ಭಾನುವಾರ, ಏಪ್ರಿಲ್ 27, 2025

Monthly Archives: ಫೆಬ್ರವರಿ, 2024

ಕರಾವಳಿಯ ಹಿಂದುತ್ವದ ಫೈರ್‌ ಬ್ರ್ಯಾಂಡ್‌ ಸುನಿಲ್‌ ಕುಮಾರ್‌ ತೇಜೋವಧೆಗೆ ಸಂಚು

karkala parashurama theme park : ಕಾರ್ಕಳದಲ್ಲಿ ನಿರ್ಮಾಣಗೊಂಡಿರುವ ಪರುಶುರಾಮ ಥೀಮ್‌ ಪಾರ್ಕ್‌ ಸದ್ಯ ವಿವಾದ ಕೇಂದ್ರವಾಗಿದೆ. ಕಾಂಗ್ರೆಸ್‌ ನಾಯಕರು ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ಶಾಸಕ ಸುನಿಲ್‌ ಕುಮಾರ್‌ (V Sunil...

U19 WC 2024 ಫೈನಲ್ ನಲ್ಲಿ ಎದುರಾಗುತ್ತಾ ಭಾರತ-ಪಾಕಿಸ್ತಾನ ? ಇಂದು 2ನೇ ಸೆಮಿಫೈನಲ್‌ ಹೈವೋಲ್ಟೇಜ್‌ ಪಂದ್ಯ

U19 World Cup 2024: ಅಂಡರ್-19 ವಿಶ್ವಕಪ್‌ನ (U-19 World Cup 2024) ಎರಡನೇ ಸೆಮಿಫೈನಲ್‌ನಲ್ಲಿ ಫೆಬ್ರವರಿ 8 ರಂದು ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ತಂಡಗಳು ಮುಖಾಮುಖಿ ಆಗಲಿವೆ....

ಭಕ್ತರಿಗಾಗಿ ಕಣ್ಣೀರು ಸುರಿಸ್ತಾನೆ ಆಂಜನೇಯ – ಇಲ್ಲಿ ಬಂದ್ರೆ ಕಷ್ಟವೆಲ್ಲಾ ಆಗುತ್ತೆ ನಿವಾರಣೆ

Dodda Banaswadi Anjaneya temple : ಹನುಮ ಈತ ರಾಮ ಭಕ್ತ, ಚಿರಂಜೀವಿ, ಅಂಜನಾ ಪುತ್ರ ಹೀಗೆ ಬಣ್ಣಿಸುತ್ತಾ ಹೋದ್ರೆ ಭಕ್ತರಿಗೆ ಪದಗಳೇ ಸಾಕಾಗೋದಿಲ್ಲ .ಇವನ ಭಕ್ತಿಗೆ ಇವನೇ ಸಾಟಿ. ಸ್ವತಃ ತಾನೇ...

ಮಹೇಂದ್ರ ಸಿಂಗ್‌ ಧೋನಿಗೆ IPL 2024 ಕೊನೆಯ ಐಪಿಎಲ್‌ ? ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತರಬೇತಿ ಆರಂಭಿಸಿದ ಮಾಹಿ

IPL 2024  Mahendra Singh Dhoni : ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League 2024)  ಅತೀ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡ ತಂಡ. ಇದರ ಶ್ರೇಯಸ್ಸು...

ಐಪಿಎಲ್ 2024 ಬಳಿಕ ಮುಂಬೈ ಇಂಡಿಯನ್ಸ್‌ನಿಂದ ದೂರವಾಗ್ತಾರಾ ರೋಹಿತ್‌ ಶರ್ಮಾ ? ಸುಳಿವು ಕೊಟ್ಟ ಕೋಚ್‌ ಬೌಚರ್‌

Rohit Sharma IPL 2024: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League 2024) ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಿರಾಶಾದಾಯಕ ಪ್ರದರ್ಶನವನ್ನು ನೀಡಿದೆ. ಇದೇ ಕಾರಣದಿಂದಲೇ ಎಂಐ...

ಅನುದಾನಿತ ಶಾಲಾ ಮಹಿಳಾ ಶಿಕ್ಷಕಿಯರಿಗೆ ಗುಡ್‌ನ್ಯೂಸ್‌ : ಶಿಶುಪಾಲನಾ ರಜೆ ಮಂಜೂರು ಮಾಡಿದ ಕರ್ನಾಟಕ ಸರಕಾರ

Childcare Leave for aided school Teachers : ಕರ್ನಾಟಕ ಸರಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಸರಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿದ್ದ ಶಿಶುಪಾಲನಾ ರಜೆಯನ್ನು ಇದೀಗ ಅನುದಾನಿತ...

ಕೋಟ : ಕಾರಿಗೆ – ಟಿಪ್ಪರ್‌ ಢಿಕ್ಕಿ : ದೈಹಿಕ ಶಿಕ್ಷಕ ಗಣೇಶ್‌ ಶೆಟ್ಟಿ ಗಂಭೀರ

Kota Tipper Lorry Car Accident : ಕೋಟ: ಲಾರಿ ಹಾಗೂ ಕಾರು ಚಾಲಕನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕರೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ  ಉಡುಪಿ ಜಿಲ್ಲೆಯ ಬ್ರಹ್ಮಾವರ...

ವಂದೇ ಭಾರತ್‌ ರೈಲಿನಲ್ಲಿನ್ನು ಮಲಗಿಕೊಂಡೇ ಪ್ರಯಾಣ : ಮಾರ್ಚ್‌ಗೆ ಪ್ರಯಾಣಿಸಲಿದೆ ವಂದೇ ಭಾರತ್ ಸ್ಲೀಪರ್‌ ರೈಲು

Vande Bharat Sleeper Train : ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ವಂದೇ ಭಾರತ್‌ ಸ್ಲೀಪರ್‌ ರೈಲು ಪರಿಚಯಿಸಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ನಗರಗಳ ನಡುವೆ ವಂದೇ ಭಾರತ್‌ ಪ್ರಯಾಣಿಸುತ್ತಿದೆ. ಈ...

OnePlus 12R: 50MP ಕ್ಯಾಮೆರಾ, ಅತ್ಯಧಿಕ ಕಡಿಮೆ ಬೆಲೆ, ಇಂದಿನಿಂದ ಒನ್‌ಪ್ಲಸ್‌ 12R ಭಾರತದಲ್ಲಿ ಮಾರಾಟ ಆರಂಭ

OnePlus 12R:  ಭಾರತದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಪೋನ್‌ ಕಂಪೆನಿಗಳ ಪೈಕಿ ಒಂದಾಗಿರುವ ಒನ್‌ಪ್ಲಸ್‌ ಇದೀಗ ಒನ್‌ಪ್ಲಸ್‌ 12R ಆವೃತ್ತಿಯಲ್ಲಿ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿದ್ದು, ಇಂದಿನಿಂದ ಭಾರತದಲ್ಲಿ ಮಾರಾಟವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಒನ್‌ಪ್ಲಸ್‌...

ಲೋಕಸಭೆ ಚುನಾವಣೆ 2024 : ಬಿಡುಗಡೆ ಆಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

Lok Sabha Elections 2024: ಲೋಕಸಭಾ ಚುನಾವಣೆ ಕೆಲವೇ ದಿನಗಳು ಮಾತ್ರವೇ ಬಾಕಿ ಉಳಿದಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಸಂಭಾವ್ಯ ದಿನಾಂಕ ಪ್ರಕಟವಾಗಿದೆ. ಈ ನಡುವಲ್ಲೇ ವಿವಿಧ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದ್ದ,...
- Advertisment -

Most Read