ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 30-11-2020

ನಿತ್ಯಭವಿಷ್ಯ : 30-11-2020

- Advertisement -

ಮೇಷರಾಶಿ
ಕುಟುಂಬ ಸದಸ್ಯರ ಜೊತೆಗೆ ಕಿರು ಪ್ರಯಾಣ, ಕೆಲಸ ಕಾರ್ಯಗಳಿಗಾಗಿ ಓಡಾಟ, ಹಿರಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಆರೋಗ್ಯದಲ್ಲಿ ವ್ಯತ್ಯಾಸ, ಅಪನಿಂದನೆ, ಮೋಸ ಹೋಗುವಿಕೆ, ವ್ಯಾಪಾರದಲ್ಲಿ ನಷ್ಟ, ಯಾರನ್ನು ನಂಬಬೇಡಿ.

ವೃಷಭರಾಶಿ
ಆಪ್ತೇಷ್ಟರ ಆಗಮನ ಸಂತಸವನ್ನು ತರಲಿದೆ, ಧನಲಾಭ, ಐಶ್ವರ್ಯ ವೃದ್ಧಿ, ಭೂಮಿ ಖರೀದಿ, ಶತ್ರು ಭಾದೆ, ಪರರಿಗೆ ಉಪಕಾರ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ಗೆಲುವು.

ಮಿಥುನರಾಶಿ
ಆರೋಗ್ಯಕ್ಕಾಗಿ ಕೂಡಿಟ್ಟ ಹಣ ಖರ್ಚಾಗಲಿದೆ, ಕೆಟ್ಟ ವಾರ್ತೆ ಕೇಳುವಿರಿ, ಆರೋಗ್ಯದಲ್ಲಿ ಸುಧಾರಣೆ, ದೀರ್ಘಾವಧಿಯ ಕೆಲಸ ಪೂರ್ಣವಾಗಲಿದೆ, ಸಹೋದರರ ಕಲಹ, ಅಕಾಲ ಭೋಜನ, ಮನೆಯವರೊಂದಿಗೆ ಕಷ್ಟ, ಸುಖಗಳನ್ನು ಹಂಚಿಕೊಳ್ಳುವಿರಿ.

ಕಟಕರಾಶಿ
ಕುಟುಂಬದ ಹಿರಿಯರಿಂದ ಕಿರಿಕಿರಿ, ಮಕ್ಕಳೊಂದಿಗೆ ಸಹನೆಯಿಂದ ವರ್ತಿಸಿರಿ, ನ್ಯಾಯಾಲಯದ ಕೆಲಸದಲ್ಲಿ ವಿಳಂಭ, ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಆಸ್ತಿ ನಷ್ಟ, ಹಣಕಾಸಿನ ವಿಷಯದಲ್ಲಿ ಜಾಗ್ರತೆ.

ಸಿಂಹರಾಶಿ
ಕೌಟುಂಬಿಕವಾಗಿ ಹೊಂದಾಣಿಕೆ, ಹಬ್ಬಕ್ಕಾಗಿ ಖರ್ಚು, ಆಪ್ತರೊಂದಿಗೆ ಸಂವಹನೆ, ಸಾಲಭಾದೆ, ಉದ್ಯೋಗದಲ್ಲಿ ಕಿರಿ-ಕಿರಿ, ಸ್ಥಳ ಬದಲಾವಣೆ, ವೈರತ್ವ ಹೆಚ್ಚಾಗುವ ಸಾಧ್ಯತೆ.

ಕನ್ಯಾರಾಶಿ
ಕೌಟುಂಬಿಕವಾಗಿ ಹರ್ಷದಾಯಕವಾದ ದಿನ, ಆರ್ಥಿಕ ಪರಿಸ್ಥಿತಿ ಸುಧಾರಣೆಯನ್ನು ಕಾಣಲಿದೆ, ಚಂಚಲಚಿತ್ತರಾದ ನೀವು ಮನಸ್ಸನ್ನು ಧೃಢಗೊಳಿಸಿ, ಪಿತ್ರಾರ್ಜಿತ ಆಸ್ತಿಯಿಂದ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿ, ಮನಶಾಂತಿ.

ತುಲಾರಾಶಿ
ಪತಿ, ಪತ್ನಿಯ ನಡುವೆ ವಾಗ್ವಾದ, ವೈಮನಸ್ಸು, ಮನಕ್ಲೇಷ, ಆಹಾರದಲ್ಲಿ ವ್ಯತ್ಯಾಸ, ಮಾತಾ ಪಿತೃರಲ್ಲಿ ದ್ವೇಷ, ತಾಳ್ಮೆ ಸಹನೆಯನ್ನು ಕಾಪಾಡಿಕೊಳ್ಳಿ, ಕಟುಂಬದ ಹಿರಿಯ ಮಾತನ್ನು ಆಲಿಸಿರಿ, ಗೌರವ ಘಟನೆಯನ್ನು ಕಾಪಾಡಿಕೊಳ್ಳಿ.

ವೃಶಿಕರಾಶಿ
ಸುತ್ತಮುತ್ತಲಿನ ಜನರಿಂದ ಗೌರವವನ್ನು ಸಂಪಾದಿಸಲಿದ್ದೀರಿ, ವಾಹನ ಖರೀದಿ ಸಾಧ್ಯತೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಶಸ್ತ್ರಚಿಕಿತ್ಸೆ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಾಯ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಿರಿ.

ಧನಸ್ಸುರಾಶಿ
ಪತ್ನಿಯ ಆಸೆಗೆ ನೀರೆರಚಲಿದೆ, ಗೃಹಿಣಿಗೆ ಉದ್ಯೋಗದ ಬಗ್ಗೆ ಚಿಂತೆ ಕಾಡಲಿದೆ, ಕಂಡ ಕಂಡದನ್ನು ಖರೀದಿಸುವ ನಿಮ್ಮ ಅಭ್ಯಾಸದ ಮೇಲೆ ಕಡಿವಾಣ ಹಾಕಿರಿ, ಧನ ನಷ್ಟ, ಆಸ್ತಿ ಪಾಸ್ತಿ ಕಳೆದುಕೊಳ್ಳುವಿಕೆ, ಸಂಬಂಧಗಳಿಂದ ದೂರ ಆಗುವಿಕೆ, ಸಮಸ್ಯೆ ಹೆಚ್ಚಾಗುತ್ತವೆ.

ಮಕರರಾಶಿ
ಉದ್ಯಮಿ ಹಾಗೂ ವ್ಯವಹಾರದಲ್ಲಿ ಉತ್ತಮ ಧನಲಾಭ, ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಲಿದೆ, ಮನೆಯಲ್ಲಿ ಹಿತರಕವಾದ ವಾತಾವರಣವಿರುತ್ತದೆ, ವಸ್ತ್ರಾಭರಣ ಕಳೆದುಕೊಳ್ಳುವಿಕೆ, ಧನಹಾನಿ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.

ಕುಂಭರಾಶಿ
ಕೋರ್ಟ್, ಕಚೇರಿಗಳಲ್ಲಿ ಗೆಲುವು, ಸಣ್ಣಪುಟ್ಟ ವೈಮನಸ್ಸು ಕಾಣಿಸಿಕೊಳ್ಳಬಹುದು, ಆರ್ಥಿಕವಾಗಿ ಖರ್ಚು -ವೆಚ್ಚಗಳಿಗೆ ದಾರಿಯಾಗಲಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ, ಆರೋಗ್ಯ ಭಾಗ್ಯ, ಶತ್ರು ನಾಶ, ಸುಖ ಭೋಜನ, ಕೆಲಸ ಕಾರ್ಯಗಳಲ್ಲಿ ಉನ್ನತ ಸ್ಥಾನ ಪ್ರಾಪ್ತಿ.

ಮೀನರಾಶಿ
ಉದ್ಯೋಗದಲ್ಲಿರುವವರ ಜೊತೆಗೆ ವಿವಾಹ ಸಂಬಂಧ ಕೂಡಿಬರಲಿದೆ, ಮಾನಹಾನಿ, ಅನರ್ಥಗಳು ನಡೆಯುವಿಕೆ, ಕೆಲಸ ಕಾರ್ಯಗಳಲ್ಲಿ ಮೋಸ ಹೋಗುವಿರಿ, ಕುಟುಂಬಸ್ಥರ ಬೇಡಿಕೆಗಳಿಗೆ ಒತ್ತು ನೀಡಿರಿ, ಮಂಗಲ ಕಾರ್ಯಕ್ಕೆ ಸಿದ್ದತೆ ನಡೆದೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular