Neet Paper Leak sonam wangchuk : ಸೋನಂ ವಾಂಗ್ಚುಕ್​ 26‌ ದಿನ ಉಪವಾಸ ಅಂತ್ಯ : ಇತ್ತ ಪ್ರಧಾನಿ ಮೋದಿಯಿಂದ ತಡರಾತ್ರಿ ಸೆಲ್ಫಿ ವಿಡಿಯೋ

ಗುರುಗ್ರಾಮದ ವೇದಾಂತ ಮೆಡಿಸಿಟಿ ಆಸ್ಪತ್ರೆಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಭೇಟಿ ನೀಡಿ ವಾಂಗ್ಚುಕ್​ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ : ಭಾರತದಲ್ಲಿ ನೀಟ್​ ಪ್ರಶ್ನೆ ಪರೀಕ್ಷೆ ಲೀಕ್​ ಅಕ್ರಮವನ್ನು ಖಂಡಿಸಿ ಬರೋಬ್ಬರಿ 26 ದಿನಗಳಿಂದ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದ ಸೋನಂ ವಾಂಗ್ಚುಕ್​ ಕೊನೆಗೂ ತಮ್ಮ ನಿರಶನಕ್ಕೆ ಕೊನೆ ಹಾಡಿದ್ದಾರೆ.

ಗುರುಗ್ರಾಮದ ವೇದಾಂತ ಮೆಡಿಸಿಟಿ ಆಸ್ಪತ್ರೆಗೆ ಕೇಂದ್ರ ಸಚಿವ ಜೆ.ಪಿ.ನಡ್ಡಾ ಹಾಗೂ ಜಿತೇಂದ್ರ ಸಿಂಗ್‌ ಭೇಟಿ ನೀಡಿ ವಾಂಗ್ಚುಕ್​ರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇತ್ತ ಪ್ರಧಾನಿ ಮೋದಿ, ನೀಟ್​ ಪರೀಕ್ಷೆ ಸೋರಿಕೆ ವಿಚಾರವಾಗಿ 3 ನಿಮಿಷಗಳ ಸೆಲ್ಫಿ ವಿಡಿಯೋವನ್ನು ತಡರಾತ್ರಿ ರಿಲೀಸ್​ ಮಾಡಿದ್ದಾರೆ. ಯುವಕರ ಭವಿಷ್ಯದ ಎದುರು ಬೇರೆ ಏನಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರಿಗೆ ಶೀಘ್ರದಲ್ಲಿಯೇ ಕಠಿಣ ಶಿಕ್ಷೆ ಆಗಬೇಕೆಂದು ಶೀಘ್ರಗತಿ ನ್ಯಾಯಾಲಯ ಸ್ಥಾಪನೆ ಮಾಡಲಿದ್ದೇವೆ ಎಂದು ಬೆಳಗ್ಗೆ ಟ್ವೀಟ್​ ಮಾಡಿದ್ದರು.

ಇದಾದ ಬಳಿಕ 2.56 ನಿಮಿಷಗಳ ವಿಡಿಯೋ ರಿಲೀಸ್​ ಮಾಡಿರುವ ಪ್ರಧಾನಿ ಮೋದಿ, ಪ್ರಶ್ನೆ ಪತ್ರಿಕೆ ಲೀಕ್​ ವಿಚಾರದಲ್ಲಿ ಶುಕ್ರವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಠಿಣ ನಿರ್ಧಾರ ಕೈಗೊಳ್ಳಲಿದ್ದೇವೆ. ಮುಂದಿನ ವಾರವೇ ಮಸೂದೆ ಪಾಸ್​ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದೇವೆ.

ಸದಾ ದೇಶ ವಿರೋಧಿ ಚಟುವಟಿಕಗೆಳಿಗೆ ಬೆಂಬಲ ನೀಡುತ್ತಾ ಬಂದಿರುವ ಉಗ್ರ ಮತ್ತು ಸಿಖ್‌ ಫಾರ್‌ ಜಸ್ಟೀಸ್‌ ಖಲಿಸ್ತಾನ ಸಂಘಟನೆಯ ಮುಖ್ಯಸ್ಥ ಗುರುಪಂತ್ವಂತ್‌ ಸಿಂಗ್‌ ಕೂಡ ದೆಹಲಿಯಲ್ಲಿ ನಡೆಯುತ್ತಿರುವ ನೀಟ್‌ ಪರೀಕ್ಷೆ ಅಕ್ರಮ ವಿರೋಧಿ ಹೋರಾಟಕ್ಕೆ ಇಳಿದ ಸಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಮೋದಿ ಸರಕಾರದ ಜೊತೆಗೆ ಸಂಧಾನ ಮಾಡಿಕೊಳ್ಳಲು ಬಾರದು ಎಂದಿದೆ.

ಆಗಸ್ಟ್​ 15ರವರೆಗೂ ಹೋರಾಟ ನಿಲ್ಲಿಸುವಂತಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಜೆಪಿ ಕಾರ್ಯಕರ್ತರು ಭಾಗವಹಿಸುವಂತಿಲ್ಲ. ಈ ಮೂರು ಷರತ್ತುಗಳಿಗೆ ಒಪ್ಪಿಕೊಂಡಲ್ಲಿ 1 ದಶಲಕ್ಷ ಡಾಲರ್​ ಅಂದ್ರೆ 95 ಲಕ್ಷ ರೂಪಾಯಿಗಳನ್ನು ಸಿಜೆಪಿ ಪಕ್ಷಕ್ಕೆ ನೀಡುವುದಾಗಿ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾನೆ. ಸಿಜೆಪಿ ಪಕ್ಷಕ್ಕೆ ಉಗ್ರ ಸಂಘಟನೆಗಳಿಂದ ಬೆಂಬಲ ಹರಿದುಬರುತ್ತಿರುವುದು ಕಳವಳಕಾರಿ ವಿಚಾರವಾಗಿದ್ದು, ದೇಶದ ಭದ್ರತೆಯ ಬಗ್ಗೆ ಆತಂಕ ಹುಟ್ಟುಹಾಕಿದೆ.

Neet Paper Leak sonam wangchuk ends 26 day hunger strike pm modi selfie video update

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »