ಶನಿವಾರ, ಏಪ್ರಿಲ್ 26, 2025

Monthly Archives: ಏಪ್ರಿಲ್, 2023

ಒಂದೇ ಕುಟುಂಬದ ಎಷ್ಟು ಮಂದಿ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಬಹುದು ?

ನವದೆಹಲಿ : ದೇಶದ ಬಡ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು, ಭಾರತ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ಈ ಯೋಜನೆಯ ಕೊನೆಯ ಕಂತನ್ನು...

ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Former CM Siddaramaiah - PM Narendra Modi) ಅವರಿಗೆ ಸವಾಲು ಹಾಕಿದ್ದಾರೆ....

Honda Shine 100 Vs Hero Splendor Plus : ಹೊಂಡಾ ಶೈನ್‌ 100 Vs ಹೀರೋ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಹೋಲಿಕೆ

ಹೋಂಡಾ (Honda) ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಇತ್ತೀಚೆಗೆ ತನ್ನ ಶೈನ್ 100 ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 64,900 ರೂ. ಆಗಿದೆ. ಈ...

ರೋಡ್ ಶೋ ವೇದಿಕೆಯಲ್ಲೇ ಕೋಟ ಶ್ರೀನಿವಾಸ ಪೂಜಾರಿಗೆ ಗದರಿಸಿದ ಅಮಿತ್ ಶಾ

ಬೆಂಗಳೂರು : ರಾಜ್ಯದಾದ್ಯಂತ ವಿಧಾನಸಭೆ ಚುನಾವಣೆ ಪ್ರಚಾರ ಬಿರುಸಿನಿಂದ (Karnataka election road show) ಸಾಗಿದೆ. ಈ ಭಾರೀ ಎಲ್ಲ ಪಕ್ಷಗಳಿಂದಲೂ ಭರ್ಜರಿ ಮತ ಭೇಟೆ ನಡೆಯುತ್ತಿದೆ. ಅದರಲ್ಲೂ ಬಿಜೆಪಿ ಪಕ್ಷದ ಪರವಾಗಿ...

ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಾವಿನ ಹಣ್ಣಿನ ಕುಲ್ಫಿ

ಬೇಸಿಗೆ ಕಾಲ ಬಂತು ಅಂದರೆ ಎಲ್ಲಿ ನೋಡಿದರೂ ಮಾವಿನಹಣ್ಣ, ಹಲಸಿನ ಹಣ್ಣು ಸೇರಿದಂತೆ ವಿವಿಧ ರೀತಿಯ ಹಣ್ಣುಗಳನ್ನು ಕಾಣಬಹುದು. ಅದು ಅಲ್ಲದೇ ಕಾಲೋಚಿತವಾಗಿ ಸಿಗುವಂತಹ ಹಣ್ಣುಗಳನ್ನು ಆಗಾಗ್ಗ ಸೇವಿಸುವುದರಿಂದ ತಮ್ಮ ಆರೋಗ್ಯಕ್ಕೆ ಹೆಚ್ಚು...

Wrestlers vs WFI : ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 7 ಮಹಿಳಾ ಕುಸ್ತಿಪಟುಗಳಿಗೆ ಭದ್ರತೆ ನೀಡಿದ ದೆಹಲಿ ಪೊಲೀಸರು

ನವದೆಹಲಿ : ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ (Wrestlers vs WFI) ಆರೋಪ ಮಾಡಿದ ಏಳು ಮಹಿಳಾ ದೂರುದಾರರಿಗೆ ದೆಹಲಿ...

ಕೋಕಂ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು ? ಈ ಬೇಸಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತೆ ?

ಏಪ್ರಿಲ್‌ ಹಾಗೂ ಮೇ ತಿಂಗಳಿನ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿನ ದಾಹವನ್ನು ಪೂರೈಸಲು ತಂಪಾದ ಪಾನೀಯವನ್ನು ದೇಹವು ಈ ಸಮಯದಲ್ಲಿ ಬಯಸುತ್ತದೆ. ನಿಜ, ನಾವು ಈ ಬೇಸಿಗೆ ಕಾಲದಲ್ಲಿ ಹೆಚ್ಚು...

ಸಾವಿನ ಬಗ್ಗೆ ಸುಳ್ಳು ವದಂತಿ ಸ್ಪಷ್ಟನೆ ನೀಡಿದ ಹಿರಿಯ ನಟ ದ್ವಾರಕೀಶ್‌

ಕನ್ನಡ ಸಿನಿರಂಗ ಕಂಡ ಅದ್ಬುತ ನಟ, ನಿರ್ದೇಶಕ ದ್ವಾರಕೀಶ್‌ (Veteran actor Dwarakish) ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ಇಂದು (ಏಪ್ರಿಲ್‌ 30) ಭಾನುವಾರದಂದು ಸಾಕಷ್ಟು ವದಂತಿಗಳು ಹರಿದಾಡಿದ್ದವು. ಅಷ್ಟೇ ಅಲ್ಲದೇ ಅವರ ಆರೋಗ್ಯದ...

ಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

ನವದೆಹಲಿ : ಕಳೆದ ಮೂರು ನಾಲ್ಕು ದಿನದಿಂದ ಚಿನ್ನ ಹಾಗೂ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಮಾರುಕಟ್ಟೆಯಲ್ಲಿ ನಿನ್ನೆಗಿಂತ ಚಿನ್ನದ ಬೆಲೆಯಲ್ಲಿ ಸ್ವಲ್ಪ (Gold price rise) ಏರಿಕೆ ಕಂಡು ಬಂದಿದೆ. ಆದರೆ ಬೆಳ್ಳಿಯ...

JEE Mains Result 2023 : ನೂರಕ್ಕೆ ನೂರರಷ್ಟು ಅಂಕ ಗಳಿಸಿದ ಕರ್ನಾಟಕ ಮೂರು ವಿದ್ಯಾರ್ಥಿಗಳು

ಬೆಂಗಳೂರು : ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿವಿಧ ರೀತಿಯ ಪ್ರವೇಶ ಪರೀಕ್ಷೆಯಲ್ಲಿ (JEE Mains Result 2023) ತೊಡಗಿಸಿಕೊಳ್ಳುತ್ತಾರೆ. ಅದರಲ್ಲಿ ಜೆಇಇ ಪರೀಕ್ಷೆ ಕೂಡ ಒಂದಾಗಿದೆ. ಇದೀಗ ಜಂಟಿ ಪ್ರವೇಶ ಪರೀಕ್ಷೆ (JEE)...
- Advertisment -

Most Read