : ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್‌

ಬೀಜಿಂಗ್‌ : ಕೋವಿಡ್‌ ವೈರಸ್‌ ಸೋಂಕನ್ನು ವಿಶ್ವಕ್ಕೆ ನೀಡಿದ್ದ ಚೀನಾದಲ್ಲೀಗ ಮತ್ತೆ ಕೊರೊನಾ ವೈರಸ್‌ ಆರ್ಭಟ ಹೆಚ್ಚಾಗಿದೆ. ಅದ್ರಲ್ಲೂ ಚೀನಾದ ದೊಡ್ಡ ದೊಡ್ಡ ನಗರಗಳಲ್ಲಿಯೇ ದಾಖಲೆಯ ಪ್ರಮಾಣದಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿದೆ. ಈ...

Swarna prashana ಮಕ್ಕಳ ಬುದ್ಧಿಮಟ್ಟ ಹೆಚ್ಚಿಸುವ ಸೂಪರ್‌ ಔಷಧ!

ಸ್ವರ್ಣ ಬಿಂದು ಪ್ರಾಶನ(Swarna prashana) ಅಥವಾ ಸ್ವರ್ಣ ಪ್ರಾಶನ ಅನ್ನು ಪ್ರತಿ ಹಿಂದೂ ತಿಂಗಳಿನ ಪುಷ್ಯ ನಕ್ಷತ್ರದಂದು ನೀಡುವ ಪರಿಪಾಠವಿದೆ. ಮಾರ್ಚ್‌ 14 ಇಂದು ಪುಷ್ಯ ನಕ್ಷತ್ರವಾದ್ದರಿಂದ ವಿವಿಧ ಆಯರ್ವೇದ ಆಸ್ಪತ್ರೆಗಳಲ್ಲಿ ಸ್ವರ್ಣ...

James Bairagi : ಜೇಮ್ಸ್ ಜೊತೆಗೆ ತೆರೆಗೆ ಬರ್ತಾನೆ ಭೈರಾಗಿ : ಶಿವಕುಮಾರ್‌, ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ

ಮಾರ್ಚ್ ತಿಂಗಳಾದ್ಯಂತ ಎಲ್ಲೆಡೆಯೂ ಅಪ್ಪು ಸ್ಮರಣೆಯೇ ನಡೆದಿದೆ. ಸದ್ಯ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ (James ) ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರ ಜೊತೆಗೆ ಅಪ್ಪು ಫ್ಯಾನ್ಸ್ ಸಂಭ್ರಮ ಹೆಚ್ಚಿಸುವಂತೆ...

Former CM Siddaramaiah : 2023 ರ ಚುನಾವಣೆಗೆ ಕ್ಷೇತ್ರ ಬದಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಒಂದೂವರೆ ವರ್ಷದ ಬಳಿಕ ನಡೆಯಲಿರೋ ಎಲೆಕ್ಷನ್ ಗಾಗಿ ಈಗಾಗಲೇ ಸಿದ್ಧತೆ ನಡೆದಿದ್ದು ಯಾರ ಯಾರು ಎಲ್ಲೆಲ್ಲಿ ಕಣಕ್ಕಿಳಿಯಬೇಕು, ಯಾರನ್ನು ಎಲ್ಲಿಂದ ನಿಲ್ಲಿಸಬೇಕು ಹೀಗೆ ನಾನಾ ಲೆಕ್ಕಾಚಾರಗಳು ಜೋರಾಗಿವೆ. ಈ...

SSLC PUC : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬೆಂಗಳೂರು : ಎಸ್‌ಎಸ್‌ಎಲ್‌ ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC ) ವಿದ್ಯಾರ್ಥಿಗಳ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಈ ನಡುವಲ್ಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ವಿದ್ಯಾರ್ಥಿಗಳಿಗೆ ಸಂತಸ ಸುದ್ದಿಯೊಂದನ್ನು...

Canada Toronto : ಕೆನಡಾದಲ್ಲಿ ಭೀಕರ ಅಪಘಾತ : 5 ಭಾರತೀಯ ವಿದ್ಯಾರ್ಥಿಗಳು ಸಾವು

ಕೆನಡಾ : ಪ್ಯಾಸೆಂಜರ್‌ ವ್ಯಾನ್‌ ಹಾಗೂ ಟ್ರಾಕ್ಟರ್‌ - ಟ್ರೇಲರ್‌ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರಂತ ಘಟನೆ ಕೆನಡಾದ ಟೊರೆಂಟೋ ಬಳಿಯಲ್ಲಿ ನಡೆದಿದೆ. ಅಲ್ಲದೇ...

The Kashmir Files : ದಿ‌ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ : ಸಿಎಂ ಬಸವರಾಜ್‌ ಬೊಮ್ಮಾಯಿ

ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಸಂಚಲನ ಮೂಡಿಸಿದ ದಿ‌ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಗೆ ಕರ್ನಾಟಕದಲ್ಲಿ ಭರ್ಜರಿ ಒಫನಿಂಗ್ ಸಿಕ್ಕಿದೆ. ‌ಕೆಲವೇ ಕೆಲವು ಥಿಯೇಟರ್ ನಲ್ಲಿ ಪ್ರದರ್ಶನ ಕಾಣ್ತಿರೋ ಸಿನಿಮಾಗೆ...

Horoscope Today : ದಿನಭವಿಷ್ಯ : ಹೇಗಿದೆ ಮಂಗಳವಾರದ ನಿಮ್ಮ ರಾಶಿಫಲ

ಮೇಷರಾಶಿ(Horoscope Today) ನಿಮಗೆ ಯಾವುದು ಉತ್ತಮ ಎಂದು ನಿಮಗೆ ಮಾತ್ರ ತಿಳಿದಿದೆ, ಆದ್ದರಿಂದ ದೃಢವಾಗಿ ಮತ್ತು ಧೈರ್ಯದಿಂದಿರಿ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಫಲಿತಾಂಶಗಳೊಂದಿಗೆ ಬದುಕಲು ಸಿದ್ಧರಾಗಿರಿ. ಇಂದು, ನೀವು ಹಣವನ್ನು...

Horoscope Today : ದಿನಭವಿಷ್ಯ : ಹೇಗಿದೆ ಸೋಮವಾರದ ನಿಮ್ಮ ರಾಶಿಫಲ

ಮೇಷರಾಶಿ( Horoscope Today ) ಮುಂದೆ ಒಳ್ಳೆಯ ಸಮಯ ಎಂದು ಹುರಿದುಂಬಿಸಿ ಮತ್ತು ನೀವು ಹೆಚ್ಚುವರಿ ಶಕ್ತಿಯನ್ನು ಹೊಂದಿರುತ್ತೀರಿ. ಇಂದು, ನಿಮ್ಮ ಪೋಷಕರಲ್ಲಿ ಒಬ್ಬರು ಹಣವನ್ನು ಉಳಿಸುವ ಮಹತ್ವದ ಕುರಿತು ನಿಮಗೆ ಉಪನ್ಯಾಸ...

BJP : ಮಂತ್ರಿಯಾಗೋ ಕನಸು ಕಾಣುತ್ತಿದ್ದವರಿಗೆ ಬಿಗ್‌ ಶಾಕ್‌ ಕೊಟ್ಟ ಬಿಜೆಪಿ

ಬೆಂಗಳೂರು : ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿ ಬಿಜೆಪಿ (BJP) ಶಾಸಕರು ಹಗಲು ರಾತ್ರಿ ಎನ್ನದೇ ಕಾಯ್ತಿರೋದು ಸಚಿವ ಸಂಪುಟ ವಿಸ್ತರಣೆಗೆ. ಸದಾ ಒಂದಿಲ್ಲೊಂದು ಕಾರಣಕ್ಕೆ ವಿಳಂಬವಾಗುತ್ತಿದ್ದ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದೆ...
- Advertisment -

Most Read