SUVs launched in 2022 : ಈ ವರ್ಷವೂ ಬೇಡಿಕೆಯಲ್ಲಿ ಮುಂದುವರಿಯಲಿರುವ SUV ಗಳು

ನೀವು SUV ಮಾದರಿಯ ಕಾರುಗಳನ್ನು ಕೊಳ್ಳಬೇಕೆಂದುಕೊಂಡಿದ್ದರೆ, 2022 ರಲ್ಲಿ ಬಿಡುಗಡೆಯಾದ ಮತ್ತು ಬೇಡಿಕೆಯಲ್ಲಿರುವ ಕಾರುಗಳನ್ನು ನೋಡಬಹುದು. ಏಕೆಂದರೆ, ಕೆಲವು ಕಾರುಗಳು (SUVs launched in 2022) ಈ ವರ್ಷವೂ ಬೇಡಿಕೆಯಲ್ಲಿ ಮುಂದುವರಿಯುವುದನ್ನು ನೋಡಬಹುದಾಗಿದೆ. SUVಗಳಲ್ಲಿ ಸಾಕಷ್ಟು ಆಯ್ಕೆಗಳಿವೆ ಮತ್ತು ಅವು ಐಷಾರಾಮಿ ಕಾರುಗಳಾಗಿವೆ. ಆದ್ದರಿಂದ ಉತ್ತಮ ಮಾದರಿಯ ಮತ್ತು ಸ್ಟೈಲಿಶ್‌ ಆಗಿರುವ ಹಿಂದಿನ ವರ್ಷ ಬಿಡುಗಡೆಯಾದ ಹಾಗೂ ಇನ್ನೂ ಬೇಡಿಕೆಯಲ್ಲಿರುವ ಪರ್ಸನಲ್‌ ವೆಹಿಕಲ್‌ಗಳ ಪಟ್ಟಿ ಇಲ್ಲಿದೆ.

SUVs launched in 2022 : ಬೇಡಿಕೆಯ ಎಸ್‌ಯುವಿ ಕಾರುಗಳ ಪಟ್ಟಿ

  • ಮಹೀಂದ್ರ XUV700
  • ಕಿಯಾ ಸೊರೆಂಟೊ
  • ಮಹೀಂದ್ರ ಸ್ಕಾರ್ಪಿಯೋ
  • ಟೊಯೋಟಾ ಫಾರ್ಚೂನರ್
  • ಟೊಯೋಟಾ RAV4
  • ಕಂಪಾಸ್‌
  • ಸ್ಕೋಡಾ ಕೊಡಿಯಾಕ್
  • ಹೋಂಡಾ ಸಿಆರ್-ವಿ
  • ಮಾರುತಿ ಗ್ರ್ಯಾಂಡ್ ವಿಟಾರಾ
  • ಟಾಟಾ ಸಫಾರಿ

ಇವು ಅತ್ಯುತ್ತಮ ಮಧ್ಯಮ ಗಾತ್ರದ SUV ಗಳಾಗಿವೆ. ಇದರಲ್ಲಿ ಜಾಗ, ತಂತ್ರಜ್ಞಾನ, ಸೌಕರ್ಯಗಳಿವೆ. ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಇದರಲ್ಲಿರುವ ವ್ಯಾಪಕ ಶ್ರೇಣಿಯು ಖರೀದುದಾರರಿಗೆ ಬಹಳಷ್ಟು ಆಯ್ಕೆಗಳನ್ನು ನೀಡುತ್ತದೆ. ನಗರದಲ್ಲಿ ಮಕ್ಕಳ ಜೊತೆ ತಿರುಗಾಡಲು, ಕುಟುಂಬದೊಂದಿಗೆ ರೋಡ್‌ಟ್ರಿಪ್‌ಗೆ ಹೋಗಲು ಮಧ್ಯಮ ಗಾತ್ರದ SUV ಗಳು ಪರಿಪೂರ್ಣವಾಗಿದೆ. ಇಂದಿನ ದಿನಗಳಲ್ಲಿ ಬೃಹತ್ ಶ್ರೇಣಿಯ SUVಗಳು ಮತ್ತು ಸಣ್ಣ SUV ಗಳನ್ನು ಕಾಣಬಹುದಾಗಿದೆ. ಇವು ಕಡಿಮೆ ಚಾಲನಾ ವೆಚ್ಚ ಮತ್ತು ಒಳಗಡೆ ಹೆಚ್ಚಿನ ಸ್ಥಳಾವಕಾಶಗಳಿಂದ ಸಂಯೋಜಿತವಾಗಿವೆ. ಇದನ್ನೂ ಓದಿ : Top 5 Upcoming Cars in 2023 : ಮುಂದಿನ ವರ್ಷ ಬಿಡುಗಡೆಯಾಗಲಿರುವ ಟಾಪ್‌ 5 ಕಾರುಗಳಿವು

ಇತ್ತೀಚಿನ ದಿನಗಳಲ್ಲಿ ವಾಹನ ಮಾರುಕಟ್ಟೆ ವೇಗವಾಗಿ ವಿಕಾಸಗೊಳ್ಳುತ್ತಿದೆ. ತಯಾರಕರು ಖರೀದಿದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಸೌಕರ್ಯಗಳನ್ನು ಹುಡುಕುತ್ತಿರುವ ಜೊತೆಗೆ ಕಂಫರ್ಟ್‌ ಕಾರುಗಳನ್ನು ಹುಡುಕುತ್ತಿದ್ದರೆ, ಇಲ್ಲಿ ಹೇಳಿರುವ SUVಗಳು ಬೆಸ್ಟ್‌.

ಇದನ್ನೂ ಓದಿ : Flipkart Big Bachat Dhamal: ಈ ದಿನದಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಹೊಸ ವರ್ಷದ ಬಿಗ್‌ ಬಚತ್‌ ಧಮಾಲ್‌ ಸೇಲ್‌

ಇದನ್ನೂ ಓದಿ : Amazon mass lay off: ಬಿಗ್ ಶಾಕ್‌ ನೀಡಿದ ಅಮೆಜಾನ್:‌ ಬರೋಬ್ಬರಿ 18,000 ಉದ್ಯೋಗಿಗಳ ವಜಾ

(SUVs launched in 2022 that will still be in demand in 2023)

Comments are closed.