ಮತ್ತೆ ಏರಿಕೆ ಕಂಡ ಅಡಿಕೆ ಬೆಲೆ: ಮಾರುಕಟ್ಟೆಯಲ್ಲಿ ಇಂದಿನ ದರವೆಷ್ಟು ಗೊತ್ತಾ?

ಬೆಂಗಳೂರು: (Arecanut todays market price) ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಬೆಲೆ ಇದೀಗ ಮತ್ತೆ ಏರಿಕೆ ಕಂಡಿದೆ. ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದ್ದು, ಅಡಿಕೆಯ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕುಸಿತಗೊಂಡಿದ್ದ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.

ಪ್ರತಿದಿನ ಅಡಿಕೆ ಬೆಲೆ(Arecanut todays market price)ಯಲ್ಲಿ ಏರಿಳಿತಗಳು ಕಂಡುಬರುತ್ತದೆ. ರಾಜ್ಯದ ಹೆಚ್ಚಿನ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ವಿಭಿನ್ನವಾಗಿರುತ್ತವೆ.

ಮಾರುಕಟ್ಟೆಗಳಲ್ಲಿ ಅಡಿಕೆಯ ಬೆಲೆ (Arecanut todays market price)

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ರಾಶಿ ಅಡಿಕೆಗೆ 41,119 ರೂ.,
  • ದಾವಣಗೆರೆಯ ಚನ್ನಗಿರಿಯಲ್ಲಿ ರಾಶಿ ಅಡಿಕೆಗೆ 46,399 ರೂ.,
  • ದಾವಣಗೆರೆಯಲ್ಲಿ 45,269 ರೂ., ಹೊನ್ನಾಳಿಯಲ್ಲಿ 44,609 ರೂ. ,
  • ಉತ್ತರಕನ್ನಡದ ಸಿದ್ದಾಪುರದಲ್ಲಿ ರಾಶಿ ಅಡಿಕೆಗೆ 45,329 ರೂ.,
  • ಶಿರಸಿಯಲ್ಲಿ ರಾಶಿ ಅಡಿಕೆಗೆ 45,639 ರೂ. ,
  • ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ 52,389 ರೂ.,
  • ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹಳೆಯ ಅಡಿಕೆಗೆ 48,000 – 54,500 ರೂ.,
  • ಕೋಕ ಅಡಿಕೆಗೆ 12,500 – 25,000 ರೂ.,
  • ಮಂಗಳೂರಿನಲ್ಲಿ ಹೊಸ ಅಡಿಕೆಗೆ 25,876 -31,000 ರೂ.,
  • ಪುತ್ತೂರಿನಲ್ಲಿ ಹೊಸ ಅಡಿಕೆಗೆ 32,000 – 38,000 ರೂ.,
  • ಕೋಕ ಅಡಿಕೆಗೆ 11,000 – 26,000 ರೂ.
  • ಶಿವಮೊಗ್ಗದ ಭದ್ರಾವತಿಯಲ್ಲಿ ರಾಶಿ ಅಡಿಕೆಗೆ 45,899 ರೂ.,
  • ಹೊಸನಗರದಲ್ಲಿ ರಾಶಿ ಅಡಿಕೆಗೆ 46,419 ರೂ.,
  • ಸಾಗರದಲ್ಲಿ ರಾಶಿ ಅಡಿಕೆಗೆ 45,239 ರೂ.,
  • ಶಿಕಾರಿಪುರದಲ್ಲಿ ರಾಶಿ ಅಡಿಕೆಗೆ 45,900 ರೂ.,
  • ತೀರ್ಥಹಳ್ಳಿಯಲ್ಲಿ ರಾಶಿ ಅಡಿಕೆಗೆ 45,900 ರೂ.,
  • ಶಿವಮೊಗ್ಗದಲ್ಲಿ ರಾಶಿ ಅಡಿಕೆಗೆ 46,899 ರೂ. ಬೆಲೆ ಇದ್ದು,
  • ತುಮಕೂರಿನಲ್ಲಿ ರಾಶಿ ಅಡಿಕೆಗೆ 43,400 ರೂ. ಬೆಲೆ ಇದೆ.

ಇದನ್ನೂ ಓದಿ : Flipkart Big Bachat Dhamal: ಈ ದಿನದಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಹೊಸ ವರ್ಷದ ಬಿಗ್‌ ಬಚತ್‌ ಧಮಾಲ್‌ ಸೇಲ್‌

ಇದನ್ನೂ ಓದಿ : Competition Commission Of India : ಗೂಗಲ್‌ ಕಂಪೆನಿಗೆ 1337 ಕೋಟಿ ರೂ. ದಂಡ ವಿಧಿಸುವಂತೆ ಸಿಸಿಐ ಆದೇಶ

ಇದನ್ನೂ ಓದಿ : Ration Card Holder : ಪಡಿತರದಾರರಿಗೆ ಗುಡ್‌ನ್ಯೂಸ್ : ಕೇವಲ 500 ರೂ.ಗೆ‌ ಲಭ್ಯವಾಗಲಿದೆ ಗ್ಯಾಸ್ ಸಿಲಿಂಡರ್

ಇದನ್ನೂ ಓದಿ : RBI New Guidelines : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಈ ಕ್ರಮಗಳನ್ನು ಪಾಲಿಸದಿದ್ದರೆ ನಷ್ಟ ತಪ್ಪಿದ್ದಲ್ಲ..!

ಇದನ್ನೂ ಓದಿ : Swiggy Company : 2023 ಹೊಸ ವರ್ಷದ ಆಚರಣೆ : 3.50 ಲಕ್ಷ ಬಿರಿಯಾನಿ, 61 ಸಾವಿರ ಪಿಜ್ಜಾ ಡೆಲಿವರಿ ಮಾಡಿದ ಸ್ವಿಗ್ಗಿ ಕಂಪೆನಿ

The price of arecanut increased again: Do you know today’s price in the market?

Comments are closed.