Monthly Archives: ಮೇ, 2022
Mint Tea : ಎಸಿಡಿಟಿ ಮತ್ತು ಬೇಸಿಗೆಯ ಆಲಸ್ಯ ಹೋಗಲಾಡಿಸಲು ಕುಡಿಯಿರಿ ಪುದೀನಾ ಟೀ!!
ಪುದೀನಾ ಅಥವಾ ಮಿಂಟ್ (Mint Tea) ಎಂದು ಕರೆಸಿಕೊಳ್ಳುವ ಪೋಷಕಾಂಶಗಳಿಂದ ಕೂಡಿದ ಈ ಹಸಿರು ಸೊಪ್ಪುನ್ನು ಅಡುಗೆಗಳಿಗೆ ಪರಿಮಳ ಹೆಚ್ಚಿಸಲು ಉಪಯೋಗಿಸುತ್ತೇವೆ. ಪುರಾತನ ಗಿಡಮೂಲಿಕೆಗಳಲ್ಲೊಂದಾದ ಪುದೀನಾವನ್ನು ಹಲವು ರೀತಿಯಲ್ಲಿ ಸೇವಿಸುತ್ತೇವೆ. ಟೀ, ಶೇಕ್ಸ್,...
two omicron variant found : ರಾಜ್ಯದಲ್ಲಿ ಮತ್ತೆರಡು ಹೊಸ ಓಮಿಕ್ರಾನ್ ರೂಪಾಂತರಿಗಳು ಪತ್ತೆ
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ (two omicron variant found) ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮುಂಬೈ ಹಾಗೂ ದೆಹಲಿಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿದ್ದ ಬಿಎ2 ಓಮಿಕ್ರಾನ್ ಉಪತಳಿಗಳು ಬೆಂಗಳೂರಿನಲ್ಲಿಯೂ ಪತ್ತೆಯಾದ ಬಳಿಕ...
Nice road Accident : ಬೆಂಗಳೂರಿನಲ್ಲಿ ಕಾರು- ಬಸ್ ಅಪಘಾತ : ಕೋಟ ಮೂಲದ ವಿದ್ಯಾರ್ಥಿ ಸೇರಿ, ಇಬ್ಬರ ಸಾವು
ಬೆಂಗಳೂರು : ಕಾರು ಹಾಗೂ ಮಿನಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಸೋಂಪುರ ಗೇಟ್ ಬಳಿಯ ನೈಸ್ ರಸ್ತೆಯಲ್ಲಿ (Nice...
MI vs GT IPL 2022 : ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 51ನೇ ಐಪಿಎಲ್ 2022ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ (MI vs GT) 6ನೇ ಮೇ 2022 ರಂದು ಸಂಜೆ 7:30ಕ್ಕೆ ಭಾರತದ ಮುಂಬೈನ...
No Home Work : ಪೋಷಕರು, ಮಕ್ಕಳಿಗೆ ಸಿಹಿಸುದ್ದಿ: ಇನ್ಮುಂದೇ ನೋ ಹೋಂ ವರ್ಕ್
ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಿಂತ ಹೆಚ್ಚು ಚರ್ಚೆಯಾಗ್ತಿದ್ದ ವಿಚಾರ ಮಕ್ಕಳ ಹೋಂ ವರ್ಕ್ (No Home Work ). ಪುಟ್ಟ ಪುಟ್ಟ ಮಕ್ಕಳಿಗೂ ಶಾಲೆಯಲ್ಲಿ ಶಿಕ್ಷಕರು ನೀಡ್ತಿದ್ದ ಭಾರಿ ಹೋಂ...
Yash Instagram : ಇನ್ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಯಶ್ : ರಾಕಿ ಬಾಯ್ ಈಗ ನ್ಯಾಷನಲ್ ಸ್ಟಾರ್
ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾದ ಯಶಸ್ಸಿನ ಬಳಿಕ ಸ್ಯಾಂಡಲ್ ವುಡ್ ಸ್ಟಾರ್ ಯಶ್ ನ್ಯಾಶನಲ್ ಸ್ಟಾರ್ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಯಶ್ ಕೆಜಿಎಫ್-2 ಸಿನಿಮಾ ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿದ್ದು, ಇನ್ನೂ...
SSC CGL Tier II Final Answer Key 2020 : ಎಸ್‌ಎಸ್‌ಸಿ ಸಿಜಿಎಲ್ ಶ್ರೇಣಿ ಅಂತಿಮ ಉತ್ತರ ಕೀ ಬಿಡುಗಡೆ
ಸಿಬ್ಬಂದಿ ಆಯ್ಕೆ ಆಯೋಗವು SSC CGL ಶ್ರೇಣಿ II ಅಂತಿಮ ಉತ್ತರ ಕೀ 2020 (SSC CGL Tier II Final Answer Key 2020) ಅನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಇದೀಗ...
No liquor : ಮದ್ಯಪ್ರಿಯರಿಗೆ ಶಾಕ್ : ಇಂದಿನಿಂದ ರಾಜ್ಯದಲ್ಲಿ ಸಿಗಲ್ಲ ಮದ್ಯ
ಬೆಂಗಳೂರು : ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಶಾಕ್ (No liquor ) ಕಾದಿದ್ದು, ಸರ್ಕಾರದ ನೀತಿ ಖಂಡಿಸಿ ಮದ್ಯ ಮಾರಾಟಗಾರರು ಕೆಸಿಬಿಸಿಎಲ್ ನಲ್ಲಿ ಮದ್ಯ ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ ಬಿಯರ್...
Today Horoscope : ಹೇಗಿದೆ ಶುಕ್ರವಾರದ ದಿನಭವಿಷ್ಯ
ಮೇಷರಾಶಿ(Today Horoscope) ಆಸಕ್ತಿದಾಯಕವಾದದ್ದನ್ನು ಓದುವ ಮೂಲಕ ಸ್ವಲ್ಪ ಮಾನಸಿಕ ವ್ಯಾಯಾಮ ಮಾಡಿ. ಇಂದು, ನಿಮ್ಮ ವ್ಯಾಪಾರವನ್ನು ಬಲಪಡಿಸಲು ನೀವು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ಇದಕ್ಕಾಗಿ ನಿಮಗೆ ಹತ್ತಿರವಿರುವ ಯಾರಾದರೂ ಆರ್ಥಿಕವಾಗಿ ಸಹಾಯ...
Hublot watch case : ಹ್ಯುಬ್ಲೋಟ್ ವಾಚ್ ಹಿಂದಿನ ಕತೆ ಹೇಳಿದ ಸಿದ್ದರಾಮಯ್ಯ
Hublot watch case : ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಹಾಗೂ ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳ ಬೆನ್ನಲ್ಲೇ ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯರ ಹ್ಯುಬ್ಲೋಟ್ ವಾಚ್ ಕೂಡ ಬೆಳಕಿಗೆ ಬಂದಿದೆ....
- Advertisment -