ಟಾಪ್ ಲೆಸ್ ಆದ ಕಣ್ಸನ್ನೆ ಬೆಡಗಿ…! ಇನ್ ಸ್ಟಾಗ್ರಾಂನಲ್ಲಿ ಪೋಟೋಹಂಚಿಕೊಂಡ ಪ್ರಿಯಾ ವಾರಿಯರ್….!!

ಕಣ್ಣು ಹೊಡೆದು ರಾತ್ರಿ ಬೆಳಗಾಗೋದ್ರಲ್ಲಿ ಪಡ್ಡೆಗಳ ಹೃದಯದಲ್ಲಿ ಕಿಚ್ಚು ಹಚ್ಚಿಸಿದ್ದ ಕಣ್ಸಣ್ಣೆ ಬೆಡಗಿ ಪ್ರಿಯಾ ವಾರಿಯರ್ ಈ ಭಾರಿ ಬೋಲ್ಡ್ ಪೋಟೋಗಳ ಜೊತೆ ಸುದ್ದಿಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಟಾಪ್ ಲೆಸ್ ಆಗಿರೋ ಪ್ರಿಯಾ ವಾರಿಯರ್ ಮೈಚಳಿ ಬಿಟ್ಟು ಪೋಸ್ ಕೊಟ್ಟ ಪೋಟೋಗಳನ್ನು ತಮ್ಮ ಇನ್ ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಒರು ಅಡಾರ್ ಲವ್ ಸಿನಿಮಾದ ಒಂದು ದೃಶ್ಯಕ್ಕಾಗಿ ಕಣ್ಣುಹೊಡೆದ ಪ್ರಿಯಾ ವಾರಿಯರ್ ರಾತ್ರಿ ಬೆಳಗಾಗೋದರಲ್ಲಿ ದೇಶದ ಗಮನಸೆಳೆದಿದ್ದರು. ಎಲ್ಲೆಡೆಯೂ ಆ ದೃಶ್ಯ ಸಖತ್ ವೈರಲ್ ಆಗಿತ್ತು.  ವೇಳೆ 13 ಲಕ್ಷ ಪಾಲೋವರ್ಸ್ ಪಡೆದಿದ್ದರು ಪ್ರಿಯಾ.

ಇದೀಗ ಪ್ರಿಯಾ ವಾರಿಯರ್ ಈ ಪೋಟೋಗಳು ಸಖತ್ ವೈರಲ್ ಆಗಿದ್ದು, ಪ್ರಿಯಾ ಅಭಿಮಾನಿಗಳು ಪೋಟೋ ನೋಡಿ ಖುಷಿಯಾಗಿದ್ದಾರೆ.

https://kannada.newsnext.live/sandalwood-senior-actor-sureka-death/

ಸದ್ಯ ಇಷ್ಕ್ ತೆಲುಗು, ಶ್ರೀದೇವಿ ಬಂಗ್ಲೋ ಹಿಂದಿ ಹಾಗೂ ವಿಷ್ಣುಪ್ರಿಯಾ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಮೂರು ಚಿತ್ರಗಳು ಬಿಡುಗಡೆಯ ಹಂತದಲ್ಲಿದೆ.

https://www.instagram.com/p/CPpxPA-AJZ2/?utm_medium=copy_link

https://kannada.newsnext.live/sandalwood-chirusarja-death-anniversary-sarja-familypost/

2017 ರಲ್ಲಿ ಮೊದಲ ಮಲೆಯಾಳಂ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರಿಯಾ ಎಂಬ ಪ್ರತಿಭೆ ಕೇವಲ ನಟಿ ಮಾತ್ರವಲ್ಲ ಮಾಡೆಲ್ ಹಾಗೂ ಸಿಂಗರ್ ಆಗಿಯೂ ಕೆಲಸ ನಿರ್ವಹಿಸಿದ್ದಾರೆ.

ಪ್ರಿಯಾ ಹಾಡಿದ ಮಲೆಯಾಳಂ ಹಾಗೂ ತೆಲುಗು ಸಾಂಗ್ ಅಲ್ಬಂಗಳು ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಸೆಳೆದಿದೆ.

Comments are closed.