Arecanut state market price: ಅಡಿಕೆ ಧಾರಣೆಯಲ್ಲಿ ಏರಿಳಿತ: ಮಂಗಳೂರಿನಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟು?

ಬೆಂಗಳೂರು: (Arecanut state market price) ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆ ಬೆಳೆ ಕೂಡ ಒಂದು. ರಾಜ್ಯದ ಕೆಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಇಂದು ಕುಸಿತ ಕಂಡರೆ , ಕೆಲವು ಮಾರುಕಟ್ಟೆಗಳಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದೆ. ಕಳೆದ ಕೆಲವು ಸಮಯಗಳ ಕಾಲ ಅಡಿಕೆ ಧಾರಣೆಯಲ್ಲಿ ಬಹಳ ಕುಸಿತವಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿರುವುದು ರೈತರಲ್ಲಿ ಮಂದಹಾಸ ಮೂಡಿದೆ. ರಾಜ್ಯದಲ್ಲಿ ಅನೇಕ ಮಂದಿ ರೈತರು ಅಡಿಕೆಯನ್ನೇ ನಂಬಿ ಬದುಕಿದ್ದಾರೆ. ಹೆಚ್ಚಾಗಿ ಅಡಿಕೆ ಬೆಳೆಯನ್ನೇ ಬೆಳೆಯುತ್ತಾರೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ (Arecanut state market price) ವಿಭಿನ್ನವಾಗಿದೆ. ಅಲ್ಲದೇ ಪ್ರತಿದಿನ ಏರಿಳಿತ ಕಂಡಂತೆ ಇಂದು ಕೂಡ ಅಡಿಕೆ ಧಾರಣೆಯಲ್ಲಿ ಏರಿಳಿತವಾಗಿದೆ. ವರದಿಗಳ ಪ್ರಕಾರ ಅಡಿಕೆ ಧಾರಣೆಯಲ್ಲಿ ಇನ್ನೂ ಕೂಡ ಏರಿಕೆಯಾಗುವ ಸಾಧ್ಯತೆಗಳು ಕೂಡ ಇವೆ.

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ (Arecanut state market price) ಎಷ್ಟಿದೆ ಎಂದು ತಿಳಿಯೋಣ;

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆಗೆ 41119 ರೂ .

ದಾವಣಗೆರೆ;
ಚನ್ನಗಿರಿಯಲ್ಲಿ ರಾಶಿ ಅಡಿಕೆಗೆ 47,100 ರೂ.
ದಾವಣಗೆರೆಯಲ್ಲಿ ರಾಶಿ ಅಡಿಕೆಗೆ 45,269 ರೂ.
ಹೊನ್ನಾಳಿಯಲ್ಲಿ ರಾಶಿ ಅಡಿಕೆಗೆ 46,099 ರೂ.

ಉತ್ತರ ಕನ್ನಡ ಜಿಲ್ಲೆ;
ಸಿದ್ದಾಪುರದಲ್ಲಿ ರಾಶಿ ಅಡಿಕೆಗೆ 46,699 ರೂ.
ಶಿರಸಿಯಲ್ಲಿ ರಾಶಿ ಅಡಿಕೆಗೆ 46,489 ರೂ.
ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ 49,110 ರೂ.

ದಕ್ಷಿಣ ಕನ್ನಡ ಜಿಲ್ಲೆ;
ಬಂಟ್ವಾಳದಲ್ಲಿ ಹಳೆ ಅಡಿಕೆಗೆ 48,000-54,500 ರೂ.
ಮಂಗಳೂರಿನಲ್ಲಿ ಹೊಸ ಅಡಿಕೆಗೆ 25,876-31,100 ರೂ.
ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000-38,000 ರೂ. ಕೋಕ ಅಡಿಕೆಗೆ11,000-26,000 ರೂ.

ಶಿವಮೊಗ್ಗ ಜಿಲ್ಲೆ;
ಭದ್ರಾವತಿಯಲ್ಲಿ ರಾಶಿ ಅಡಿಕೆಗೆ 46,809 ರೂ.
ಹೊಸನಗರದಲ್ಲಿ ರಾಶಿ ಅಡಿಕೆಗೆ 46,419 ರೂ.
ಸಾಗರದಲ್ಲಿ ರಾಶಿ ಅಡಿಕೆಗೆ 47,329 ರೂ.
ಶಿಕಾರಿಪುರದಲ್ಲಿ ರಾಶಿ ಅಡಿಕೆಗೆ 45,900 ರೂ.
ಶಿವಮೊಗ್ಗದಲ್ಲಿ ರಾಶಿ ಅಡಿಕೆಗೆ 47,050 ರೂ.
ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆಗೆ 47,899 ರೂ.

ಇದನ್ನೂ ಓದಿ : Vikas Purohit : “ಮೆಟಾ ಗ್ಲೋಬಲ್ ಬ್ಯುಸಿನೆಸ್” ಭಾರತದ ಮುಖ್ಯಸ್ಥರನ್ನಾಗಿ ಟಾಟಾ ಗ್ರೂಪ್ಸ್‌ನ ಮಾಜಿ ಸಿಇಒ ಆಯ್ಕೆ

ಇದನ್ನೂ ಓದಿ : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ದೀಪಕ್ ಕೊಚ್ಚರ್ ದಂಪತಿಗೆ ಜಾಮೀನು

ತುಮಕೂರಿನಲ್ಲಿ ರಾಶಿ ಅಡಿಕೆಗೆ 43,400 ರೂ ಅಡಿಕೆ ಧಾರಣೆಯಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಧಾರಣೆ ತೀರಾ ಕಡಿಮೆಯಾಗಿದೆ. 11,000 ದಿಂದ 55,000 ರೂ. ನಂತೆ ವಹಿವಾಟು ನಡೆಸುತ್ತಿದೆ.

Fluctuation in arecanut storage: What is the price of arecanut today in Mangalore?

Comments are closed.