-
karnataka
ರಾಜ್ಯದಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ ಆರಂಭ! ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ
ರೇಷನ್ ಕಾರ್ಡ್ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಲು ಅವಕಾಶ ವಿಳಾಸ, ಮೊಬೈಲ್ ಸಂಖ್ಯೆ ಬದಲಾವಣೆಗೂ ಅರ್ಜಿ ಸ್ವೀಕಾರ ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಸೇವೆ ಲಭ್ಯ…
Read More » -
karnataka
ರಾಜ್ಯದಲ್ಲಿ ಈ ವರ್ಷದ ಡಿಸೆಂಬರ್ ಒಳಗೆ ಗ್ರಾಮ ಪಂಚಾಯಿತಿ ಚುನಾವಣೆ; ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಈ ವರ್ಷದ ಅಂತ್ಯದೊಳಗೆ ನಡೆಸಿ ಪೂರ್ಣಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕಲಬುರ್ಗಿಯಲ್ಲಿ ಮಾಧ್ಯಮದವರೊಂದಿಗೆ…
Read More » -
karnataka
ರಾಜ್ಯದಲ್ಲಿ ಮಳೆ ಅಬ್ಬರ ಸಾಧ್ಯತೆ! ಮುಂದಿನ ಎರಡು ದಿನ ಮಳೆಯ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯ ಮುನ್ಸೂಚನೆ ಕೊಡಗು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆ ಸಾಧ್ಯತೆ ಕರ್ನಾಟಕದ…
Read More » -
ನಮ್ಮ ಬೆಂಗಳೂರು
ಬೆಂಗಳೂರು ಮತ್ತು ಬೆಳಗಾವಿ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ
ರಾಜ್ಯದ ವಿವಿಧ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ. ಅದರ ನಡುವೆ ಇಂದು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ವಾಯು ಗುಣಮಟ್ಟದಲ್ಲಿ ಗಮನಾರ್ಹ…
Read More » -
business
ಜಿಯೋ ಹೊಸ ಪ್ಲಾನ್! ಒಂದೇ ರೀಚಾರ್ಜ್ನಲ್ಲಿ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ಸ್ಟಾರ್ ಫ್ರೀ
Reliance Jio ತನ್ನ ಪ್ರೀಮಿಯಂ ಗ್ರಾಹಕರಿಗಾಗಿ ಹೊಸ ಪೋಸ್ಟ್ಪೇಯ್ಡ್ ಪ್ಲಾನ್ ಪರಿಚಯಿಸಿದ್ದು, ಇದರಲ್ಲಿ ಮೊಬೈಲ್ ಸೇವೆಗಳ ಜೊತೆಗೆ ಜನಪ್ರಿಯ OTT ಸಬ್ಸ್ಕ್ರಿಪ್ಷನ್ಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ಹೆಚ್ಚು ಡೇಟಾ…
Read More » -
business
ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ! ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಸಾಧ್ಯತೆ
Essential Items Price Hike: ಸಾಮಾನ್ಯ ಜನರ ಬದುಕಿನ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಕಂಡುಬಂದಿದೆ. ಈಗಾಗಲೇ ಇಂಧನ ದರ ಏರಿಕೆಯ ಆತಂಕದಲ್ಲಿರುವ…
Read More » -
India News
ಆಧಾರ್ ಸಮಸ್ಯೆಗೆ ಹೈಕೋರ್ಟ್ ಗರಂ, ಕಠಿಣ ಸೂಚನೆ! ಸಂಚಲನಾತ್ಮಕ ತೀರ್ಪು
ಆಧಾರ್ ಕಾರ್ಡ್ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಮಹತ್ವದ ನೆಮ್ಮದಿ ಸಿಕ್ಕಿದೆ. ತಾಂತ್ರಿಕ ದೋಷಗಳ ಹೆಸರಿನಲ್ಲಿ ಸಾಮಾನ್ಯ ಜನರನ್ನು ಕಚೇರಿಗಳ ಸುತ್ತ ಅಲೆದಾಡಿಸುವುದು ಸರಿಯಲ್ಲ ಎಂದು Bombay High…
Read More » -
India News
ಈ ರೈತರಿಗೆ ಮಾತ್ರ ಹಣ, ಉಳಿದವರಿಗೆ ಕಟ್! ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರಮುಖ ನಿರ್ಧಾರ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿನ ಹಣ ಬಿಡುಗಡೆಗೂ ಮುನ್ನ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಪರಿಶೀಲನೆ ಆರಂಭಿಸಿದೆ. ನಿಜವಾದ ಅರ್ಹ ರೈತರಿಗೆ ಮಾತ್ರ…
Read More » -
business
ಕುಟುಂಬದ ಆಸ್ತಿ ನಿಮ್ಮದಾಗಬೇಕಾ? ಈ ಒಂದು ದಾಖಲೆ ಇಲ್ಲದಿದ್ದರೆ ಕೈತಪ್ಪೋದು ಪಕ್ಕ!
Property Rights Rules: ಕುಟುಂಬ ಆಸ್ತಿ ವಿಚಾರದಲ್ಲಿ ಸರಿಯಾದ ದಾಖಲೆಗಳು ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಎಚ್ಚರಿಸುತ್ತಿದ್ದಾರೆ.…
Read More » -
Tech
ಅಮೆಜಾನ್ ಸೇಲ್ನಲ್ಲಿ ಒಪ್ಪೋ ಧಮಾಕಾ! ಸ್ಮಾರ್ಟ್ಫೋನ್ಗಳ ಮೇಲೆ ಭಾರಿ ರಿಯಾಯಿತಿ
Amazon ಸಮರ್ ಸೇಲ್ 2026 ಆರಂಭವಾಗಿದ್ದು, ಸ್ಮಾರ್ಟ್ಫೋನ್ ಖರೀದಿಸಲು ಕಾಯುತ್ತಿದ್ದವರಿಗೆ ಭರ್ಜರಿ ಆಫರ್ಗಳು ದೊರೆಯುತ್ತಿವೆ. ವಿಶೇಷವಾಗಿ OPPO ಮೊಬೈಲ್ಗಳ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ಘೋಷಣೆ ಮಾಡಲಾಗಿದೆ.…
Read More »









