ಸೋಮವಾರ, ಜೂನ್ 23, 2025

Monthly Archives: ನವೆಂಬರ್, 2022

Statue of Kempegowda : ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು : (Statue of Kempegowda) ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ ನಂತರ ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ನೂರ ಎಂಟು ಅಡಿ ಎತ್ತರದ ಪ್ರತಿಮೆ...

Rahul Dravid : ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಕೋಚ್ ದ್ರಾವಿಡ್

ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್ (T2o World Cup) ಸೆಮಿಫೈನಲ್’ನಲ್ಲಿ ಭಾರತ ಸೋಲು ಕಾಣುತ್ತಿದ್ದಂತೆ ಕೋಚ್ (Rahul Dravid)ರಾಹುಲ್ ದ್ರಾವಿಡ್ (Team India coach Rahul Dravid) ಟೀಮ್ ಇಂಡಿಯಾ ಪಾಳೆಯ ತೊರೆದಿದ್ದಾರೆ....

T20 World Cup Defeat : ಟಿ20 ವಿಶ್ವಕಪ್ ಸೋಲು: ಈ ಆಟಗಾರರಿಗೆ ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಸ್ಥಾನವಿಲ್ಲ!

ಬೆಂಗಳೂರು: (T20 World Cup Defeat) ಟಿ20 ವಿಶ್ವಕಪ್ (T20 World Cup 2022) ಗೆದ್ದೇ ಗೆಲ್ಲುವ ಪಣ ತೊಟ್ಟು ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದ ಭಾರತದ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ...

Dark Circles :ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಬೇಕಾ : ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

(Dark Circles )ಇತ್ತಿಚಿನ ದಿನಗಳಲ್ಲಿ ಹಲವರಲ್ಲಿ ಡಾರ್ಕ್ ಸರ್ಕಲ್ಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದನ್ನು ಮರೆಮಾಡುವುದಕ್ಕಾಗಿ ಎಷ್ಟೇ ಮೇಕಪ್ ಮಾಡಿದರು ಅದು ಆ ಸಮಯಕ್ಕೆ ಅಷ್ಟೇ ಸೀಮಿತ. ಡಾರ್ಕ್ ಸರ್ಕಲ್ಸ್ ಹಾಗೆ ಉಳಿದುಕೊಳ್ಳುತ್ತದೆ. ಈ...

Virat Kohli : ಕ್ಷಮಿಸಿ ಬಿಡು ಕೊಹ್ಲಿ… ನಿನ್ನ ಆಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ

ಬೆಂಗಳೂರು: ಟಿ20 ವಿಶ್ವಕಪ್ (T2o World Cup) ಸೆಮಿಫೈನಲ್ ಸೋತು ಭಾರತ ಹೊರ ಬೀಳುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರ ಮುಖ ಕಪ್ಪಿಟ್ಟಿತ್ತು. ಅದರಲ್ಲೂ ವಿರಾಟ್ ಕೊಹ್ಲಿ (Virat Kohli sorry) ತಲೆ ಮೇಲಿದ್ದ...

Gautam Adani – Mukesh Ambani : ಬಿಗ್ ಬಜಾರ್‌ನ ಫ್ಯೂಚರ್ ರಿಟೇಲ್ ಖರೀದಿ : ಅದಾನಿ – ಅಂಬಾನಿ ಪೈಪೋಟಿ

ನವದೆಹಲಿ : ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಮತ್ತು ಅವರ ಹತ್ತಿರದ ಪ್ರತಿಸ್ಪರ್ಧಿ ಮುಖೇಶ್ ಅಂಬಾನಿ (Gautam Adani - Mukesh Ambani)ನೇತೃತ್ವದ ಕಂಪನಿಗಳು ಭಾರತದ ಸಾಲದ ಹೊರೆ ಹೊತ್ತಿರುವ ಫ್ಯೂಚರ್...

AAI Recruitment 2022 : ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಪದವೀಧರರಿಗೆ ಉದ್ಯೋಗಾವಕಾಶ

(AAI Recruitment 2022)ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ (AAI) ಖಾಲಿ ಇರುವ 227 ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೋಲ್ಕತ್ತಾದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ...

Ingredients Soaked In Water :ನೀರಿನಲ್ಲಿ ನೆನೆಸಿ ಈ ಪದಾರ್ಥಗಳನ್ನು ತಿಂದ್ರೆ ಆರೋಗ್ಯ ವೃದ್ದಿಸುತ್ತೆ !

(Ingredients Soaked In Water)ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳುವುದಕ್ಕೆ ನೀರು ಪ್ರಮುಖ ಪಾತ್ರವಹಿಸುತ್ತದೆ. ದೇಹದಲ್ಲಿನ ಹಲವು ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸಲು ನೀರು ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ನಿತ್ಯವೂ ಹೆಚ್ಚು ಹೆಚ್ಚು ನೀರನ್ನು ಕುಡಿಯುವ...

Vasuki Vaibhav Movie Song release: ‘ದೂರದರ್ಶನ’ದಲ್ಲಿ ವಾಸುಕಿ ವೈಭವ್ ಚಿತ್ರಗೀತೆ : ‘ಕಣ್ಣು ಕಣ್ಣು ಕಾದಾಡುತ ಇರಲಿ’ ಸಾಂಗ್ ರಿಲೀಸ್

Vasuki Vaibhav Movie Song release : ಟೈಟಲ್ ಮೂಲಕ ಸಖತ್ ಸುದ್ದಿ ಮಾಡಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ‘ದೂರದರ್ಶನ’. ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ...

Mata Trailer Release : ನವೆಂಬರ್ 18ಕ್ಕೆ ರವೀಂದ್ರ ವೆಂಶಿ ನಿರ್ದೇಶನದ “ಮಠ” ಟ್ರೇಲರ್ ರಿಲೀಸ್

ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಮಠ' ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. (Mata Trailer Release)ಆದರೆ ಅದೇ ಹೆಸರಲ್ಲಿ ಬರೋಬ್ಬರಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿ ಇದೇ...
- Advertisment -

Most Read