ಬುಧವಾರ, ಜೂನ್ 18, 2025
HomeBreakingರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ….!ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆ 777 ಚಾರ್ಲಿ …!!

ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ….!ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆ 777 ಚಾರ್ಲಿ …!!

- Advertisement -

ಹೀರೋ ಸಿನಿಮಾದ ಬಳಿಕ ನಟ ರಕ್ಷಿತ್ ಶೆಟ್ಟಿ ಅಭಿನಯದ ವಿಭಿನ್ನ ಸಿನಿಮಾ 777 ಚಾರ್ಲಿ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸುವ ಹಂತದಲ್ಲಿರೋ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರಲಿದ್ದು, ಇದು ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.

G1

777 ಚಾರ್ಲಿ ಸಿನಿಮಾ, ಕನ್ನಡ ,ತೆಲುಗು,ತಮಿಳು,ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ. ಅಲ್ಲದೇ ಸಿನಿಮಾದ ಟೀಸರ್ ಲೈಟ್ ಆಫ್ ಚಾರ್ಲಿ ಜೂನ್ 6 ರಂದು ರಿಲೀಸ್ ಆಗಲಿದೆ.

205bca0f 5e61 4d66 B2d9 2ac8c63a3ecf
https://kannada.newsnext.live/bollywood-actress-nehashrma-lockdowndiary-photos-hot-socialmedia/

ಸ್ವತಃ ರಕ್ಷಿತ್ ಶೆಟ್ಟಿ ಹಾಗೂ ಜಿ.ಎಸ್.ಗುಪ್ತ ನಿರ್ಮಿಸುತ್ತಿರುವ ಈ ಸಿನಿಮಾಗೆ ಕಿರಣ ರಾಜ್ ಕೆ ಆಕ್ಷ್ಯನ್ ಕಟ್ ಹೇಳಿದ್ದಾರೆ. ನಟ ರಾಜ್ ಬಿ ಶೆಟ್ಟಿ, ಡ್ಯಾನಿಶ್ ಶೇಟ್ ಸೇರಿದಂತೆ ಹಲವು ತಾರಾಗಣದಲ್ಲಿದ್ದು, ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.

G3
https://kannada.newsnext.live/ipl-shift-uae-bcci-clarification/

ಸಪ್ಟೆಂಬರ್ ವೇಳೆಗೆ 777 ಚಾರ್ಲಿ ತೆರೆಗೆ ಬರಲಿದೆ ಎಂದು ರಕ್ಷಿತ್ ಶೆಟ್ಟಿ ಘೋಷಿಸಿದ್ದರು. ಆದರೆ ಕೊರೋನಾದಿಂದ ಥಿಯೇಟರ್ ಗಳು ಬಾಗಿಲು ಮುಚ್ಚಿದ್ದು, ಒಂದೊಮ್ಮೆ ಥಿಯೇಟರ್ ಬಾಗಿಲು ತೆರೆದರೂ 100 ಕ್ಕೆ 100 ರಷ್ಟು ಪ್ರವೇಶಾವಕಾಶ ಸಿಗುವ ಸಾಧ್ಯತೆ ಇಲ್ಲ.

G5

ಹೀಗಾಗಿ ಹಲವು ಬಹುನೀರಿಕ್ಷಿತ ಸಿನಿಮಾಗಳ ಜೊತೆ ರಕ್ಷಿತ್ ಶೆಟ್ಟಿ ಸಿನಿಮಾ 777 ಚಾರ್ಲಿ ಕೂಡ ಬಿಡುಗಡೆ ದಿನಾಂಕ ಮುಂದೂಡಿಕೆಯಾಗೋ ಸಾಧ್ಯತೆ ಇದೆ.

RELATED ARTICLES

Most Popular