ಬುಧವಾರ, ಏಪ್ರಿಲ್ 30, 2025
HomeWorldಉಕ್ರೇನ್ ಪ್ರಜೆಗಳಿದ್ದ ವಿಮಾನವನ್ನು ಅಪಹರಿಸಿದ ಉಗ್ರರು.

ಉಕ್ರೇನ್ ಪ್ರಜೆಗಳಿದ್ದ ವಿಮಾನವನ್ನು ಅಪಹರಿಸಿದ ಉಗ್ರರು.

- Advertisement -

80 ಕ್ಕೂ ಹೆಚ್ಚು ಉಕ್ರೇನ್ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಉಕ್ರೇನ್ ವಿಮಾನವನ್ನು ಶಸ್ತ್ರಾಸ್ತ್ರದಾರಿಗಳು ಅಪಹರಿಸಿದ್ದಾರೆ ಎಂದು ಉಕ್ರೇನ್ ಸಚಿವರು ಹೇಳಿದ್ದಾರೆ. ಭಾನುವಾರವೇ ಅಪಹರಣ ನಡೆದಿದೆ ಎನ್ನಲಾಗಿದೆ.

ಅಪರಿಚಿತ ಶಸ್ತ್ರಾಸ್ತ್ರದಾರಿಗಳು ವಿಮಾನವನ್ನು ಕಿಡ್ನಾಪ್ ಮಾಡಿದ್ದು, ಇರಾನ್ ನತ್ತ ಹಾರುವಂತೆ ಮಾಡಿದ್ದಾರೆ ಎಂದು ಉಕ್ರೇನ್ ನ ಉಪವಿದೇಶಾಂಗ ಸಚಿವ ಯೆವಗ್ನಿನಿ ಯೆನಿನ್ ಮಾಹಿತಿ ನೀಡಿದ್ದಾರೆ.

ರಷ್ಯಾದ ಸುದ್ದಿಸಂಸ್ಥೆಗಳು ಈ ಸುದ್ದಿಯನ್ನು ವರದಿ ಮಾಡಿದೆ. ಅಪಹರಣಕ್ಕೊಳಗಾದ ವಿಮಾನ ಇರಾನ್ ನಲ್ಲಿ ಲ್ಯಾಂಡ್ ಆಗಿದೆ ಎನ್ನಲಾಗುತ್ತಿದೆ.

ಆದರೆ ಉಕ್ರೇನ್ ವಿಮಾನ ಅಪಹರಣ ಸಂಗತಿಯನ್ನು ಇರಾನ್ ತಳ್ಳಿಹಾಕಿದ್ದು, ಉಕ್ರೇನ್ ಗೆ ಸೇರಿದ ವಿಮಾನವೊಂದು ಇಂಧನ ತುಂಬಿಕೊಳ್ಳಲು ಇರಾನ್ ನಲ್ಲಿ ಲ್ಯಾಂಡ್ ಆಗಿತ್ತು ಸ್ಪಷ್ಟನೆನೀಡಿದೆ.  

RELATED ARTICLES

Most Popular