ಶನಿವಾರ, ಮೇ 3, 2025

Monthly Archives: ಮೇ, 2023

Higher EPS Pension: ಹೆಚ್ಚಿನ ಪಿಂಚಣಿಗಾಗಿ ಇಪಿಎಫ್‌ಒ ಬಾಕಿ ಲೆಕ್ಕಾಚಾರ ಮಾಡುವುದು ಹೇಗೆ ?

ನವದೆಹಲಿ : ಖಾಸಗಿ ಮತ್ತು ಸರಕಾರಿ ವಲಯದ ಉದ್ಯೋಗಿಗಳು ನಿವೃತ್ತಿಯ (Higher EPS Pension) ನಂತರದ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಇಪಿಎಫ್ ಕಾಯ್ದೆಯನ್ನು ಸಂಸತ್ತು ಸಾಬೀತುಪಡಿಸಿದ ನಂತರ, ಉದ್ಯೋಗಿ ಭವಿಷ್ಯ ನಿಧಿ (EPF)...

ಪಿಎಂ ಕಿಸಾನ್ ಯೋಜನೆ : 14ನೇ ಕಂತು ಪಡೆಯಲು ಅರ್ಹರಲ್ಲದ ರೈತರ ಪಟ್ಟಿಯಲ್ಲಿ ನೀವು ಇದ್ದೀರಾ ? ಇಲ್ಲಿ ಪರಿಶೀಲಿಸಿ

ನವದೆಹಲಿ : ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಕಂತುಗಳಿಗಾಗಿ ಸಾವಿರಾರು ಫಲಾನುಭವಿಗಳು ಕಾತರದಿಂದ (PM Kisan 14th Installment News)‌ ಕಾಯುತ್ತಿದ್ದಾರೆ. ಈ ಯೋಜನೆಯ 14 ನೇ ಕಂತನ್ನು ಪ್ರಧಾನಿ ಮೋದಿ ಶೀಘ್ರದಲ್ಲೇ...

ಕದ್ರಿ ದೇಗುಲ ಪ್ರವೇಶಿಸಿದ ಅಪರಿಚಿತ ಯುವಕರು : ಬೈಕ್‌, ಮೂವರು ಪೊಲೀಸರ ವಶಕ್ಕೆ

ಮಂಗಳೂರು : ಪುರಾಣ ಪ್ರಸಿದ್ದ ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ (Kadri Shree Manjunatha Temple) ಉಗ್ರರ ಟಾರ್ಗೆಟ್‌ ಆಗಿತ್ತು ಅನ್ನೋದು ಉಗ್ರ ಶಾರೀಕ್‌ ನಿಂದ ಬಯಲಾಗಿತ್ತು. ಇದೀಗ ಕದ್ರಿ ದೇವಾಲಯಕ್ಕೆ...

ಮೋಚಾ ಚಂಡಮಾರುತ : ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ಮೋಚಾ ಚಂಡಮಾರುತದ ಅಲೆಯಿಂದಾಗಿ ಕರಾವಳಿಯ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ (Karnataka Rainfall) ಮಳೆಯಾಗಿದ್ದು, ಇನ್ನೂ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ....

Horoscope Today May 12 : ಹೇಗಿದೆ ಇಂದಿನ ಜಾತಕಫಲ

ಮೇಷರಾಶಿ(Horoscope Today) ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸ ಇಂದು ಪೂರ್ಣಗೊಳ್ಳಬಹುದು. ಮನೆಯ ವಾತಾವರಣವು ಹಾಳಾಗುವುದನ್ನು ನೀವು ಬಯಸದಿದ್ದರೆ, ದೇಶೀಯ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಳ್ಳಿ. ಪ್ರಯೋಜನಕ್ಕಾಗಿ ನಿಮ್ಮ ಅವಶ್ಯಕತೆಗಳಿಗೆ ಹೊಸ ವ್ಯಾಯಾಮದ ಆಡಳಿತವನ್ನು ನೀಡಬೇಕಾಗಬಹುದು. ಲಾಭಗಳು...

ಶಿವಮೊಗ್ಗ ಬಸ್‌ ಅಪಘಾತದಲ್ಲಿ ಇಬ್ಬರು ಸಾವು : 30 ಕ್ಕೂ ಅಧಿಕ ಮಂದಿಗೆ ಗಾಯ

ಶಿವಮೊಗ್ಗ : ಖಾಸಗಿ ಬಸ್ಸುಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಇಬ್ಬರು ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಕುಂಸಿ ಬಳಿಯ...

Shivamogga BUS Accident : ಶಿವಮೊಗ್ಗದಲ್ಲಿ ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ

ಶಿವಮೊಗ್ಗ : Shivamogga BUS Accident: ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಚೋರಡಿ ಎಂಬಲ್ಲಿ...

BJP MLA BM Sukumar Shetty : ಬೈಂದೂರು ಬಿಜೆಪಿ ಶಾಸಕ ಬಿಎಂ ಸುಕುಮಾರ ಶೆಟ್ಟಿ ಉಚ್ಚಾಟನೆ

ಬೆಂಗಳೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಿಎಂ ಸುಕುಮಾರ ಶೆಟ್ಟಿ (BJP MLA BM Sukumar Shetty) ಅವರನ್ನು ಬಿಜೆಪಿ ಪಕ್ಷ ಆರು ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ...

ಶಾಲಾ ಮಕ್ಕಳ ಮೇಲೆ ಹರಿದ ಕಾರು : 3 ವಿದ್ಯಾರ್ಥಿಗಳ ಸಾವು, ಮೂವರು ಗಂಭೀರ

ಆಗ್ರಾ : Children Killed Agra : ಬಸ್ಸಿಗೆ ಕಾಯುತ್ತಿದ್ದ ಶಾಲಾ ಮಕ್ಕಳ ಮೇಲೆ ಕಾರು ಹರಿದು ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಗ್ರಾದ ದೌಕಿ ಪ್ರದೇಶದಲ್ಲಿ ನಡೆದಿದೆ....

SBI ಬ್ಯಾಂಕ್‌ ಖಾತೆಯನ್ನು ಇನ್ನೊಂದು ಶಾಖೆಗೆ ವರ್ಗಾಯಿಸಬೇಕೇ ? ಹಾಗಾದ್ರೆ ಹೀಗೆ ಮಾಡಿ

ನವದೆಹಲಿ : ನೀವು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗ್ರಾಹಕರೇ? ನಿಮ್ಮ SBI ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಲು ನೀವು ಯೋಜಿಸುತ್ತಿದ್ದೀರಾ? ಇದೀಗ ನಿಮ್ಮ SBI ಖಾತೆಯನ್ನು ಒಂದು ಶಾಖೆಯಿಂದ...
- Advertisment -

Most Read