ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಬೆಲೆಯೆಷ್ಟು ಗೊತ್ತಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಬಂಟ್ವಾಳ : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (Arecanut Today ) ಪ್ರಕಟಗೊಂಡಿದೆ. ನಿನ್ನೆ ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದ್ದು, ಇಂದು (ಫೆಬ್ರವರಿ 7) ಕೆಲವು ಮಾರುಕಟ್ಟೆಯ ಅಡಿಕೆಧಾರಣೆಯಲ್ಲಿ ಕೊಂಚ ಏರಿಕೆ ಹಾಗೂ ಇನ್ನುಳಿದ ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಅಡಿಕೆ ಬೆಳೆಗಾರರು ಬೇಸರಕ್ಕೆ ಒಳಗಾಗಿದ್ದಾರೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ.

ಕಳೆದ ಅಡಿಕೆ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡಿದ್ದು, ಇಂದಿನ ಬೆಲೆಯಲ್ಲಿ ಏರಿಳಿತವಾಗಿರುವುದರಿಂದ ರೈತರು ಬೇಸರಗೊಂಡಿದ್ದಾರೆ. ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಿತಿಗೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗಾಗಿ ಕಾದಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಆದರೆ ರಾಜ್ಯದ ಕೆಲವೊಂದು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಉತ್ತಮವಾಗಿದ್ದು, ಕೆಲವೆಡೆ ಇಳಿಕೆ ಆಗಿರುವುದ್ದರಿಂದ ರೈತರು ಬೇಸರಕ್ಕೆ ಒಳಗಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಡಿಕೆ ಮಾರುಕಟ್ಟೆಯ ವಹಿವಾಟಿನಲ್ಲಿ ಉತ್ತಮ ಬೆಲೆಯನ್ನು ಕಾಣುಬಹುದು ಎನ್ನುವ ನಿರೀಕ್ಷೆಯಲ್ಲಿ ರೈತರು ಕಾದಿದ್ದಾರೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

Arecanut Today Price : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ

  • ಬಂಟ್ವಾಳ ಕೋಕಾ ರೂ. 12,500 ರೂ. 25,000
  • ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
  • ಭದ್ರಾವತಿ ರಾಶಿ ರೂ. 38,199 ರೂ. 46,319
  • ಚನ್ನಗಿರಿ ರಾಶಿ ರೂ. 45,199 ರೂ. 46,899
  • ಕಾರ್ಕಳ ಹೊಸ ವೆರೈಟಿ ರೂ. 30,000 ರೂ. 40,000
  • ಕಾರ್ಕಳ ಹಳೆಯ ವೆರೈಟಿ ರೂ. 40,000 ರೂ. 54,500
  • ಕೊಪ್ಪ ಬೆಟ್ಟೆ ರೂ. 48,099 ರೂ. 52,539
  • ಕೊಪ್ಪ ಇಡಿ ರೂ. 34,166 ರೂ. 46,599
  • ಕೊಪ್ಪ ಗೊರಬಲು ರೂ. 25,199 ರೂ. 36,210
  • ಕೊಪ್ಪ ಸರಕು ರೂ. 40,510 ರೂ. 80,129
  • ಕುಂದಾಪುರ ಹಳೆ ಚಾಲಿ ರೂ. 40,000 ರೂ. 49,500
  • ಕುಂದಾಪುರ ಹೊಸ ಚಾಲಿ ರೂ. 35,000 ರೂ. 40,000
  • ಶಿಕಾರಿಪುರ ಅಪಿ ರೂ. 40,967 ರೂ. 45,811
  • ಶಿವಮೊಗ್ಗ ಬೆಟ್ಟೆ ರೂ. 46,569 ರೂ. 52,509
  • ಶಿವಮೊಗ್ಗ ಗೊರಬಲು ರೂ. 19,701 ರೂ. 35,509
  • ಶಿವಮೊಗ್ಗ ರಾಶಿ ರೂ. 37,599 ರೂ. 46,469
  • ಶಿವಮೊಗ್ಗ ಸರಕು ರೂ. 44,858 ರೂ. 81,850
  • ಸಿದ್ದಾಪುರ ಬಿಳೆ ಗೊಟು ರೂ. 27,899 ರೂ. 33,499
  • ಸಿದ್ದಾಪುರ ಚಾಲಿ ರೂ. 37,399 ರೂ. 39,900
  • ಸಿದ್ದಾಪುರ ಕೋಕಾ ರೂ. 26,699 ರೂ. 32,000
  • ಸಿದ್ದಾಪುರ ಹೊಸ ಚಾಲಿ ರೂ. 31,499 ರೂ. 35,599
  • ಸಿದ್ದಾಪುರ ಕೆಂಪು ಗೋಟು ರೂ. 28,099 ರೂ. 33,299
  • ಸಿದ್ದಾಪುರ ರಾಶಿ ರೂ. 42,309 ರೂ. 45,799
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 37,309 ರೂ. 41,699
  • ಶಿರಸಿ ಬೆಟ್ಟೆ ರೂ. 28,029 ರೂ. 42,801
  • ಶಿರಸಿ ಬಿಳೆ ಗೊಟು ರೂ. 24,899 ರೂ. 33,828
  • ಶಿರಸಿ ಚಾಲಿ ರೂ. 34,000 ರೂ. 41,039
  • ಶಿರಸಿ ಕೆಂಪು ಗೋಟು ರೂ. 24,296 ರೂ. 35,400
  • ಶಿರಸಿ ರಾಶಿ ರೂ. 39,669 ರೂ. 45,669

ಇದನ್ನೂ ಓದಿ : PM Kisan Samman Nidhi Scheme : ಈ ಹೋಳಿಹಬ್ಬ ರೈತರಿಗೆ ಸಂತಸ ತರಲಿದೆ : ಪಿಎಂ ಕಿಸಾನ್‌ನ 13ನೇ ಕಂತು ಬಿಡುಗಡೆ

ಇದನ್ನೂ ಓದಿ : PM Matsya Sampada Yojana : ಏನಿದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ? ಇದರ ಲಾಭ ಪಡೆಯುವುದು ಹೇಗೆ…

ಇದನ್ನೂ ಓದಿ : ಮತ್ತೆ ಭರ್ಜರಿ ಏರಿಕೆ ಕಂಡ ಅಡಿಕೆಧಾರಣೆ : ಸಂತಸಗೊಂಡ ಅಡಿಕೆ ಬೆಳೆಗಾರರು

Arecanut Today : Do you know the price of arecanut today in the market? Here are complete details

Comments are closed.