Browsing Tag

rakshitha shetty

ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿರುವ ಸ್ಯಾಂಡಲ್‌ವುಡ್‌ನ ಲವ್‌ಸ್ಟೋರಿ ಸಿನಿಮಾಗಳು ಯಾವುವು ಗೊತ್ತಾ ?

ಜಗತ್ತಿನಾದ್ಯಂತ ಪ್ರೇಮಿಗಳ ದಿನ ಸಂಭ್ರಮ ಜೋರಾಗಿದೆ. ಪ್ರೇಮಿಗಳ ಪಾಲಿಗಂತೂ ಈ ದಿನ ಬಹಳ ವಿಶೇಷ. ಪ್ರೀತಿಲಿ ಬಿದ್ದವರು ಈ ದಿನವನ್ನು ಗಿಫ್ಟ್, ಸರ್‌ಪ್ರೈಸ್, ಪಾರ್ಟಿ ಅಂತೆಲ್ಲಾ ಸೆಲೆಬ್ರೇಟ್ ಮಾಡ್ತಾರೆ. ಸಿನಿಮಾಗಳಲ್ಲೂ ಪ್ರೀತಿಯ (Love story movies) ಆರಾಧನೆ ನಡೆಯುತ್ತಲೇ ಬರುತ್ತಿದೆ.!-->…
Read More...

ಸಿಂಪಲ್ ಸ್ಟಾರ್ ಧರ್ಮಸಂಕಟಕ್ಕೆ ಸಖತ್ ಬೇಡಿಕೆ: 3.3 ಮಿಲಿಯನ್ ವೀವ್ಸ್ ಪಡೆದ ಟಾರ್ಚರ್ ಸಾಂಗ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಹುಭಾಷೆಯಲ್ಲಿ ತೆರೆ ಕಾಣಲಿದ್ದು, ಸಿನಿಮಾ ರಿಲೀಸ್ ಗೂ ಮುನ್ನವೇ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ರಿಲೀಸ್ ಆಗಿರೋ ಹಾಡು ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, 3.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.!-->!-->!-->…
Read More...

Ananth nag: ಅಬ್ರಕಡಾಬ್ರ ಎಂದು ಹಿರಿಯ ನಟ ಅನಂತ್ ನಾಗ್: ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್.

ಅಪ್ಘಾನಿಸ್ತಾನ್ ವಿಚಾರದಲ್ಲಿ ಹಲವರನ್ನು ತರಾಟೆಗೆ ತೆಗೆದುಕೊಂಡಿದ್ದ ಹಿರಿಯ ಅನಂತ ನಾಗ್ ಅಷ್ಟೇ ಲವಲವಿಕೆಯಿಂದ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಒಂದಾದ ಮೇಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿರೋ ಅನಂತ್ ನಾಗ್ ಮುಂದಿನ ಸಿನಿಮಾ ಅಬ್ರಕಡಾಬ್ರ.ಯುವನಿರ್ದೇಶಕ ರಕ್ಷಿತ್ ಶೆಟ್ಟಿ!-->!-->!-->!-->!-->!-->!-->…
Read More...

ರಶ್ಮಿಕಾ ಬಗ್ಗೆ ಅಸಹ್ಯ ಕಮೆಂಟ್….! ಅಭಿಮಾನಿಗಳ ಅತಿರೇಕದ ವರ್ತನೆಗೆ ರಕ್ಷಿತ್ ಶೆಟ್ಟಿ ತಿರುಗೇಟು…!!

ಜನರಿಗೆ ಸಿನಿಮಾ ನಟ-ನಟಿಯರ ಪರ್ಸನಲ್ ಲೈಫ್ ಬಗ್ಗೆ ಕಮೆಂಟ್ ಮಾಡೋದು, ನಟಿಯರನ್ನು ಹೀಯಾಳಿಸೋದು ತುಂಬ ಇಷ್ಟದ ಕೆಲಸ. ಆದರೆ ಅಭಿಮಾನಿಗಳ  ಈ ಪ್ರವೃತ್ತಿಗೆ ಸಿಂಪಲ್ ಸ್ಟಾರ್ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಕಡಿವಾಣ ಹಾಕಿದ್ದು, ಮೊದಲು ಮಾನವರಾಗೋಣ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.!-->!-->!-->!-->…
Read More...

ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ….!ಪಂಚ ಭಾಷೆಗಳಲ್ಲಿ ತೆರೆಗೆ ಬರಲಿದೆ 777 ಚಾರ್ಲಿ …!!

ಹೀರೋ ಸಿನಿಮಾದ ಬಳಿಕ ನಟ ರಕ್ಷಿತ್ ಶೆಟ್ಟಿ ಅಭಿನಯದ ವಿಭಿನ್ನ ಸಿನಿಮಾ 777 ಚಾರ್ಲಿ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸುವ ಹಂತದಲ್ಲಿರೋ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರಲಿದ್ದು, ಇದು ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ.777 ಚಾರ್ಲಿ ಸಿನಿಮಾ, ಕನ್ನಡ!-->!-->!-->!-->!-->!-->!-->…
Read More...

ಕಿರಿಕ್ ಪಾರ್ಟಿ ಹಿಂದಿ ರಿಮೇಕ್….! ರಶ್ಮಿಕಾ, ಯಾವ ಕಾರಣಕ್ಕೂ ನಾನು ನಟಿಸಲ್ಲ ಎಂದಿದ್ದ್ಯಾಕೆ ಗೊತ್ತಾ?!

ಸ್ಯಾಂಡಲ್ ವುಡ್ ನಿಂದ ದಕ್ಷಿಣ ಭಾರತದ ಸಿನಿರಂಗದಲ್ಲಿ ಗುರುತಿಸಿಕೊಂಡು, ಅಲ್ಲಿಂದ ಬಾಲಿವುಡ್ ಗೆ ಹಾರಿದ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿರೋ ನಟಿಮಣಿ ಕಿರಿಕ್ ಪಾರ್ಟಿ ಹಿಂದಿಗೆ ರಿಮೇಕ್ ಆದ್ರೆ ನಾನು ನಟಿಸೋದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.!-->!-->!-->!-->…
Read More...

ಸಪ್ತಸಾಗರದಾಚೆ ಎಲ್ಲೋ ಶೂಟಿಂಗ್ ಸಂಭ್ರಮ…! ಪೋಟೋಸ್ ಜೊತೆ ಖುಷಿ ಹಂಚಿಕೊಂಡ ರಕ್ಷಿತ್ ಶೆಟ್ಟಿ…!!

ನಟ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೋ  ಪ್ರಯಾಣಕ್ಕೆ ಸಿದ್ಧವಾಗಿದ್ದಾರೆ. ಶ್ರೀಮನ್ನಾರಾಯಣ ಬಳಿಕ ರಕ್ಷಿತ್ ನಟಿಸುತ್ತಿರುವ  ಈ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಈ ಖುಷಿಯನ್ನು ರಕ್ಷಿತ್ ತಮ್ಮ ಟ್ವೀಟರ್ ನಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. !-->!-->!-->!-->!-->!-->!-->…
Read More...

ಕಿರಿಕ್ ಪಾರ್ಟಿ ಸಿನಿಮಾ ತಂಡಕ್ಕೆ ಸಂಕಷ್ಟ….! ರಿಷಬ್ ಮತ್ತು ರಕ್ಷಿತ್ ಶೆಟ್ಟಿಗೆ ಎದುರಾಯ್ತು ಬಂಧನಭೀತಿ…!!

ಸ್ಯಾಂಡಲ್ ವುಡ್ ನಲ್ಲಿ 2016 ರಲ್ಲಿ ತೆರೆಕಂಡು ಸೂಪರ್ ಹಿಟ್ ಎನ್ನಿಸಿದ ಕಿರಿಕ್ ಪಾರ್ಟಿ ಸಿನಿಮಾ ತಂಡಕ್ಕೆ ಕಾನೂನಿನ ಕಿರಿಕ್ ಎದುರಾಗಿದ್ದು, ತಂಡಕ್ಕೆ ತಂಡವೇ ಬಂಧನ ಭೀತಿ ಎದುರಿಸುತ್ತಿದೆ. ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಇಬ್ಬರನ್ನು ಬಂಧಿಸಿ ಹಾಜರುಪಡಿಸಲು ನ್ಯಾಯಾಲಯ ಆದೇಶಿಸಿದೆ.!-->!-->!-->!-->!-->…
Read More...

ಕಿರಿಕ್ ಪಾರ್ಟಿ ಬೆಡಗಿಗೆ ಸಿಕ್ತು ಸ್ಪೆಶಲ್ ವಿಶ್…! ರಶ್ಮಿಕಾಗೆ ರಕ್ಷಿತ್ ಕೊಟ್ಟ ಗಿಫ್ಟ್ ನಲ್ಲೇನಿದೆ ಗೊತ್ತಾ?!

ಕಿರಿಕ್ ಪಾರ್ಟಿಯಿಂದ ಜರ್ನಿ ಆರಂಭಿಸಿ ಬಾಲಿವುಡ್ ಅಂಗಳಕ್ಕೆ ತಲುಪಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.  ಈ ಸಂಭ್ರಮಕ್ಕೆ ಒಂದು ಕಾಲದಲ್ಲಿ ರಶ್ಮಿಕಾ ಪ್ರೇಮಿಯಾಗಿದ್ದ ರಕ್ಷಿತ್ ಶೆಟ್ಟಿ ವಿಶೇಷವಾಗಿ ಶುಭಕೋರಿದ್ದು, ಇವರಿಬ್ಬರು ಮತ್ತೊಮ್ಮೆ!-->!-->!-->…
Read More...

ಮತ್ತೆ ಚಿಗುರಿತಾ ಪ್ರೀತಿ….?! ರಶ್ಮಿಕಾ ಸಂದೇಶಕ್ಕೆ ರಕ್ಷಿತ್ ಶೆಟ್ಟಿ ಮನತುಂಬಿದ ಹಾರೈಕೆ…!!

ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂತ ಬೆಳ್ಳಂಬೆಳಗ್ಗೆ ಕಿರಿಕ್ ಪಾರ್ಟಿ ಹಾಡಿನ ಮಿಲಿಯನ್ ವಿವ್ಸ್ ಖುಷಿ ಹಂಚಿಕೊಂಡಿದ್ದ ರಶ್ಮಿಕಾಗೆ ಸಂಜೆ ಅಷ್ಟೊತ್ತಿಗೆ ಡಬ್ಬಲ್ ಖುಷಿ ಸಿಕ್ಕಿದೆ.ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತಮ್ಮ ಚಿತ್ರ ಕಿರಿಕ್ ಪಾರ್ಟಿಯ ಸಾನ್ವಿ ಸಾಂಗ್ ಬೆಳಗೆದ್ದು ಯಾರ!-->!-->!-->!-->!-->…
Read More...