ಮೂವಿಗಾಗಿ ಬೆತ್ತಲೆ ಪೋಟೋ ಹಂಚಿಕೊಂಡ ರಣವಿಕ್ರಮ ಬೆಡಗಿ…! ಅದಾ ಶರ್ಮಾ ಅವತಾರ ನೋಡಿ…!!

ಚಿತ್ರದ ಪ್ರಮೋಶನ್ ಗಾಗಿ ನಟಿಯರು ಏನೇನೋ ಮಾಡಿ ಸುದ್ದಿಯಾಗೋದು ಇದೇ ಮೊದಲಲ್ಲ. ಈ ಸಾಲಿಗೆ ಬಾಲಿವುಡ್ ನಟಿ ಅದಾ ಶರ್ಮಾ ಕೂಡ ಸೇರ್ಪಡೆಗೊಂಡಿದ್ದಾರೆ. ಕನ್ನಡದ ರಣವಿಕ್ರಮ ಸಿನಿಮಾದಲ್ಲಿ ಪುನೀತ್ ಗೆ ಜೋಡಿಯಾಗಿದ್ದ ಅದಾ ಶರ್ಮಾ ತಮ್ಮ ಹೊಸ ಸಿನಿಮಾಕ್ಕಾಗಿ ಬೆತ್ತಲಾಗಿ ಪೋಟೋಗೆ ಪೋಸ್ ನೀಡಿದ್ದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪೋಟೋಹಂಚಿಕೊಂಡಿದ್ದಾರಂತೆ.

https://kannada.newsnext.live/senior-freedom-fighter-hs-doreswami-death-heart-attack/

ಅದಾ ಶರ್ಮಾ ಮೈಚಳಿ ಬಿಟ್ಟು ಪೋಟೋಕ್ಕೆ ಪೋಸ್ ಕೊಡೋದು ಮಾತ್ರವಲ್ಲ, ಅಂತಹ ಪೋಟೋಗಳನ್ನು ಹಂಚಿಕೊಳ್ಳೋದರಲ್ಲೂ ಎತ್ತಿದ ಕೈ.

https://kannada.newsnext.live/covid-19-vaccine-fakenews-people-die-2years-luc-montagnier/

ತಮ್ಮ ಇನ್ ಸ್ಟಾ ಗ್ರಾಂ ಅಕೌಂಟ್ ಮೂಲಕ ಹಾಟ್ ಪೋಟೋಗಳನ್ನು ಅಭಿಮಾನಿಗಳಿಗೆ ನೀಡೋ ಅದಾ ಈ ಭಾರಿ ಮಾತ್ರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ತಮ್ಮ ಅಧಿಕೃತ ಇನ್ ಸ್ಟಾ ಗ್ರಾಂ ಖಾತೆ ಅದಾ ಕೀ ಅದಾ ಮೂಲಕ ತಮ್ಮ ಬೆತ್ತಲೆ ಪೋಟೋವನ್ನು ಹಂಚಿಕೊಂಡಿದ್ದಾರಂತೆ. ಮ್ಯಾನ್ ಟೂ ಮ್ಯಾನ್ ಎಂಬ ಚಿತ್ರದಲ್ಲಿ ಅದಾ ಶರ್ಮಾ ವಿಭಿನ್ನವಾಗಿ ಪುರುಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

https://kannada.newsnext.live/bollywood-dangerous-movie-photos-hot-viral-lesbian-crime-action-film/

ಇದೇ ಮೊದಲ ಬಾರಿಗೆ ಪುರುಷ ಪಾತ್ರದಲ್ಲಿ ನಟಿಸಿದ್ದೇನೆ ಬೆಂಬಲಿಸಿ ಎಂದಿರುವ ನಟಿ ಬೆತ್ತಲೆ ಪೋಟೋ ಹಂಚಿಕೊಂಡು ಅಭಿಮಾನಿಗಳ ಹೃದಯ ಬಡಿತಹೆಚ್ಚಿಸಿದ್ದಾರೆ.

ಕೇವಲ ತಮ್ಮ ಉದ್ದನೇಯ ಕೇಶರಾಶಿಯಿಂದಲೇ ಅಲ್ವಸ್ವಲ್ಪ ಮೈಮುಚ್ಚಿಕೊಂಡು ಅದಾ ಶರ್ಮಾ ಕೊಟ್ಟಿರೋ ಮಾದಕ ಲುಕ್ ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಸಿನಿಮಾ ರಿಲೀಸ್ ಗೆ ಕಾಯ್ತಿದ್ದಾರಂತೆ.  

Comments are closed.