Gold and silver Rate Today : ಬಂಗಾರ ಪ್ರಿಯರಿಗೆ ಚಿನಿವಾರು ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಾಸೆ ಮೂಡಿಸಿದೆ. ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 58,550 ರೂ. 24 ಕ್ಯಾರೆಟ್ ಚಿನ್ನದ ಬೆಲೆ 63,870 ರೂ. ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 78.60 ರೂ. ಬೆಂಗಳೂರಿನಲ್ಲಿ 10 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ 58,550 ರೂ., ಬೆಳ್ಳಿಯ ದರ 100 ಗ್ರಾಂಗೆ 7,600 ರೂ.

ಭಾರತದಲ್ಲಿ ಚಿನ್ನದ ಬೆಲೆ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆಗಳಾಗಿದೆ. ಆದರೆ ವಿದೇಶಿ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದ್ರಲ್ಲೂ ಈ ವರ್ಷದಲ್ಲಿ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 7,000 ರೂ.ಗೆ ತಲುಪುವ ಸಾಧ್ಯತೆಯಿದೆ. ವರ್ಷಾಂತ್ಯದ ವೇಳೆಗೆ ಚಿನ್ನದ ದರದಲ್ಲಿ ಶೇ. 16 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 58,550 ರೂ. ಅಪರಂಜಿ ಚಿನ್ನದ 24 ಕ್ಯಾರೆಟ್ ಬೆಲೆ 63,870 ರೂ. 100 ಗ್ರಾಂ ಬೆಳ್ಳಿಯ ಬೆಲೆ 7,860 ರೂ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 58,550 ರೂ., ಬೆಳ್ಳಿ ಬೆಲೆ 100 ಗ್ರಾಂಗೆ 7,600 ರೂ. ಇದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (ಜನವರಿ 3 ರಂತೆ):
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 58,750 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 64,090 ರೂ
10 ಗ್ರಾಂ ಬೆಳ್ಳಿ ಬೆಲೆ: 786 ರೂ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ:
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 58,750 ರೂ
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ: 64,090 ರೂ
10 ಗ್ರಾಂ ಬೆಳ್ಳಿ ಬೆಲೆ: 760 ರೂ

ಇದನ್ನೂ ಓದಿ : ಹೊಸ ವರ್ಷ 2024: ಹೊಸ ವರ್ಷಕ್ಕೆ ಹೊಸ ರೂಲ್ಸ್ : ಜನವರಿ 1 ರಿಂದ ಈ ನಿಯಮಗಳಲ್ಲಿ ಬದಲಾವಣೆ
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂಗೆ) 22 ಕ್ಯಾರೆಟ್:
ಬೆಂಗಳೂರು: 58,750 ರೂ
ಚೆನ್ನೈ: 59,200 ರೂ
ಮುಂಬೈ: 58,750 ರೂ
ದೆಹಲಿ: 58,900 ರೂ
ಕೋಲ್ಕತ್ತಾ: 58,750 ರೂ
ಕೇರಳ: 58,750 ರೂ
ಅಹಮದಾಬಾದ್: 58,800 ರೂ
ಜೈಪುರ: 58,900 ರೂ
ಲಕ್ನೋ: 58,900 ರೂ
ಭುವನೇಶ್ವರ: 58750 ರೂ

ಇದನ್ನೂ ಓದಿ : Bank Holidays January 2024: ಹೊಸ ವರ್ಷ- ಜನವರಿ ತಿಂಗಳಲ್ಲಿ ಬ್ಯಾಂಕುಗಳು ಓಪನ್ ಇರೋದು ಕೇವಲ 15 ದಿನಗಳು ಮಾತ್ರ
ವಿದೇಶದಲ್ಲಿ ಚಿನ್ನದ ಬೆಲೆ (ಪ್ರತಿ 10 ಗ್ರಾಂ) 22 ಕ್ಯಾರೆಟ್:
ಮಲೇಷ್ಯಾ: 3,030 ರಿಂಗಿಟ್ (ರೂ. 54,809)
ದುಬೈ: AED 2,302.50 (Rs 52,145)
US: 630 ಡಾಲರ್ (52,488 ರೂಪಾಯಿ)
ಸಿಂಗಾಪುರ: 845 ಸಿಂಗಾಪುರ್ ಡಾಲರ್ (53,207 ರೂಪಾಯಿ)
ಕತಾರ್: 2,365 ಕತಾರಿ ರಿಯಾಲ್ (ರೂ. 54,108)
ಸೌದಿ ಅರೇಬಿಯಾ: 2,370 ಸೌದಿ ರಿಯಾಲ್ (ರೂ. 52,653)
ಒಮಾನ್: 250 ಒಮಾನಿ ರಿಯಾಲ್ (ರೂ. 54,135)
ಕುವೈತ್: 197 ಕುವೈತ್ ದಿನಾರ್ (ರೂ. 53,395)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ 100 ಗ್ರಾಂಗೆ):
ಬೆಂಗಳೂರು: 7,650 ರೂ
ಚೆನ್ನೈ: 8,030 ರೂ
ಮುಂಬೈ: 7,890 ರೂ
ದೆಹಲಿ: 7,890 ರೂ
ಕೋಲ್ಕತ್ತಾ: 7,890 ರೂ
ಕೇರಳ: 8,030 ರೂ
ಅಹಮದಾಬಾದ್: 7,890 ರೂ
ಜೈಪುರ: 7,890 ರೂ
ಲಕ್ನೋ: 7,890 ರೂ
ಭುವನೇಶ್ವರ: 8,030 ರೂ

ಇದನ್ನೂ ಓದಿ : UPI ಗ್ರಾಹಕರ ಗಮನಕ್ಕೆ ! ಈ ಕೆಲಸ ಮಾಡದಿದ್ರೆ ರದ್ದಾಗಲಿದೆ ನಿಮ್ಮ ಯುಪಿಐ ಐಡಿ
ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ದರದಲ್ಲಿ ಬಾರಿ ಏರಿಕೆಯಾಗುವ ನಿರೀಕ್ಷೆಯಿದೆ. ಚಿನ್ನದ ಬೆಲೆ 70 ಸಾವಿರದ ಗಡಿ ದಾಟಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಚಿನ್ನದ ದರ ಏರಿಕೆ ಆಭರಣ ಪ್ರಿಯರಿಗೆ ನಿರಾಸೆಯನ್ನು ಮೂಡಿಸಿದೆ.
gold and silver Price Hike, Gold will cross the 70 thousand mark, Gold and Silver Rate Today